16 ವರ್ಷದಿಂದ ಎನ್ಪಿಎಸ್ ಜಾರಿಯಲ್ಲಿದೆ. ಆದರೆ ಈಗ ಷೇರು ಮಾರುಕಟ್ಟೆಯ ಪ್ರತಿಕೂಲ ಸನ್ನಿವೇಶದಿಂದ ಪರಿಸ್ಥಿತಿ ಬದಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಲಾಗಿದೆ ಎಂದ ಷಡಾಕ್ಷರಿ, ವೇತನ ಆಯೋಗದಿಂದ 8 ಲಕ್ಷ ನೌಕರರು, 4.5 ಲಕ್ಷ ನಿವೃತ್ತ ನೌಕರರು ಸೇರಿ 12 ಲಕ್ಷ ಮಂದಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
New Pension System Calculation: ನಿವೃತ್ತಿಯ ನಂತರದ ಖರ್ಚಿನ ಬಗ್ಗೆ ಎಲ್ಲರೂ ಚಿಂತಿತರಾಗುತ್ತಾರೆ. ಆದರೆ, ಸುಮ್ಮನೆ ಚಿಂತಿಸುವ ಬದಲು ನಾವು ದುಡಿಯುವ ಸಮಯದಲ್ಲಿ ಸ್ವಲ್ಪ ಹಣವನ್ನು ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬಲವಾದ ಲಾಭವನ್ನು ಪಡೆಯಲು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಅವಶ್ಯಕ. ಸರಳ ಹೂಡಿಕೆ ಮಾಡುವ ಮೂಲಕ ನೀವು ವೃದ್ಧಾಪ್ಯದಲ್ಲಿ ಹೇಗೆ ದೊಡ್ಡ ಮೊತ್ತವನ್ನು ಪಡೆಯಬಹುದು ಎಂದು ತಿಳಿಯೋಣ...
New Pension System: ನೀವು ಕೂಡ 60 ವರ್ಷದ ನಂತರ ಪ್ರತಿ ತಿಂಗಳು 50 ಸಾವಿರ ರೂಪಾಯಿ ಪಿಂಚಣಿ ಪಡೆಯಲು ಬಯಸುತ್ತೀರಾ, ಹಾಗಾದರೆ ಈ ವಿಶಿಷ್ಟ ವಿಧಾನವನ್ನು ತಿಳಿಯಿರಿ. ಇದರಲ್ಲಿ ಸ್ವಲ್ಪ ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು.
ಇಪಿಎಫ್, ಎನ್ಪಿಎಸ್, ಸ್ಟಾಕ್ ಮಾರ್ಕೆಟ್, ಮ್ಯೂಚುವಲ್ ಫಂಡ್ಗಳು, ರಿಯಲ್ ಎಸ್ಟೇಟ್ ಇತ್ಯಾದಿಗಳಂತಹ ಹಲವು ಹೂಡಿಕೆ ಆಯ್ಕೆಗಳು ನಿವೃತ್ತಿಗೆ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸಹಾಯ ಮಾಡುವ ಕ್ಷೇತ್ರಗಳಾಗಿವೆ. ಇಂದು ನಾವು ಅಂತಹ ಕೆಲವು ಪಿಂಚಣಿ ಯೋಜನೆ ಬಗ್ಗೆ ಮಾಹಿತಿ ತಂದಿದ್ದೇವೆ ನೋಡಿ.
ನೀವು NPS ನಲ್ಲಿ ದಿನಕ್ಕೆ 50 ರೂ.ಗಳನ್ನು ಹೂಡಿಕೆ ಮಾಡಿ, ನಿವೃತ್ತಿಯ ಸಮಯದಲ್ಲಿ ನಿಮಗೆ 34 ಲಕ್ಷ ರೂ. ಸಿಗಲಿದೆ. ಇದರಲ್ಲಿ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಸುಲಭ ಮತ್ತು ಯಾವುದೇ ಅಪಾಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.