ಶಾಂತಿನಗರ-ರಾಗಿಗುಡ್ಡದ ಕಲ್ಲು ತೂರಾಟದ ಹಿಂದೆ ಪಿಎಫ್ಐ ಈ ತನಕ 28 ಎಫ್ಐಆರ್ ಹಾಗೂ 65 ಜನ ಕಿಡಿಗೇಡಿಗಳ ಬಂಧನ ಬಂಧಿತರಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಹಿದಾಯತ್ ಸಹ ಒಬ್ಬ ಇನ್ನೂ 15 ರಿಂದ 20 ಜನ ಕಿಡಿಗೇಡಿಗಳ ಪತ್ತೆಗೆ ಮುಂದುವರಿದ ಶೋಧ ಘಟನೆ ಬಳಿಕ ತಲೆ ಮರೆಸಿಕೊಂಡಿರುವ ಪಿಎಫ್ಐ ಕಿಡಿಗೇಡಿಗಳು..!
Karnataka Assembly Elections: ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ನಾವು ಎಸ್.ಡಿ.ಪಿ.ಐ, ಪಿಎಫ್ಐ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ.
ದೇಶದಲ್ಲಿ PFI ಅಂಗ ಸಂಸ್ಥೆಗಳಿಗೆ ಪೊಲೀಸರ ಖಡಕ್ ಸೂಚನೆ. ಈ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗ ಕೂಡದು ಎಂದು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಪೊಲೀಸರಿಂದ ಪ್ರಚಾರ.
Police Action on PFI Issue: ಕಾನೂನು ಬಾಹಿರ ಚಟುವಟಿಕೆಗಳ (ಯುಎಪಿಎ) ನ್ಯಾಯ ಮಂಡಳಿ ಸೂಚನೆ ಮೇರೆಗೆ ಪೊಲೀಸರು ಎಚ್ಚರಿಕೆ ಕರೆಗಂಟೆಯನ್ನು ನೀಡುತ್ತಿದ್ದು, ನಗರದ ಎಲ್ಲ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಮನವರಿಕೆ ಕಾರ್ಯ ನಡೆಯುತ್ತಿದೆ.
CM Bommai on Controversial graffiti: ಈ ಸಂಬಂಧ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, “ಶಿವಮೊಗ್ಗದಲ್ಲಿ ಪಿಎಫ್ಐ ಅಂಗಸಂಸ್ಥೆ ಸಿಎಫ್ಐ ಸೇರಿ ಎಂಬ ಪೋಸ್ಟರ್ ಗಳನ್ನು ಅಂಟಿಸಿರುವವರ ವಿರುದ್ಧ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಲಾಗಿದೆ” ಎಂದರು.
Controversial Wall Writing: ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ನಿಷೇಧಿತ ಪಿಎಫ್ಐ ಅಂಗಸ್ಥೆಯಾಗಿರುವ ಸಿಎಫ್ಐ ಸಂಘಟನೆ ಸೇರುವಂತೆ ಗೋಡೆ ಬರಹ ಬರೆದಿದ್ದಾರೆ.
ಪಿಎಫ್ಐನಿಂದ ಎಲೆಕ್ಷನ್ಗೆ ನಿಲ್ಲಲು ಕೆಲವರು ತಯಾರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇವರ ಹಣದ ಮೂಲ ಏನೂ ಎಂಬ ಬಗ್ಗೆ ಎನ್ಐಎ ಮಾಹಿತಿ ಕಲೆಹಾಕುತ್ತಿದೆ. ಹೀಗಾಗಿ ಬೆಂಗಳೂರು ಪೊಲೀಸರಿಗೂ ಮಾಹಿತಿ ಕಲೆಹಾಕುವಂತೆ ಎನ್ಐಎ ಅಧಿಕಾರಿಗಳು ಸೂಚಿಸಿದ್ದಾರೆ.
PFI ಮಹಾ ಸಂಚು ಬಗೆದಷ್ಟು ಬಯಲಾಗ್ತಿದೆ.. PFI ರಾಜಕೀಯಕ್ಕೆ ಧುಮುಕೋದಕ್ಕೂ ಪ್ಲಾನ್ ಮಾಡಿತ್ತು. ಮುಂಬರುವ ಎಲೆಕ್ಷನ್ಗಾಗಿ ಭಾರಿ ಸಿದ್ಧತೆ ನಡೆಸಲಾಗಿತ್ತು. ಎಲೆಕ್ಷನ್ಗಾಗಿ ಗಲ್ಫ್ ರಾಷ್ಟ್ರಗಳಿಂದ ಕೋಟಿ ಕೋಟಿ ಫಂಡಿಂಗ್ ಹರಿದು ಬಂದಿರೋದು ಪತ್ತೆಯಾಗಿದೆ.
ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಿಷೇಧಿಸಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕಚೇರಿ ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ ದಾಖಲೆಗಳ ಪರಿಶೀಲನೆ ವೇಳೆ ದೇಶ-ವಿದೇಶಗಳಿಂದ ಎಟಿಎಂ ಮೂಲಕವೇ ಪಿಎಫ್ಐ ಸಂಘಟನೆಯ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಇಂದು ಬೆಳ್ಳಂಬೆಳಗ್ಗೆ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡರ ಮನೆ ಮೇಲೆ ಮಂಗಳೂರು ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಐವರು ಪಿಎಫ್ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
PFI ಪ್ರಕರಣ ದಿನ ದಿನವೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.. ಪೊಲೀಸರಿಗೆ ಸಿಕ್ಕ ಫೋಟೋದಿಂದ ಹೊಸ ತಿರುವು ಸಿಕ್ಕಿದೆ. ರಿಟ್ರೀವ್ ರಿಪೋರ್ಟ್ ಸತ್ಯಮಂಗಲ ಅರಣ್ಯಕ್ಕೂ ಸಂಪರ್ಕ ಕೊಟ್ಟಿದೆ..
ವಿಜಯನಗರದಲ್ಲಿ PFI ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ್ದು, PFI ಜೊತೆ ಗುರುತಿಸಿಕೊಂಡವರಿಗೆ ಪೊಲೀಸರು ವಾರ್ನ್ ಮಾಡಿದ್ದಾರೆ.
ನಿಷೇಧಿತ ಸಂಘಟನೆ ಪಿಎಫ್ಐ ಕಚೇರಿ ಮೇಲೆ ದಾಳಿ ನಡೆಸಿದಾಗ ಅನೇಕ ಸ್ಪೋಟಕ ಮಾಹಿತಿಗಳು ದೊರೆತಿವೆ. ಕಚೇರಿಯಲ್ಲಿ ಬ್ರೌಸರ್ಗಳು ಸಿಕ್ಕಿದ್ದು ನೂರನೇ ವರ್ಷದ ಸ್ವಾತಂತ್ರ್ಯೋತ್ಸವ ಪಿಎಫ್ಐ ಟಾರ್ಗೆಟ್ ಎಂಬ ಅಘಾತಕಾರಿ ಸಂಗತಿ ಗೊತ್ತಾಗಿದೆ.
ಪಿಎಫ್ಐ ಕಚೇರಿಗೆ ಬೀಗ ಜಡಿಯಲು ಆದೇಶದ ಹಿನ್ನೆಲೆಯಲ್ಲಿ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಛೇರಿ ಪಿಎಫ್ಐ ಕಛೇರಿ ಬಳಿ ಪೊಲೀಸ್ ಭದ್ರತೆಯಲ್ಲಿ ಸೀಜ್ ಮಾಡಲಾಯಿತು. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪರಿಶೀಲನೆ ನಡೆಸಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.