ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ "ಪ್ರಾರಂಭ" ಚಿತ್ರ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
"ಪ್ರಾರಂಭ" ಚಿತ್ರದಲ್ಲಿ ಅಭಿನಯಿಸಲು ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಸಮ್ಮತಿ ಸೂಚಿಸಿದ್ದು ಏಕೆ ಅಂತ ಅವರೇ ಹೇಳ್ತಾರೆ ಕೇಳಿ...
ಕ್ರೇಜಿಸ್ಟಾರ್ ರವಿಚಂದ್ರನ್ರ ಪುತ್ರ ಮನೋರಂಜನ್ ಅಭಿನಯದ 'ಪ್ರಾರಂಭ' ಬಿಡುಗಡೆಗೆ ಸಿದ್ಧವಾಗಿದೆ. ಈ ಹೊತ್ತಲ್ಲೇ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಿದ್ದ ಚಿತ್ರತಂಡ, ಹಲವು ವಿಚಾರಗಳನ್ನ ಮುಕ್ತವಾಗಿ ಹಂಚಿಕೊಂಡಿದೆ. ಅದ್ರಲ್ಲೂ ಮನೋರಂಜನ್ ಭಗ್ನ ಪ್ರೇಮಿಗಳಿಗೆ ಈ ಚಿತ್ರದ ಮೂಲಕ ಕೆಲವು ಸಲಹೆ ಹಾಗೂ ಸಂದೇಶಗಳನ್ನ ನೀಡಲು ಹೊರಟಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಹಾಗೂ ನಟಿ ಕೀರ್ತಿ ಕಲ್ಕೇರೆ ಅವರ ‘ವಿವಾಹ ಆಹ್ವಾನʼ ಪತ್ರಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲು ಸಖತ್ ವೈರಲ್ ಆಗಿದೆ. ಇದನ್ನು ನೋಡಿದವರು ರವಿಚಂದ್ರನ್ ತಮ್ಮ ಮಗನ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರಾ ಎಂದು ಯೋಚಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.