Ashadha Maas 2024: ಆಷಾಢ ಮಾಸದಲ್ಲಿ ಸೊಪ್ಪು ತರಕಾರಿಗಳು, ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕಂತೆ. ಮದುವೆ-ಮುಂಜಿಯಂತಹ ಶುಭ ಕಾರ್ಯಗಳನ್ನು ನಡೆಸಲು ಇದು ಯೋಗ್ಯ ಸಮಯವಲ್ಲವೆಂದು ಹೇಳಲಾಗಿದೆ.
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
Chardham : ಉತ್ತರಖಂಡದ ಚಾರ್ ಧಾಮ್ ಯಾತ್ರೆಯು ಕಳೆದ ವಾರ ಪ್ರಾರಂಭವಾದಾಗಿನಿಂದ ಯಾತ್ರಿಕರ ನೂಕುನುಗ್ಗಲು ಕಂಡುಬಂದಿದೆ. ಈ ಕಾರಣದಿಂದ ಉತ್ತರಾಖಂಡ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಮೇ 31ರವರೆಗೆ VIP ದರ್ಶನಕೆ ಅವಕಾಶವಿಲ್ಲ ಹಾಗೂ ವಿಡಿಯೋಗ್ರಫಿ ನಿಷೇಧಿಸಲಾಗಿದೆ.
Amarnath : ಅಮರನಾಥ್ ಯಾತ್ರೆ ಇದೇ ಜೂನ್ 29 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 19, 2024 ರಂದು ಮುಕ್ತಾಯಗೊಳ್ಳಲಿದೆ. ಮುಂಗಡ ನೋಂದಣಿ ಏಪ್ರಿಲ್ 15 ರಂದು ಪ್ರಾರಂಭವಾಗುತ್ತದೆ ಎಂದು ಶ್ರೀ ಅಮರನಾಥ್ ಪುಣ್ಯಕ್ಷೇತ್ರ ಮಂಡಳಿ ತಿಳಿಸಿದೆ
Ayodhya Ram Mandir: ಬಾಗಿಲುಗಳ ಮೇಲೆ ಭವ್ಯತೆಯ ಸಂಕೇತ, ಗಜ (ಆನೆ), ಸುಂದರವಾದ ವಿಷ್ಣು ಕಮಲ, ಸ್ವಾಗತದ ಶುಭಾಶಯ ಭಂಗಿಯಲ್ಲಿರುವ ದೇವತೆಯನ್ನು ಚಿತ್ರಿಸಲಾಗಿದೆ. ಸುಮಾರು 12 ಅಡಿ ಎತ್ತರ ಮತ್ತು 8 ಅಡಿ ಅಗಲದಲ್ಲಿ ಚಿನ್ನದ ಬಾಗಿಲನ್ನು ನಿರ್ಮಾಣ ಮಾಡಲಾಗಿದೆ.
Amarnath Yatra new Upadet:ಅಮರನಾಥ ಯಾತ್ರೆಗೆ ಸಂಬಂಧಿಸಿದಂತೆ ಈಗ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಅಮರನಾಥ ಯಾತ್ರೆಗೆ ಹೋಗಲು ಸಾಧ್ಯವಿಲ್ಲ ಎಂಬ ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಇದಲ್ಲದೆ, ಗರ್ಭಿಣಿಯರನ್ನು ಸಹ ಈ ಪ್ರಯಾಣದಿಂದ ದೂರವಿಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.