Bra thrown at Nick Jonas : ಶನಿವಾರ ನ್ಯೂಯಾರ್ಕ್ನ ಯಾಂಕಿ ಸ್ಟೇಡಿಯಂನಲ್ಲಿ ನಡೆದ ಜೋನಸ್ ಬ್ರದರ್ಸ್ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಗಾಯಕ ನಿಕ್ ಜೊನಾಸ್ ಅವರು ಸಹೋದರ ಕೆವಿನ್ ಜೊನಾಸ್ ಮತ್ತು ಜೋ ಜೊನಾಸ್ ಅವರೊಂದಿಗೆ ಪ್ರದರ್ಶನ ನೀಡಿದ್ದಾರೆ. ಇದೇ ವೇಳೆ ಪ್ರೇಕ್ಷಕರ ಬಳಿಯಿಂದ ಯಾರೋ ಒಬ್ಬರು ನಿಕ್ ಜೊನಾಸ್ ಮೇಲೆ ಬ್ರಾ ಎಸೆದಿದ್ದಾರೆ.
Priyanka Chopra:ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನಿಂದ ಪತಿ ಜೋನಾಸ್ ಹೆಸರನ್ನು ಕೈಬಿಟ್ಟಿದ್ದ ಕಾರಣ ಬೇರ್ಪಡುವ ವದಂತಿಗಳು ಹಬ್ಬಿದ್ದವು. ಆದ್ರೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಥ್ಯಾಂಕ್ಸ್ಗಿವಿಂಗ್ 2021 (Thanksgiving 2021) ಅನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಿದ್ದು, ಮೋಹಕ ಚಿತ್ರವನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.