786 ನಂಬರ್ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್ ಓಪನ್ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್ಲೋಡ್ ಮಾಡಬೇಕು.
786 number note : ಈ ಮೇಲೆ ನೀವು ನೋಡಿದ ಫೋಟೋದಲ್ಲಿರುವ 100 ರೂಪಾಯಿ ನೋಟುಗಳನ್ನು ಜನರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ, ಆದ್ದರಿಂದ ನಿಮ್ಮ ಬಳಿ ಅಪರೂಪದ ಭಾರತೀಯ ಕರೆನ್ಸಿ ನೋಟು ಇದ್ದರೆ, ನೀವು ಅದನ್ನು ಸುಲಭವಾಗಿ ಮಾರಾಟ ಮಾಡಬಹುದು. ಈ ಅವಕಾಶವನ್ನು ಕಳೆದುಕೊಳ್ಳಬೇಡಿ.
Sell Old Notes & Coins: ನಿಮ್ಮ ಬಳಿಯೂ ಹಳೆಯ ಮತ್ತು ಅಪರೂಪದ ನಾಣ್ಯಗಳು ಮತ್ತು ನೋಟುಗಳೀದ್ದರೆ ಕೈತುಂಬಾ ಹಣ ಸಂಪಾದಿಸುವ ಸುವರ್ಣಾವಕಾಶ ಇಲ್ಲಿದೆ ನೋಡಿ. ಕೆಲವು ಆನ್ಲೈಟ್ ಸೈಟ್ಗಳಲ್ಲಿ ನೀವು ನೇರವಾಗಿ ಈ ವಿಶೇಷ ನಾಣ್ಯ ಮತ್ತು ನೋಟುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸಬಹುದು.
ಹಳೆಯ ನೋಟುಗಳು ಮತ್ತು ನಾಣ್ಯಗಳ ಸಂಗ್ರಾಹಕರು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ ಹಳೆಯ ನಾಣ್ಯಗಳನ್ನು ಪಡೆಯಲು ಭಾರೀ ಮೊತ್ತದ ಹಣವನ್ನು ನೀಡಲು ಸಿದ್ಧರಿದ್ದಾರೆ. ಅಂತಹ ಒಂದು ಪ್ರಕರಣದಲ್ಲಿ, ಹಳೆಯ 50 ಪೈಸೆ ನಾಣ್ಯವು ಪ್ರಸ್ತುತ ಆನ್ಲೈನ್ನಲ್ಲಿ 1 ಲಕ್ಷದವರೆಗೆ ಮಾರಾಟವಾಗುತ್ತಿದೆ. ಈ ಒಂದು ವ್ಯವಹಾರವು ಆನ್ಲೈನ್ ಕ್ಲಾಸಿಫೈಡ್ಸ್ ಪೋರ್ಟಲ್ OLX ನಲ್ಲಿ ಲಭ್ಯವಿದೆ.
ನಿಮ್ಮ ಬಳಿ ಈ ಒಂದು ರೂಪಾಯಿ ನಾಣ್ಯ ಇದ್ದರೆ ನೀವು 25 ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇಂಡಿಯಾಮಾರ್ಟ್ ಎಂಬ ಭಾರತದ ದೊಡ್ಡ ಆನ್ಲೈನ್ ಮಾರುಕಟ್ಟೆಯಲ್ಲಿ ನಿಮ್ಮ ಈ ನಾಣ್ಯವನ್ನು ಹರಾಜು ಮಾಡುವ ಮೂಲಕ ನೀವು 25 ಲಕ್ಷ ಹಣ ಗಳಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.