Pervez Musharraf No More: 1943ರ ಆಗಸ್ಟ್ 11ರಂದು ಹಳೆಯ ದೆಹಲಿಯಲ್ಲಿ ಜನಿಸಿದ್ದ ಪರ್ವೇಜ್ ಮುಷರಫ್ ಅವರು ಅಮಿಲೋಡೋಸಿಸ್ಗೆ ಬಲಿಯಾಗಿದ್ದಾರೆಂದು ಕುಟುಂಬ ಸದಸ್ಯರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಅವರಿಗೆ ವಿಶೇಷ ನ್ಯಾಯಾಲಯದ ಮೂವರು ಸದಸ್ಯರ ಪೀಠ ಮಂಗಳವಾರ ಮರಣದಂಡನೆ ವಿಧಿಸಿದೆ. ಮೂವರು ಸದಸ್ಯ ಪೀಠವು 2-1 ಮತಗಳಿಂದ ಈ ತೀರ್ಪನ್ನು ನೀಡಿದೆ. ಈ ಬಗ್ಗೆ ವಿವರವಾದ ನಿರ್ಧಾರವನ್ನು 48 ಗಂಟೆಗಳಲ್ಲಿ ನೀಡಲಾಗುವುದು ಎಂದು ಡಾನ್ ನ್ಯೂಸ್ ವರದಿ ಮಾಡಿದೆ.
2016 ರಿಂದ ಮುಷರಫ್ ಅವರು "ವೈದ್ಯಕೀಯ ಚಿಕಿತ್ಸೆಗಾಗಿ" ದುಬೈನಲ್ಲಿ ವಾಸಿಸುತ್ತಿದ್ದಾರೆ. ಆತನ ವಿರುದ್ಧ ದಾಖಲಾಗಿರುವ ಹೆಚ್ಚಿನ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅವರು ದೇಶಕ್ಕೆ ಮರಳಬೇಕೆಂದು ಅಧಿಕಾರಿಗಳು ಬಯಸುತ್ತಾರೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಂದರ್ಶನವೊಂದರಲ್ಲಿ ಕಾಶ್ಮೀರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಹೋರಾಡಲು ಮುಜಾಹಿದ್ದೀನ್ ಆಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಈಗ WION ಸಂಸ್ಥೆ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸುವ ಪಾಕಿಸ್ತಾನದ ಅತಿಥಿಗಳ ಆಹ್ವಾನವನ್ನು ಹಿಂತೆಗೆದುಕೊಂಡಿದೆ. ಈ ದಕ್ಷಿಣ ಏಷ್ಯಾ ಆವೃತ್ತಿಯ ಶೃಂಗಸಭೆ ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.