viral video: ಈ Instagram ವೀಡಿಯೊವು ಸೂಕ್ಷ್ಮದರ್ಶಕದ ಅಡಿಯಲ್ಲಿ ನವಿಲು ಗರಿ ಹೇಗಿರುತ್ತದೆ ಎಂದು ತೋರಿಸುತ್ತದೆ. ಮೆಲನಿನ್ ಮತ್ತು ಗಾಳಿಯ ಮಿಶ್ರಣದಿಂದ ರಚಿಸಾದ ನವಿಲು ಗರಿ ಮಳೆಬಿಲ್ಲಿನಂತೆ ಗೋಚರಿಸುತ್ತಿದೆ. ಕಾಮನಬಿಲ್ಲಿನ ಬಣ್ಣಗಳ ಸಂಯೋಜನೆಯಿಂದ ಈ ಗರಿ ಅದ್ಬುತವಾಗಿ ಕಾಣುತ್ತಿದೆ.
Peacock kicking women viral video: ಈಗಿನ ಕಾಲದಲ್ಲಿ ಸೆಲಫ್ ಡಿಫೆನ್ಸ್ಗಾಗಿ ಎಲ್ಲರೂ ಕರಾಟೆ ಕುಂಗ್ ಫೂ ಪಾಂಡಾದಂತಹ ಕಲೆಗಳ ಮೊರೆ ಹೋಗುತ್ತಾರೆ. ಅದರೆ ಇಲ್ಲೊಂದು ನವಿಲು ತನ್ನ ಕರಾಟೆಯನ್ನು ಮಹಿಳೆಯ ಮೇಲೆ ಪ್ರದರ್ಶಿಸಿದ್ದುಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Viral video of peacock breathing fire: ನವಿಲು ನಮ್ಮ ರಾಷ್ಟ್ರಪಕ್ಷಿ, ಸಾಮಾನ್ಯವಾಗಿ ತನ್ನ ಸುಂದರಿ ಮೈ ಬನ್ಣದಿಂದ ತನ್ನ ನಾಟ್ಯದಿಂದ ಎಲ್ಲರನ್ನು ಬೆಗಾಗಿಸುವ ನವಿಲು, ಬಾಯಲಿ ಬೆಂಕಿ ಉಗುಳುವುದನ್ನು ನೀವು ಎಂದಾದರು ನೋಡಿದ್ದೀರಾ? ಇಲ್ಲವಾದಲ್ಲಿ ಈ ವಿಡಿಯೋ ನೋಡಿ ನೀವು ಕೂಡ ಶಾಕ್ ಆಗ್ತೀರ!
unique peacock: ನೀವು ಸಾಮಾನ್ಯವಾಗಿ ನವಿಲನ್ನು ನೋಡಿರುತ್ತೀರಿ, ನವಿಲು ಹಸಿರು, ನೀಲಿ, ನೇರಳೆ ಬಣ್ಣದಿಂದ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಂದು ನವಿಲು ನೀವು ಊಹಿಸಲು ಸಾಧ್ಯವಾಗದ ಬಣ್ಣದಲ್ಲಿದೆ. ಈ ನವಿಲನ್ನು ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.
Viral video today: ಮನುಷ್ಯನಿಗೆ ತಂತ್ರಜ್ಞಾನ ಎಷ್ಟೇ ನಶೆ ಏರಿಸಿದರೂ ಪ್ರಕೃತಿಯ ಸೊಬಗಿಗೆ ದಾಸನಾಗಬೇಕಾಗುತ್ತದೆ. ಏಕೆಂದರೆ ಪ್ರಕೃತಿ ನೀಡುವಷ್ಟು ಆನಂದವನ್ನು ತಾಂತ್ರಿಕ ಸಾಧನಗಳು ನೀಡಲಾರವು. ಹಸಿರು ನಿಸರ್ಗದಲ್ಲಿ ಹಸು, ಎಮ್ಮೆಗಳ ನಡುವೆ ಇರುವುದು ಒಂದು ಮಧುರ ಅನುಭವ. ಮುಸ್ಸಂಜೆ, ಸಂಜೆ, ಸುಂದರ ಪಕ್ಷಿಗಳು ಕಣ್ಣಿಗೆ ಆಹ್ಲಾದಕರವಾಗಿರುತ್ತದೆ. ಅವರ ಚಿಲಿಪಿಲಿ ಶಬ್ದಗಳು ಕೇಳಲು ಆನಂದದಾಯಕವಾಗಿವೆ. ಇವೆಲ್ಲವುಗಳ ಸೌಂದರ್ಯ ಹೆಚ್ಚಿಸುವಂತೆ ನವಿಲೊಂದು ಪ್ರಕೃತಿಯ ಮಧ್ಯೆ ಗರಿ ಬಿಚ್ಚಿ ಕುಣಿಯುತ್ತಿದೆ
ಮನುಷ್ಯರನ್ನು ಕಂಡರೇ ನವಿಲುಗಳು ಓಡಿ ಹೋಗೋದು ಸಾಮಾನ್ಯ. ಆದ್ರೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಕೊಕ್ಕರೆಹಳ್ಳ ಅರಣ್ಯ ಕಚೇರಿಗೆ ನಿತ್ಯ 3 ರಿಂದ 4 ನವಿಲುಗಳು ಬಂದು ನರ್ತಿಸಿ ಕಾಲ ಕಳೆಯುತ್ತಿವೆ. ಇಲ್ಲಿನ ಸಿಬ್ಬಂದಿ ನವಿಲಿನ ನರ್ತನದಿಂದ ಮುದಗೊಳ್ಳುತ್ತಿದ್ದಾರೆ. ನವಿಲು ನರ್ತನದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.