Amazon One: ಅಮೆಜಾನ್ ತನ್ನ ಬಳಕೆದಾರರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಅದುವೇ ಅಮೆಜಾನ್ ಒನ್, ಈ ಅಪ್ಲಿಕೇಶನ್ನ ಸಹಾಯದಿಂದ ಬಳಕೆದಾರರು ಸುಲಭವಾಗಿ ಪೇಮೆಂಟ್ ಪೂರ್ಣಗೊಳಿಸಬಹುದಾಗಿದೆ. ಯಾವುದೀ, ವೈಶಿಷ್ಟ್ಯ ಏನಿದರ ಪ್ರಯೋಜನ ಎಂದು ತಿಳಿಯೋಣ...
UPI Payments: ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ಪಾವತಿಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ, ಸೈಬರ್ ಕ್ರೈಮ್ನಿಂದಾಗಿ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಯುಪಿಐ ಬಳಸಿಕೊಂಡು ಆನ್ಲೈನ್ ಪಾವತಿಗಳನ್ನು ಮಾಡುವಾಗ ಸುರಕ್ಷತೆಗೆ ಸರಿಯಾದ ರೀತಿಯಲ್ಲಿ ಗಮನಹರಿಸುವುದು ತುಂಬಾ ಅಗತ್ಯವಾಗಿದೆ.
ಇದೀಗ ಡಿಜಿಟಲ್ ಪಾವತಿ ಮಾಡುವುದು ಇನ್ನಷ್ಟು ಸುಲಭವಾಗಲಿದೆ ಏಕೆಂದರೆ Paytm 'Tap to Pay' ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬಂದಿದೆ. ಈ ವೈಶಿಷ್ಟ್ಯದ ಸಹಾಯದಿಂದ, ನೀವು ಅಪ್ಲಿಕೇಶನ್ ತೆರೆಯದೆಯೇ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.
ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಭಾರತದಲ್ಲಿ ಮಾತ್ರ ಸಂಗ್ರಹಿಸಬೇಕು ಮತ್ತು ವಿದೇಶದಲ್ಲಿ ಸಂಸ್ಕರಿಸಿದ ಡೇಟಾವನ್ನು 24 ಗಂಟೆಗಳ ಒಳಗೆ ದೇಶಕ್ಕೆ ತರಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಬುಧವಾರ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.