Kamal Hasan : ಕಳೆದ ವಾರ ಡಿಎಂಕೆ ಸಂಸದೆ ಕನಿಮೊಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದದ ಹಿನ್ನಲೆಯಲ್ಲಿ ತನ್ನ ಕೆಲಸಕ್ಕೆಮ ರಾಜೀನಾಮೆ ನೀಡಿದ ಬಸ್ ಚಾಲಕಿಗೆ ನಟ ಕಮಲ್ ಹಾಸನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
Adipurush : ಆದಿಪುರುಷ್ ಸಿನಿಮಾಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದು, ದೇಶಾದ್ಯಂತ ಚಿತ್ರಪದರ್ಶನವನ್ನು ನಿಷೇಧಿಸುವಂತೆ ಕೆಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಇದೇ ವೇಳೆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಲೇಖಕ ಮನೋಜ್ ಮುಂತಾಶಿರ್ಗೆ ಜೀವಬೆದರಿಕೆ ಹಾಕಿದ್ದಾರೆ.
Adipurush : ಸಾಕಷ್ಟು ಅಡೆತಡೆಗಳನ್ನು ಮೀರಿ ತೆರೆಗೆ ಬಂದ ಸಿನಿಮಾ ʼಆದಿಪುರುಷ್ʼ. ರಿಲೀಸ್ ನಂತರವೂ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದು, ಇದೀಗ ಈ ಸಿನಿಮಾವನ್ನು ಬ್ಯಾನ್ ಮಾಡುವಂತೆ AICWA ಪ್ರಧಾನಿ ಮೋದಿಯವರಿಗೆ ಪತ್ರ ಬಡೆದಿದೆ.
Manoj Muntashir In Controversy: ಸಂಭಾಷಣೆಯ ಹಿನ್ನೆಲೆ ಈಗಾಗಲೇ ಬಾಲೀವುಡ್ ಆದಿಪುರುಷ್ ಚಿತ್ರ ವಿವಾದದ ಸುಳಿಗೆ ಸಿಲುಕಿದೆ. ಆದರೆ ಇದೀಗ ಚಿತ್ರದ ಲೇಖಕ ಮನೋಜ್ ಮುಂತಶೀರ್ ಹನುಮಂತನ ಕುರಿತು ಮತ್ತೊಂದು ಹೇಳಿಕೆ ನೀಡಿ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಅಷ್ಟಕ್ಕೂ ಮನೋಜ್ ಹೇಳಿದ್ದೇನು ತಿಳಿದುಕೊಳ್ಳೋಣ ಬನ್ನಿ,
Adipurush: ಆದಿಪುರುಷ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋಲುತ್ತಿರುವ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಂದಿದೆ. ಆದಿಪುರುಷ ಚಿತ್ರದಲ್ಲಿ ರಾಘವ್ ಪಾತ್ರಕ್ಕಾಗಿ ಮೊದಲು ಪ್ರಭಾಸ್ ಅವರನ್ನಲ್ಲ ಬೇರೊಬ್ಬ ಬಾಲಿವುಡ್ ನಟನನ್ನು ಸಂಪರ್ಕಿಸಿದ್ದರು ಎನ್ನಲಾಗ್ತಿದೆ.
Hanuman Movie: ಇತ್ತಿಚೇಗೆ ಸಾಲಾಗಿ ಸಾಲಾಗಿ ಪೌರಾಣಿಕ ಸಿನಿಮಾಗಳು ಬರುತ್ತಿವೆ. ರಾಮಾಯಣ ಆಧಾರಿತವಾದ ‘ಆದಿಪುರುಷ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದೇ ಸಿನಿಮಾ ಸುದ್ದಿಯಲ್ಲಿದೆ. ಅದರ ಬೆನ್ನಲೇ ಇದೀಗ ‘ಹನುಮಾನ್’ ಸಿನಿಮಾ ತೆರೆಯ ಮೇಲೆ ಬರಲು ಸಜ್ಜಾಗಿದೆ.
Adipurush : ರಾಮಾಯಣದ ಕಥಾಹಂದರವನ್ನು ಹೊಂದಿರುವ ಆದಿಪುರುಷ್ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಸಿನಿಮಾ ಪ್ರರ್ಶನವನ್ನು ನಿಷೇದಿಸುವಂತೆ ಆಗ್ರಹಿಸುತ್ತಿದ್ದಾರೆ.
Adipurush Box Office Collection Day 2: ಚಿತ್ರದ ಕೆಲವು ಸಂಭಾಷಣೆಗಳಿಗೆ ಸಂಬಂಧಿಸಿದಂತೆ ಪ್ರೇಕ್ಷಕರಿಂದ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಬಿಡುಗಡೆಯಾದಾಗಿನಿಂದ ಹಲವು ವಿವಾದಗಳಲ್ಲಿ ಸಿಲುಕಿರುವ ಆದಿಪುರುಷ ಚಿತ್ರವು ಪ್ರೇಕ್ಷಕರನ್ನು ಥಿಯೇಟರ್ಗೆ ಕರೆತರುವಲ್ಲಿ ನಿರಂತರವಾಗಿ ಯಶಸ್ವಿಯಾಗುತ್ತಿದೆ.
ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ಅವರು 'ಆದಿಪುರುಷ' ಚಿತ್ರದ ನಿರ್ಮಾಪಕರು ಮತ್ತು ತಾರಾ ಬಳಗದ ವಿರುದ್ಧ ಹಜರತ್ಗಂಜ್ ಪೊಲೀಸರಿಗೆ ಎಫ್ಐಆರ್ ದಾಖಲಿಸಿದ್ದಾರೆ.
Adipurush Online Leak: ಬಾಲಿವುಡ್ ಸಿನಿಮಾಗಳಿಗೆ ಪೈರಸಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್ಲೈನ್ನಲ್ಲಿ ಚಿತ್ರಗಳು ಸೋರಿಕೆಯಾಗುತ್ತಿವೆ. ದೇಶದ ಅತ್ಯಂತ ದುಬಾರಿ ಚಿತ್ರ ಎಂದೇ ಹೇಳಲಾಗುತ್ತಿರುವ ''ಆದಿಪುರುಷ ಚಿತ್ರವೂ ಇದೀಗ ಆನ್ಲೈನ್ ಸೋರಿಕೆಗೆ ಗುರಿಯಾಗಿದೆ.
Adipurush Box Office Collection: ಓಂ ರಾವತ್ ಅವರು ನಿರ್ದೇಶನದ ʼಆದಿಪುರುಷʼ ಬಿಡುಗಡೆಯಾಗಿ ಕೆಲವು ಕಡೆ ಭಾರಿ ಸೌಂಡ್ ಮಾಡಿದೆ. ಆದಿಪುರುಷ ಸಿನಿಮಾ ನೋಡಿದ ಬಹಳಷ್ಟು ಪ್ರೇಕ್ಷಕರು ಸಿನಿಮಾ ಕುರಿತು ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಿದ್ದರೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
Adipurush: ಆದಿಪುರುಷ್ ಸಿನಿಮಾ ನಿನ್ನೆಯಷ್ಟೆ ಬಿಡುಗಡೆಯಾಗಿ ಭಾರಿ ಸುದ್ದಿ ಮಾಡಿತ್ತು. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಹೆಚ್ಚಿವನರು ಜೈ ಶ್ರೀರಾಮ್ ಘೋಷಣೆ ಮೂಲಕ ಸಿನಿಮಾವನ್ನು ಸ್ವಾಗತ ಕೋರಿದರು. ಇದೀಗ ಈ ಚಿತ್ರದ ವಿರುದ್ದ ಹಿಂದೂ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ.
Adipurush : ಓಂ ರಾವತ್ ನಿರ್ದೇಶನದಡಿಯಲ್ಲಿ ಮೂಡಿಬಂದ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆದಿಪುರುಷ್ ಸಿನಿಮಾ ಶುಕ್ರವಾರ (ಜೂನ್ 16) ರಿಲೀಸ್ ಆಗಿದೆ. ಸಾಕಷ್ಟು ಅಡೆತಡೆಗಳನ್ನು ಮೀರಿ ಸಿನಿಮಾ ಭರ್ಜರಿ ತೆರೆ ಕಂಡಿದ್ದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
Adipurush Viral Video: ಆದಿಪುರುಷ ಚಿತ್ರ ಇಂದು ಬಿಡುಗಡೆಯಾಗಿದ್ದು, ಥಿಯೇಟರ್ನಿಂದ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಂತಹದ್ದೇ ಒಂದು ವಿಡಿಯೋ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
Prabhas Educational qualification: ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್ ಅವರ ಬಗ್ಗೆ ಆಗಾಗ ಕೆಲವು ವಿಚಾರಗಳು ಮುನ್ನೆಲೆಗೆ ಬರುತ್ತವೆ. ಕೋಟಿ ಕೋಟಿ ಸಂಭಾವನೆ ಪಡೆಯುವ ಪ್ರಭಾಸ್ ಅವರು ಏನು ಓದಿದ್ದಾರೆ ಎಂದು ನಿಮಗೆ ತಿಳಿದಿದೆಯೇ?
Adipurush Box Office Collection: ಆದಿಪುರುಷ ಚಿತ್ರ ಈಗಾಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗಿರುವ ಈ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ..
Adipurush Twitter Review: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದ ಆದಿಪುರುಷ ಸಿನಿಮಾ ಇಂದು ತೆರೆ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಾರಂಭಿಸಿದೆ. ಟ್ವಿಟ್ಟರ್ ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ವಿಮರ್ಶೆಗಳನ್ನು ನೀಡುತ್ತಿದ್ದಾರೆ.
Adipurush fans reaction : ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರಿ ನಿರೀಕ್ಷೆ ಕಾರಣವಾಗಿದ್ದ ಆದಿಪುರುಷ ಚಿತ್ರ ಇಂದು ರಿಲೀಸ್ ಆಗಿದೆ. ಟ್ವಿಟ್ಟರ್ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಉತ್ಸಾಹ ಭರಿತ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಈ ಸಿನಿಮಾ ಪ್ರಭಾಸ್ ಕೆರಿಯರ್ನಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಆಗುತ್ತಾ..? ಆದಿಪುರುಷ ಪ್ರೇಕ್ಷಕನಿಗೆ ಇಷ್ಟವಾಯಿತೇ..? ಇಲ್ಲಿದೆ ನೋಡಿ ವಿವರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.