IRCTC Black Friday Offer : ಈ ಕೊಡುಗೆಯನ್ನು IRCTC ಕೇವಲ ಒಂದು ದಿನಕ್ಕೆ ನೀಡುತ್ತಿದೆ. ಈ ದಿನದಂದು ನೀವು ಟಿಕೆಟ್ಗಳನ್ನು ಬುಕ್ ಮಾಡಿದರೆ, ನಿಮ್ಮ ಪ್ರಯಾಣವನ್ನು ಅಗ್ಗವಾಗಿ ಯೋಜಿಸಬಹುದು.
What is aeroplane fuel: ಹಲವಾರು ಮಂದಿ ವಿಮಾನದಲ್ಲಿ ಪ್ರಯಾಣಿಸಿರಬಹುದು, ಇನ್ನೂ ಹಲವರು ಆ ಕನಸು ಕಾಣುತ್ತಿರಬಹುದು. ಆದರೆ ಎಂದಾದರೂ ವಿಮಾನದ ಬಗ್ಗೆ ಅರಿಯುವ ಗೋಜಿಗೆ ಹೋಗಿದ್ದೀರಾ? ಇಲ್ಲವಾದರೆ ನಾವಿಂದು ಈ ವರದಿಯಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.
ಅಲ್ಪಾವಧಿಗೆ ಬ್ರೆಜಿಲ್ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು ಜೂನ್ 16, 1958 ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
Air India : ದೆಹಲಿಗೆ ಹೊರಟಿದ್ದ 180 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ಪುಣೆ ವಿಮಾನ ನಿಲ್ದಾಣದ ರನ್ವೇ ಕಡೆಗೆ ಟ್ಯಾಕ್ಸಿ ನಡೆಸುತ್ತಿದ್ದಾಗ ಟಗ್ ಟ್ರಾಕ್ಟರ್ಗೆ ಡಿಕ್ಕಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿರುವ ಘಟನೆ ನಡೆದಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Reverse gear in plane: ಕಾರು, ಬಸ್ ಅಥವಾ ಟ್ರಕ್ ಅನ್ನು ಹಿಂದಕ್ಕೆ ತೆಗೆದುಕೊಳ್ಳಲು ರಿವರ್ಸ್ ಗೇರ್ನಂತಹ ಸೌಲಭ್ಯ ಲಭ್ಯವಿದೆ. ಆದ್ರೆ ವಿಮಾನಕ್ಕೆ ಈ ವ್ಯವಸ್ಥೆ ಇದೆಯಾ ಅನ್ನುವ ಪ್ರಶ್ನೇ ಮೂಡುತ್ತದೆ.? ಹಾಗಾದ್ರೆ ವಿಮಾನವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾದರೆ, ವಿಮಾನವು ರಿವರ್ಸ್ ಗೇರ್ ಹೊಂದಿದೆಯೇ? ಅಲ್ಲದೇ ಆಕಾಸದಲ್ಲಿ ವಿಮಾನಗಳು ಹೇಗೆ ಹಾರುತವೆ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಪೈಲಟ್ಗಳ ಜಟಾಪಟಿ ವಿಮಾನದ ಮೇಲೆ ಪರಿಣಾಮ ಬೀರಲಿಲ್ಲ ಮತ್ತು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಅವರು ಹೇಳಿದರು. ಪ್ರಯಾಣಿಕರ ಸುರಕ್ಷತೆಗೆ ಕಂಪನಿ ಬದ್ಧವಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.