ನಾಗರಾಜಪ್ಪ ಸ್ಥಿರಾಸ್ತಿ, ಚರಾಸ್ತಿ ವಶಕ್ಕೆ ಸರ್ಕಾರ ಚಿಂತನೆ
ಸರ್ಕಾರ ಸೂಚನೆ ಮೇರೆಗೆ ನಾಗರಾಜಪ್ಪ ಆಸ್ತಿ ಬಗ್ಗೆ ಮಾಹಿತಿ ಸಂಗ್ರಹ
ಉಪ ಲೋಕಾಯುಕ್ತರ ವರದಿ ಆಧರಿಸಿ ನಷ್ಟ ಮರುಪಾವತಿಗೆ ಸೂಚನೆ
ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ನಾಯಕರ ಕಣ್ಣು ಬಿದ್ದಿದೆ.. ಯುವ ಮತ ಸೆಳೆಯಲು ಮಂಡ್ಯದಲ್ಲಿ BJP ಮಾಸ್ಟರ್ಪ್ಲಾನ್ ಮಾಡಲಾಗಿದೆ. ಇಂದು ಮೈಶುಗರ್ ಆವರಣದಲ್ಲಿ ಬೃಹತ್ ಯುವ ಮೋರ್ಚಾ ಸಮಾವೇಶ ನಡೆಯಲಿದೆ.
ಅರೆಯುವ ಕಾರ್ಯನಿಲ್ಲಿಸಿರುವುದರಿಂದ ರೈತರನ್ನು ಆತಂಕ್ಕೆ ಈಡು ಮಾಡಿದೆ..ಮೈಷುಗರ್ ಪುನಶ್ಚೇತನ ವಿಚಾರವನ್ನು ಬಾಯಿಮಾತಿನಲ್ಲಷ್ಟೇ ಹೇಳುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಕಾರ್ಖಾನೆಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವುದಕ್ಕೆ ಮೀನಮೇಷ ಎಣಿಸುವುದು ಸಾಮಾನ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.