Dog lick face disease : ಹೆಚ್ಚಿನವರು ತಮ್ಮ ಸಾಕು ನಾಯಿಯ ಮುಖವನ್ನು ನೆಕ್ಕಲು ಬಿಡುತ್ತಾರೆ.. ಇದು ನಾಯಿ ತನ್ನ ಮಾಲೀಕರಿಗೆ ತೋರಿಸುವ ಪ್ರೀತಿಯಾಗಿದ್ದರೂ.. ಇದರಿಂದ ಮನುಷ್ಯರಿಗೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ... ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ಬನ್ನಿ..
Dogs Heroic Video: ತನ್ನ ಮಾಲೀಕರನ್ನು ಹೊತ್ತುಕೊಂಡು ಹೋಗುತ್ತಿರುವ ಅಂಬ್ಯುಲೆನ್ಸ್ನ ಹಿಂದೆ ನಾಯಿ ಬೆಂಬಿಡದೆ ಓಡಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ವಿಡಯೋ ಇದೀಗ ವೈರಲ್ ಆಗುತ್ತಿದ್ದು, ಈ ದೃಶ್ಯ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಉಕ್ರೇನ್-ರಷ್ಯಾ ನಡುವಿನ ಸಮರವು ವಿಶ್ವ ಯುದ್ಧವಾಗುವ ಆತಂಕ ಎದುರಾಗಿದೆ. ಇದುವರೆಗೆ Operation Ganga ಮೂಲಕ ಸಾವಿರಾರು ಭಾರತೀಯರನ್ನು ಉಕ್ರೇನ್ ಯುದ್ಧಭೂಮಿಯಿಂದ ರಕ್ಷಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.