Shubman gill: ಅಂತರಾಷ್ಟ್ರೀಯ ಕ್ರಿಕೇಟ್ ಮಂಡಳಿ(ICC)ಯು 2023ರ ಉತಗ್ತಮ ಕೇತ್ರ ರಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಭಾರಿ ಕ್ಯಾಚ್ ಪಡೆದ ಅಗ್ರ 10 ಆಟಗಾರರನ್ನು ICC ತಿಳಿಸಿದೆ. ಆ ಪಟ್ಟಿಯಲ್ಲಿ ಭಾರತದ ಯಂಗ್ ಸ್ಟಾರ್ ಶುಭ್ಮನ್ಗಿಲ್ ಕೂಡ ಸೇರಿದ್ಧಾರೆ. ಶುಭ್ಮನ್ ಗಿಲ್ ಅಗ್ರ 1ನೇ ಸ್ಥಾನದಲ್ಲಿದ್ದು, ಉಳಿದ ಸ್ಥಾನಗಳಿಗೆ ಈ ಆಟಗಾರರು ಸೇರಿದ್ಧಾರೆ
5 ODI World Cup Records That Are Very Hard To Break: ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಮುರಿಯಲು ಸಾಧ್ಯವಾಗದ ಮತ್ತು ಕಷ್ಟಸಾಧ್ಯವಾದ ಟಾಪ್ 5 ದಾಖಲೆಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
Cricket and General Knowledge Quiz: ನಾವಿಂದು ಈ ವರದಿಯಲ್ಲಿ, ಏಕದಿನ ಕ್ರಿಕೆಟ್’ನಲ್ಲಿ ವಿಶ್ವದ ಯಾವುದೇ ಬೌಲರ್’ನಿಂದ ಔಟ್ ಮಾಡಲು ಸಾಧ್ಯವಾಗದ ಆಟಗಾರನ ಬಗ್ಗೆ ಮಾಹಿತಿ ನೀಡಲಿದ್ದೇವೆ.
Captains Never Lost a Single match in ODI cricket: ಈ ಲೇಖನದಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಂದೇ ಒಂದು ಬಾರಿಯೂ ಸೋಲು ಕಾಣದ ಮೂವರು ನಾಯಕರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Quinton De Kock Retirement: ಕ್ವಿಂಟನ್ ಡಿಕಾಕ್ ಇದುವರೆಗೆ 140 ಏಕದಿನ ಮತ್ತು 80 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ 2 ಮಾದರಿಗಳಲ್ಲಿ ಕ್ರಮವಾಗಿ 5,966 ಹಾಗೂ 2,277 ರನ್ ಗಳಿಸಿದ್ದಾರೆ.
ODI Cricket triple century: ರೋಹಿತ್ ಶರ್ಮಾ 13 ನವೆಂಬರ್ 2014 ರಂದು ಶ್ರೀಲಂಕಾ ವಿರುದ್ಧದ ಕೋಲ್ಕತ್ತಾ ODI ಪಂದ್ಯದಲ್ಲಿ 264 ರನ್ ಗಳ ವಿಶ್ವ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಅಂದಿನಿಂದ 8 ವರ್ಷಗಳು ಕಳೆದಿವೆ. ಆದರೆ ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಅವರ ಈ ವಿಶ್ವ ದಾಖಲೆಯನ್ನು ಯಾರೂ ಮುಟ್ಟಲು ಸಾಧ್ಯವಾಗಲಿಲ್ಲ.
Captain for Series vs Sri Lanka and Pakistan: ಮುಂಬರುವ ಏಪ್ರಿಲ್ ತಿಂಗಳಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಏಕದಿನ ಹಾಗೂ ಟಿ20 ಕ್ರಿಕೆಟ್ ಸರಣಿಗಳನ್ನು ಆಡಬೇಕಿದೆ. ಇದರಲ್ಲಿ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ, ಪಾಕಿಸ್ತಾನ ವಿರುದ್ಧ 5 ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿವೆ. ಸುಮಾರು ಎರಡು ವರ್ಷಗಳಿಂದ ಈ ಮಾದರಿಯಲ್ಲಿ ಆಡದಿದ್ದ ಆಟಗಾರನನ್ನು ನ್ಯೂಜಿಲೆಂಡ್ ಟಿ20 ತಂಡದ ನಾಯಕನನ್ನಾಗಿ ಮಾಡಲಾಗಿದೆ.
ಟೀಮ್ ಇಂಡಿಯಾದ ರನ್ ಮಶಿನ್ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಎಲ್ಲಾ ಮಾದರಿಯಲ್ಲೂ ಫಾರ್ಮ್ ಮರಳಿದ್ದಾರೆ. ಇದು ಎದುರಾಳಿ ತಂಡಗಳಿಗೆ ಭೀತಿ ತಂದಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಪಾಲ್ ಕಾಲಿಂಗ್ವುಡ್ ಹೇಳಿದ್ದಾರೆ.
