Health Benifits : ಶುಂಠಿ ಮತ್ತು ತುಳಸಿ ಹಲವು ಆರೋಗ್ಯಗಳಿಗೆ ರಾಮಬಾಣ, ಇದನ್ನು ರಾತ್ರಿ ಸಮಯದಲ್ಲಿ ಎರಡು ಒಟ್ಟಿಗೆ ಸೇವಿಸಿದರೆ ಅರೋಗ್ಯ ಒಳ್ಳೆಯದು, ಯಾಕೆ ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.
Nails : ರಾತ್ರಿ ಹೊತ್ತು ಉಗುರು ಕತ್ತರಿಸುವ ಅಭ್ಯಾಸವಿದ್ಯಾ ಅದನ್ನು ಮೊದಲು ನಿಲ್ಲಿಸಿ, ಮನೇಲಿ ಯಾವಾಗಲೂ ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಲೇ ಇರುತ್ತಾರೆ ಅದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
Weight loss tips : ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಸರಿಪಡಿಸಲು ನಾವು ಹಲವಾರು ವಿಧಾನಗಳನ್ನು ಅನುಸರಿಸುತ್ತೇವೆ. ಡಯೇಟ್ ಕೂಡ ಮಾಡುತ್ತವೆ.. ಜಿಮ್ ಹೋಗುತ್ತೇವೆ.. ಆದರೂ ಪ್ರಯೋಜನವಾಗುವುದಿಲ್ಲ.. ಇಲ್ಲೊಂದು ಸರಳ ವಿಧಾನವಿದೆ.. ಪ್ರಯತ್ನಿಸಿ..
Night Shift: ರಾತ್ರಿ ಪಾಳಿಗಳ ನಂತರ ಎಷ್ಟು ಸಮಯದ ನಂತರ ಈ ಅಪಾಯಗಳು ಹೆಚ್ಚಾಗುತ್ತವೆ ಮತ್ತು ಈ ಅಪಾಯಗಳನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಆದರೆ ಈ ಅಧ್ಯಯನವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಖಂಡಿತ ಎಚ್ಚರಿಕೆಯ ಸಂಕೇತವಾಗಿದೆ.
Sleeping in bra side effect : ದೀರ್ಘಕಾಲದವರೆಗೆ ಬ್ರಾ ಧರಿಸುವುದರಿಂದ ಸ್ತನಗಳ ಸುತ್ತಲೂ ಬೆವರು ಸಂಗ್ರಹವಾಗುತ್ತದೆ, ಇದರಿಂದಾಗಿ ಬ್ಯಾಕ್ಟೀರಿಯಾಗಳು ಬೆಳೆಯಬಹುದು ಮತ್ತು ಶಿಲೀಂಧ್ರಗಳ ಸೋಂಕನ್ನು ಉಂಟುಮಾಡಬಹುದು. ಇಡೀ ದಿನ ಬ್ರಾ ಧರಿಸಿದ ನಂತರ, ರಾತ್ರಿಯಲ್ಲಿ ಅದನ್ನು ತೆಗೆಯಿರಿ. ಬನ್ನಿ ಈ ಕುರಿತು ಹೆಚ್ಚಿನ ವಿಷಯ ತಿಳಿಯೋಣ..
Milk Benefits: ಮಲಗುವ ಮುನ್ನ ಹಾಲನ್ನು ಸೇವಿಸುವುದು ಏಕೆ ಉತ್ತಮ ಎಂದು ಅರ್ಥಮಾಡಿಕೊಳ್ಳಲು ನೆದರ್ಲ್ಯಾಂಡ್ಸ್ನಲ್ಲಿ ಸಂಶೋಧನೆ ನಡೆಸಲಾಯಿತು. ನೀವು ಮಲಬದ್ಧತೆ ಅಥವಾ ಅನಿಯಮಿತ ಆಹಾರ ಪದ್ಧತಿಯಿಂದ ಬಳಲುತ್ತಿದ್ದರೆ, ರಾತ್ರಿ ಹಾಲು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ.
Food to Avoid Before Sleeping: ಸಾಮಾನ್ಯವಾಗಿ ಉತ್ತಮ ನಿದ್ರೆಗಾಗಿ ಯಾವ ಆಹಾರಗಳನ್ನು ಸೇವಿಸಬೇಕು ಎಂಬ ಬಗ್ಗೆ ನೀವು ಕೇಳಿರಬಹುದು. ಆದರೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ನಿದ್ರೆಗೆ ತೊಂದರೆ ಆಗುತ್ತದೆ ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.