Radhika Pandit Birthday : ರಾಧಿಕಾ ಪಂಡಿತ್ ಯಶ್‌ಗಿಂತ ಎಷ್ಟು ವರ್ಷ ದೊಡ್ಡವರು?

Radhika Pandit Birthday: ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ದಿನ ಬೆಂಗಳೂರಿನ ನಿವಾಸದಲ್ಲಿ ಇರುವುದಿಲ್ಲ ಎಂಬುದನ್ನು ರಾಧಿಕಾ ಪಂಡಿತ್ ಈ ಮೊದಲೇ ತಿಳಿಸಿದ್ದರು. ಈ ವಿಶೇಷ ಸಂದರ್ಭವನ್ನು ಅವರು ಜಾಲಿಯಾಗಿ ಎಂಜಾಯ್‌ ಮಾಡುತ್ತಿದ್ದಾರೆ. 

Radhika Pandit Birthday: ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ದಿನ ಬೆಂಗಳೂರಿನ ನಿವಾಸದಲ್ಲಿ ಇರುವುದಿಲ್ಲ ಎಂಬುದನ್ನು ರಾಧಿಕಾ ಪಂಡಿತ್ ಈ ಮೊದಲೇ ತಿಳಿಸಿದ್ದರು. ಈ ವಿಶೇಷ ಸಂದರ್ಭವನ್ನು ಅವರು ಜಾಲಿಯಾಗಿ ಎಂಜಾಯ್‌ ಮಾಡುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆ ಆಗಿ ಹಲವು ವರ್ಷಗಳು ಕಳೆದಿದ್ದು, ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರಿಗೆ ಒಂದು ಮಗಳು ಹಾಗೂ ಮಗ ಕೂಡ ಇದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಕಿರುತೆರೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 

1 /6

ಸ್ಯಾಂಡಲ್‌ವುಎಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.   

2 /6

ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆ ಆಗಿ ಹಲವು ವರ್ಷಗಳು ಕಳೆದಿದ್ದು, ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.   

3 /6

ಇವರಿಗೆ ಒಂದು ಮಗಳು ಹಾಗೂ ಮಗ ಕೂಡ ಇದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಕಿರುತೆರೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.   

4 /6

ಅಲ್ಲಿಯೇ ಇವರ ಪ್ರೀತಿ ಚಿಗುರೊಡೆದಿತ್ತು. ನಂತರ ಹಿರಿತೆರೆಗೆ ಕಾಲಿಟ್ಟು, ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದರು.   

5 /6

ಆ ಬಳಿಕ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಯಶ್ ಅವರಿಗಿಂತ ರಾಧಿಕಾ ಸುಮಾರು ಎರಡು ವರ್ಷ ದೊಟ್ಟವರು.   

6 /6

ಯಶ್ ಜನಿಸಿದ್ದು 1986 ಜನವರಿ 8 ಮತ್ತು ರಾಧಿಕಾ ಜನಿಸಿದ್ದು ಮಾರ್ಚ್​ 7, 1984.