ODI Cricket: ವೇಗದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಬಹುದು. ಮುಂಬೈನ ವಾಂಖೆಡೆ ಸ್ಟೇಡಿಯಂನ ಪಿಚ್ ಸ್ವಿಂಗ್ ಬೌಲರ್ಗಳಿಗೆ ಸಾಕಷ್ಟು ಸಹಾಯ ಮಾಡುತ್ತದೆ. ವೇಗದ ಬೌಲಿಂಗ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಮುಂಬೈ ಪಿಚ್ನಲ್ಲಿ ವಿನಾಶಕಾರಿಯಾಗಬಹುದು.
India vs New Zealand 2nd ODI Match: ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿದಂತಿದೆ. ಈ ಪಂದ್ಯದಲ್ಲಿ ಭಾರತದ ಬೌಲರ್ಗಳು ಪ್ರಾಬಲ್ಯ ಮೆರೆದಿದ್ದಾರೆ. ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ನಿಂದಾಗಿ ನ್ಯೂಜಿಲೆಂಡ್ ತಂಡವನ್ನು 108 ರನ್ಗಳಿಗೆ ಆಲೌಟ್ ಮಾಡಿದ್ದಾರೆ.
ಇಂದು ಭಾರತ ಕ್ರಿಕೆಟ್ ತಂಡ ತಿರುವನಂತಪುರಂನ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ಇತಿಹಾಸ ನಿರ್ಮಿಸಿದೆ. 50-ಓವರ್ಗಳ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗೆಲುವಿನ ಅಂತರವನ್ನು (ರನ್ಗಳಿಂದ) ಸಾಧಿಸುವ ಮೂಲಕ ದಾಖಲೆ ಬರೆದಿದೆ. ಶ್ರೀಲಂಕಾ ವಿರುದ್ಧದ ಮೂರನೇ ODI ಪಂದ್ಯದಲ್ಲಿ ಟೀಂ ಇಂಡಿಯಾ ಗಮನಾರ್ಹ ಸಾಧನೆ ಮಾಡಿದ್ದು, ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಹೊಸ ಮುನ್ನುಡಿ ಬರೆದಿದೆ.
India vs Sri Lanka 3rd ODI: ಮೊದಲ ಏಕದಿನ ಹಾಗೂ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದರು. ಅವರಿಗೆ ತಂಡದ ಪರ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ. ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಅವರು 28-28 ರನ್ಗಳ ಇನ್ನಿಂಗ್ಸ್ಗಳನ್ನು ಆಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಗೆ ಅವಕಾಶ ನೀಡಬಹುದು. ಈ ಆಟಗಾರ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವುದರಲ್ಲಿ ನಿಪುಣ.
Rohit Sharma-Rahul Dravid: ಆಟದ ಪ್ರತಿಯೊಂದು ವಿಭಾಗದಲ್ಲಿ ತಂಡವು ಹೆಣಗಾಡುತ್ತಿದೆ ಮತ್ತು ತಂಡದ ಆಡಳಿತವು ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಪ್ರಶ್ನಿಸಲಾಗುತ್ತಿದೆ. ರೋಹಿತ್ ಅವರ ನಾಯಕತ್ವ ಮತ್ತು ದ್ರಾವಿಡ್ ಅವರ ತರಬೇತಿಯಲ್ಲಿ ಸ್ಥಿರತೆ ಇದೆ, ಆದರೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ಅದು ಕ್ರಿಯಾತ್ಮಕವಾಗಿರಬೇಕು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ವಿರುದ್ಧ ಭಾರತದ ಬ್ಯಾಟಿಂಗ್, ಬೌಲಿಂಗ್ ನಿಷ್ಪರಿಣಾಮಕಾರಿಯಾಗಲು ಇದೇ ಕಾರಣ.
Indian Cricket Team Ranking: ಭಾರತ ತಂಡ ಪ್ರಸ್ತುತ ICC ODI ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ 110 ಅಂಕ ಹೊಂದಿದೆ. ಭಾರತಕ್ಕಿಂತ ಮೇಲೆ ನ್ಯೂಜಿಲೆಂಡ್ (116), ಇಂಗ್ಲೆಂಡ್ (113) ಮತ್ತು ಆಸ್ಟ್ರೇಲಿಯಾ (112) ತಂಡಗಳು ಕ್ರಮವಾಗಿ ಮೊದಲ, ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ವಿಶೇಷವೆಂದರೆ ನಾಲ್ಕು ತಂಡಗಳ ನಡುವಿನ ಅಂಕಗಳ ಅಂತರ ತೀರಾ ಕಡಿಮೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.