ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಕೂಡಾ ನಮ್ಮ ಮನೆಯಲ್ಲಿಯೇ ಇರುತ್ತದೆ.ಆದರೆ ಆ ಬಗ್ಗೆ ನಮಗೆ ಅರಿವಿರುವುದಿಲ್ಲ. ಹಾಗಾಗಿ ನಾವು ಪ್ರತಿಯೊಂದಕ್ಕೂ ಮಾತ್ರೆ, ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತೇವೆ.
Healthy Lifestyle: ಬೆಳ್ಳುಳ್ಳಿ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ. ಹೆಚ್ಚು ಹೊತ್ತು ಮಲಗುವುದರಿಂದ ದೇಹದಲ್ಲಿ ಜಡತ್ವ ಉಂಟಾಗುತ್ತದೆ. ದಾಳಿಂಬೆ ತಿನ್ನುವುದರಿಂದ ಕರುಳಿನ ರೋಗಗಳು ಬರುವುದಿಲ್ಲ.
Health and fitness tips: ಬಿಸಿನೀರಿನ ಸ್ನಾನವು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಆದ್ದರಿಂದ ನೀವು ಆಲಸ್ಯ ಅನುಭವಿಸದಿರಲು ಮತ್ತು ಫಿಟ್ ಆಗಿರಲು ಬಿಸಿ ನೀರಿನಿಂದ ಸ್ನಾನ ಮಾಡಬೇಕು.
Oil Massage Benefits: ಹಿಂದೆಲ್ಲಾ ಮಕ್ಕಳಿಗೆ ವಾರಕ್ಕೊಂದು ಬಾರಿ ಆದರೂ ಮೈಗೆಲ್ಲಾ ಎಣ್ಣೆ ಮಸಾಜ್ ಮಾಡಿ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ಆದರೆ, ಈ ಬದಲಾದ ವೇಗ ಜೀವನಶೈಲಿಯಲ್ಲಿ ಯಾರಿಗೂ ಕೂಡ ಅಷ್ಟು ಸಮಯವಾಗಲಿ, ಇಲ್ಲ ಸಂಯಮವಾಗಲಿ ಇರುವುದೇ ಇಲ್ಲ. ಆದರೆ, ಆಯಿಲ್ ಮಸಾಜ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಸಾಮಾನ್ಯವಾಗಿ ಮಹಿಳೆಯರು ದಿನಪೂರ್ತಿ ಕೆಲಸ ಮಾಡಿಕೊಂಡು ಇರುತ್ತಾರೆ. ಹೀಗಾಗಿ ಅವರಿಗೆ ವಿಶ್ರಾಂತಿಗೆ ಸಮಯ ಸಿಗವುದು ಬಹಳ ಕಡಿಮೆ. ಹೀಗಿರುವಾಗ ಮಲಗುವ ಮುನ್ನ 5 ನಿಮಿಷಗಳ ಮೊದಲು ಈ ಕೆಲಸವನ್ನುಮಾಡಿ ನೋಡಿ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.