Actress Radhika Pandit : ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗದಿಂದ ದೂರ ಆಗಿದ್ದರು ಸಾಮಾಜಿಕ ಜಾಲತಾಣಗಲ್ಲಿ ಆಕ್ವೀವ್ ಆಗಿರುವ ನಟಿ. ಇದೀಗ ವಿಶ್ವ ಅಪ್ಪಂದಿರ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್ ಹಂಚಿಕೊಳ್ಳುವ ಮೂಲಕ ಫಾದರ್ಸ್ ಡೇ ಶುಭ ಕೋರಿದ್ದಾರೆ.
Radhika Pandit Birthday: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ದಿನ ಬೆಂಗಳೂರಿನ ನಿವಾಸದಲ್ಲಿ ಇರುವುದಿಲ್ಲ ಎಂಬುದನ್ನು ರಾಧಿಕಾ ಪಂಡಿತ್ ಈ ಮೊದಲೇ ತಿಳಿಸಿದ್ದರು. ಈ ವಿಶೇಷ ಸಂದರ್ಭವನ್ನು ಅವರು ಜಾಲಿಯಾಗಿ ಎಂಜಾಯ್ ಮಾಡುತ್ತಿದ್ದಾರೆ.
ಹತ್ತಾರು ಹಿಟ್ ಸಿನಿಮಾಗಳನ್ನು ಕನ್ನಡಿಗರ ಮುಂದೆ ಇಟ್ಟಿದ್ದ ರಾಧಿಕಾ ಪಂಡಿತ್ ಅವರು ಕೆಲ ವರ್ಷಗಳಿಂದ ನಟನೆಗೆ ಮರಳಲಿಲ್ಲ. ಆದರೆ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಮೂಲಕ ರಾಧಿಕಾ ಪಂಡಿತ್ ಕಂಬ್ಯಾಕ್ ಮಾಡಿದ್ದರೂ ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.
ರಾಧಿಕಾ ಮನವಿ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಧಿಕಾಗೆ ಸಾಮಾಜಿಕ ಮಾಧ್ಯಮದ (Social media)ಮೂಲಕವೇ ಶುಭಾಶಯ ಕೋರಿದ್ದಾರೆ. ಆದರೆ ಒಬ್ಬ ಅಭಿಮಾನಿ ಮಾತ್ರ ಖಡಕ್ ಪ್ರಶ್ನೆಯೊಂದನ್ನು ಕೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.