ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯಾನ್ ತನ್ನ ಸಹೋದರಿ ಖ್ಲೋಯ್ ಕಾರ್ಡಶಿಯಾನ್ ಅವರೊಂದಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕಾಗಿ ಭಾರತಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಈ ಸಹೋದರಿಯರು ಇಸ್ಕಾನ್ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲಸಲಿದರು.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಯಲ್ಲಿ ಯುಗಾದಿ ಹಬ್ಬದಂದು ಹಬ್ಬದ ಅಡುಗೆ ಊಟ ಮಾಡೋಕೆ ಆಗದೆ ಹಸಿವಿನಿಂದ ಇರುತ್ತಾರೆ. ಅದೇ ಸಮಯದಲ್ಲಿ ಹಸಿವಿನಿಂದ ಇರುವ ಮಕ್ಕಳು ತಾಂಡವ್ ಊಟಕ್ಕೆ ಕರೆಯುತ್ತಾನೆ. ಮಕ್ಕಳು ಗೆರೆ ದಾಟಿ ಅಪ್ಪನ ಬಳಿ ಹೋಗುತ್ತಾರ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bhagyalakshmi Kannada Serial: ಪ್ರಸ್ತುತ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಭಾಗ್ಯ ವಿವಾಹ ವಾರ್ಷಿಕೊತ್ಸವ ಕಾರ್ಯಕ್ರಮದ ನಡೆಯುತ್ತಿದೆ. ಆ ಸಂಭ್ರಮದಲ್ಲಿ ತಾಂಡವ್-ಭಾಗ್ಯಾ ಮದು ಮಕ್ಕಳಂತೆ ತಯಾರಾಗಿ ಗಮನ ಸೆಳೆಯುತ್ತಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಮಕ್ಕಳ ಜೊತೆ ಶಾಪಿಂಗ್ ಹೋಗಿ, ತನ್ನ ಹೆಂಡತಿಗೆ ಭಾಗ್ಯಾಗೆ ಸೀರೆ ಕೊಡಿಸಿ, ಮಕ್ಕಳ ಜೊತೆ ಚಾಟ್ಸ್ ತಿನ್ನುವುದರೊಂದಿಗೆ ಭಾಗ್ಯಾಗೆ ಕೂಡಾ ತಿನ್ನಿಸುತ್ತಾನೆ. ಇನ್ನಷ್ಟು ಮಾಹಿತಿ ಇಲ್ಲಿದೆ.
ಜೂನ್ ತಿಂಗಳು ಮುಗಿದ್ರೂ ಮುಂಗಾರಿನ ದರ್ಶನವಾಗಿಲ್ಲ. ಉತ್ತರ ಕರ್ನಾಟಕದಲ್ಲಂತೂ ಮಳೆರಾಯ ಮಾಯವಾಗಿದ್ದಾನೆ. ನೀರಿಲ್ಲದೆ ಕೆರೆಕಟ್ಟೆ, ಹಳ್ಳ, ನದಿಗಳು ಬತ್ತು ಹೋಗಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಮಳೆರಾಯನ ಕೃಪೆಕ್ಕಾಗಿವಿಶೇಷ ಪೂಜೆ ಮಾಡಿದ್ದಾರೆ. ಇದ್ಯಾವ ಪೂಜೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...
ಕುಂಕುಮ ಅಂದರೆ ಮಂಗಳಕರ ಮತ್ತು ಅದೃಷ್ಟದ ಸಂಕೇತ ಎಂದೇ ಹೇಳಲಾಗುತ್ತದೆ. ವ್ಯಕ್ತಿಯ ಕೈಯಿಂದ ಕುಂಕುಮ ಬಿದ್ದರೆ, ಕುಟುಂಬ ಅಥವಾ ಗಂಡನ ಮೇಲೆ ಕೆಲವು ರೀತಿಯ ತೊಂದರೆಗಳು ಎದುರಾಗಲಿವೆ ಎಂದರ್ಥ.
ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವ ಇದೆ. ಕೆಲವರು ಮನೆಯಲ್ಲೇ ಒಂದು ಮಂದಿರ ಮಾಡಿಕೊಂಡು ಅಲ್ಲಿಯೇ ಕುಳಿತು ಶಾಂತಿಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾರೆ.
ದೇವಾಲಯದ ಒಳಗೆ ಪ್ರವೇಶಿಸುವಾಗ ಪ್ರತಿ ದೇವಾಲಯದಲ್ಲೂ ಸಾಮಾನ್ಯವಾಗಿ ಗಂಟೆ ಸದ್ದು ಕೇಳಿ ಬರುತ್ತದೆ. ಪೂಜೆ ನಡೆಯುತ್ತಿದೆ ಅಥವಾ ಆರತಿ ನಡೆಯುತ್ತಿದೆ ಎಂದು ಗಂಟೆ ಸದ್ದಿನಿಂದಲೇ ತಿಳಿಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.