"ಪ್ರಾರಂಭ" ಸಿನಿಮಾವನ್ನು ಒಪ್ಪಿಕೊಂಡಿದ್ದು ಏಕೆ ಗೊತ್ತಾ!

  • Zee Media Bureau
  • May 18, 2022, 03:01 PM IST

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ "ಪ್ರಾರಂಭ" ಚಿತ್ರ‌ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
"ಪ್ರಾರಂಭ" ಚಿತ್ರದಲ್ಲಿ ಅಭಿನಯಿಸಲು ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಸಮ್ಮತಿ ಸೂಚಿಸಿದ್ದು ಏಕೆ ಅಂತ ಅವರೇ ಹೇಳ್ತಾರೆ ಕೇಳಿ...

Trending News