ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, GMR ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಫ್ರಾಂಚೈಸಿಯನ್ನು ಹೊಂದಿರಲಿವೆ.
ಮಂಗಳವಾರ ಎಪಿಒಎಸ್ ಇಂಡಿಯಾ ಶೃಂಗಸಭೆಯಲ್ಲಿ ಮುಖ್ಯ ಭಾಷಣವನ್ನು ನೀಡಿದ ZEEL ಎಂಡಿ ಮತ್ತು ಸಿಇಒ ಪುನೀತ್ ಗೋಯೆಂಕಾ ಅವರು ZEEL-ಸೋನಿ ವಿಲೀನವು ಎಲ್ಲಾ ಮಧ್ಯಸ್ಥಗಾರರಿಗೆ ಉತ್ತಮ ಮೌಲ್ಯವನ್ನು ನೀಡುತ್ತದೆ ಮತ್ತು ಒಟ್ಟಾರೆಯಾಗಿ ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
ZEE Entertainment-SONY Picture Networks India: ವಿಲೀನ ಪ್ರಕ್ರಿಯೆಯ ಬಳಿಕ ಝೀ ಎಂಟರ್ಟೈನ್ಮೆಂಟ್ ಶೇ .47.07 ರಷ್ಟು ಪಾಲನ್ನು ಹೊಂದಿರಲಿದ್ದು, ಸೋನಿ ಪಿಕ್ಚರ್ಸ್ ಶೇ. 52.93 ರಷ್ಟು ಪಾಲನ್ನು ಹೊಂದಿರಲಿದೆ.
ZEEL-Sony Picture Network India Mega Merger - ಪುನೀತ್ ಗೋಯೆಂಕಾ ಈ ಉದ್ಯಮದಲ್ಲಿ ಅತ್ಯುತ್ತಮ ವ್ಯವಸ್ಥಾಪಕರಾಗಿದ್ದಾರೆ ಎಂದು ಬನ್ಸಾಲಿ ಹೇಳಿದ್ದಾರೆ. ಅವರನ್ನು ಉದ್ಯಮದಲ್ಲಿ ಅತಿ ಹೆಚ್ಚು ರೇಟ್ ಮಾಡಲಾಗುತ್ತದೆ. ಆದರೆ, ಮಂಡಳಿಯಿಂದ ಕೈಬಿಡುವಂತೆ ಕೇಳಿಬಂದ ಧ್ವನಿಗಳು ಆಶ್ಚರ್ಯ ಹುಟ್ಟಿಸಿವೆ ಎಂದು ಅವರು ಹೇಳಿದ್ದಾರೆ.
ಸೋನಿ(Sony Network)ಯಂತಹ ದೊಡ್ಡ ಅಂತಾರಾಷ್ಟ್ರೀಯ ಮಾಧ್ಯಮ ಸಮೂಹವು ಪುನೀತ್ ಗೋಯೆಂಕಾರ ಬಗ್ಗೆ ಅಪಾರ ವಿಶ್ವಾಸವನ್ನು ಇಟ್ಟಿದೆ ಎಂದು ಜೀ ಬಿಸಿನೆಸ್ ಮ್ಯಾನೇಜಿಂಗ್ ಎಡಿಟರ್ ಅನಿಲ್ ಸಿಂಘ್ವಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.