PPF Interest Rate: PPF ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳೊಂದಿಗೆ, ಭಾರತದಲ್ಲಿ ಸರ್ಕಾರ-ಬೆಂಬಲಿತ ಉಳಿತಾಯ ಮತ್ತು ಹೂಡಿಕೆಯ ಉಪಕ್ರಮವಾಗಿದ್ದು, ಇದರ ಆಕರ್ಷಕ ಬಡ್ಡಿದರಗಳು, ತೆರಿಗೆ ಪ್ರಯೋಜನಗಳು ಮತ್ತು ಕಡಿಮೆ ಅಪಾಯಕ್ಕೆ ಹೆಸರುವಾಸಿಯಾಗಿದೆ, PPF ದೇಶದ ಅತ್ಯಂತ ಒಲವುಳ್ಳ ಹೂಡಿಕೆಯ ಮಾರ್ಗಗಳಲ್ಲಿ ಒಂದಾಗಿದೆ.
Light Weight Portable Payment System:ಈ ಪೇಮೆಂಟ್ ಸಿಸ್ಟಮ್ ಗಳು ಸುಧಾರಿತ ಐಟಿ ಮೂಲಸೌಕರ್ಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ನೈಸರ್ಗಿಕ ವಿಕೋಪ ಮತ್ತು ಯುದ್ಧದ ಸಂದರ್ಭದಲ್ಲಿ ಈ ಹೊಸ ಪಾವತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಲಭ್ಯವಾಗುವಂತೆ ಮಾಡಬಹುದು ಎಂದು ಆರ್ಬಿಐ ತಿಳಿಸಿದೆ.
ಹಣ ವರ್ಗಾವಣೆ ಮಾಡುವಾಗ ಬೇರೆ ಯಾವುದೋ ಖಾತೆಗೆ ಹಣ ವರ್ಗವಾದಾಗ ಗಲಿಬಿಲಿಯಾಗುತ್ತದೆ. ಇನ್ನು ನಮಗೆ ಗೊತ್ತಿಲ್ಲದವರ ಖಾತೆಗೆ ಹಣ ವರ್ಗಾವಣೆ ಯಾಗಿದ್ದರೆ ಆ ಹಣವನ್ನು ಮರಳಿ ಪಡೆಯುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ.
Offline NEFT-RTGS: ನಗರಗಳಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಇಂಟರ್ನೆಟ್ನ ಸೌಲಭ್ಯ ಸುಲಭವಾಗಿ ಸಿಗುವುದರಿಂದ ಜನರು NEFT ಮತ್ತು RTGS ಮೂಲಕ ಯಾವಾಗ ಬೇಕಾದರೂ ಹಣವನ್ನು ವರ್ಗಾಯಿಸಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಆಫ್ಲೈನ್ನಲ್ಲಿಯೂ ಆರಂಭಿಸಲಾಗಿದೆ.
Offline NEFT-RTGS: ನಗರಗಳಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಇಂಟರ್ನೆಟ್ನ ಸೌಲಭ್ಯ ಸುಲಭವಾಗಿ ಸಿಗುವುದರಿಂದ ಜನರು NEFT ಮತ್ತು RTGS ಮೂಲಕ ಯಾವಾಗ ಬೇಕಾದರೂ ಹಣವನ್ನು ವರ್ಗಾಯಿಸಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಆಫ್ಲೈನ್ನಲ್ಲಿಯೂ ಆರಂಭಿಸಲಾಗಿದೆ.
ತಾಂತ್ರಿಕ ಉನ್ನತೀಕರಣಕ್ಕಾಗಿ ನೆಫ್ಟ್ ಸೇವೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆರ್ಬಿಐ ಸ್ವತಃ ನಿಯಂತ್ರಿಸುವ NEFT ವ್ಯವಸ್ಥೆ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿರುವುದಿಲ್ಲ
Bank Alert: ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಬಾಕಿ ಇದ್ದರೆ, ಅದನ್ನು ಶನಿವಾರದ ಒಳಗೆ ಮುಗಿಸಿಕೊಳ್ಳಿ. ಏಕೆಂದರೆ ಶನಿವಾರ ಮಧ್ಯರಾತ್ರಿಯಿಂದ ಎಲ್ಲಾ ಬ್ಯಾಂಕುಗಳ NEFT ಸೇವೆ ನಿಂತುಹೋಗಲಿದೆ.
RTGS Service Update - ಆನ್ಲೈನ್ ಹಣ ವರ್ಗಾವಣೆ ಬಳಕೆಯಾಗುವ RTGS ಸೇವೆ ಶನಿವಾರ ರಾತ್ರಿ 12ರಿಂದ ಸ್ಥಗಿತಗೊಳ್ಳಲಿದೆ. ಮುಂದಿನ 14 ಗಂಟೆಗಳವರೆಗೆ ಈ ಸೇವೆ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಗ್ರಾಹಕರು ಇತರೆ ಸೇವಾ ಆಯ್ಕೆಗಳನ್ನು ಪರಿಗಣಿಸಬಹುದಾಗಿದೆ.
2021 ರ ಏಪ್ರಿಲ್ 17 ರಂದು ವ್ಯವಹಾರ ಅವಧಿ ಮುಕ್ತಾಯದ ನಂತರ, ಆರ್ಟಿಜಿಎಸ್ (RTGS) ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಡಿಸಾಸ್ಟರ್ ರಿಕವರಿ ಸಮಯವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಸುಧಾರಿಸಲು ಆರ್ಟಿಜಿಎಸ್ ಅನ್ನು ತಾಂತ್ರಿಕವಾಗಿ ಅಪ್ ಡೇಟ್ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.
RTGS ಮತ್ತು NEFTಗೆ ಸಂಬಂಧಿಸಿದಂತೆ RBI ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಇದರ ಪ್ರಕಾರ ಇನ್ನು RTGS ಮತ್ತು NEFT ಮಾಡಲು ಬ್ಯಾಂಕನ್ನು ಅವಲಂಬಿಸುವ ಅಗತ್ಯವಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ವ್ಯಾಪ್ತಿಯನ್ನು ವಿಸ್ತರಿಸಿದೆ.
ಈ ವರ್ಷ ಬಹಳಷ್ಟು ಸಂಗತಿಗಳು ಬದಲಾಗಲಿವೆ. ಬ್ಯಾಂಕಿಂಗ್ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಆದರು ಈ ಬದಲಾವಣೆಗಳು ಸಕಾರಾತ್ಮಕವಾಗಿದೆ, ಇದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್ (RTGS) 24x7x365 ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.