PPF Calculation: ನೀವೂ ಕೂಡ ಕೋಟ್ಯಾಧೀಶರಾಗಲು ಬಯಸುತ್ತಿದ್ದರೆ, ಇಂದಿನಿಂದಲೇ ಹೂಡಿಕೆಯನ್ನು ಆರಂಭಿಸಿ. ಇದಕ್ಕಾಗಿ ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ. ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ತಿಂಗಳಿಗೆ ನಿಯಮಿತ ರೂಪದಲ್ಲಿ ಅಲ್ಪ ಪ್ರಮಾಣದಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು.
ಪಿಪಿಎಫ್ ಕೋಟ್ಯಧಿಪತಿ: ನೀವು ಸಹ ಕೋಟ್ಯಧಿಪತಿಯಾಗಲು ಬಯಸಿದರೆ ಇಂದಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿ. ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ, ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಪ್ರತಿ ತಿಂಗಳು ಕೆಲವೇ ಸಾವಿರ ರೂ.ಗಳನ್ನು ಹೂಡಿಕೆ ಮಾಡಿದರೆ ಸಾಕು ಕೋಟ್ಯಧಿಪತಿಯಾಗಬಹುದು.
PPF Crorepati: ನೀವು ಸಹ ಮಿಲಿಯನೇರ್ ಆಗಲು ಬಯಸಿದರೆ, ಇದಕ್ಕಾಗಿ ನಾವು ನಿಮಗೆ ಉತ್ತಮ ಯೋಜನೆಯನ್ನು ಹೇಳಲಿದ್ದೇವೆ. ಈ ಯೋಜನೆಯಲ್ಲಿ, ಶೇಕಡಾ 7 ಕ್ಕಿಂತ ಹೆಚ್ಚಿನ ಆದಾಯವನ್ನು ನೀಡಲಾಗುತ್ತದೆ.
ಪ್ರಸ್ತುತ, ಸರ್ಕಾರವು ಪಿಪಿಎಫ್ ಖಾತೆಗೆ 7.1% ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. ಇದರಲ್ಲಿ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಲಾಗುತ್ತದೆ. ಅದರಂತೆ, ತಿಂಗಳಿಗೆ 12500 ರೂ. ಒಟ್ಟು ಹೂಡಿಕೆಯ ಮೌಲ್ಯವು 15 ವರ್ಷಗಳ ನಂತರ 40,68,209 ರೂ. ಆಗುತ್ತದೆ. ಇದರಲ್ಲಿ ಒಟ್ಟು ಹೂಡಿಕೆ 22.5 ಲಕ್ಷ ಮತ್ತು ಬಡ್ಡಿ 18,18,209 ರೂ. ಆಗುತ್ತದೆ.
PPF Crorepati: ಕೋಟ್ಯಾಧಿಪತಿ ಆಗುವ ಬಗ್ಗೆ ನೀವೂ ಯೋಚಿಸುತ್ತಿದ್ದೀರೆ? ಅದಕ್ಕಾಗಿ ಇಂದಿನಿಂದಲೇ ಹೂಡಿಗೆ ಪ್ರಾರಂಭಿಸಿ. ಇದಕ್ಕಾಗಿ ನೀವು ಹೆಚ್ಚಾಗಿ ಏನೂ ಮಾಡಬೇಕಿಲ್ಲ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಸಾಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.