Mother love viral video : ತಾಯಿಯ ಪ್ರೀತಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು.. ಅಮ್ಮನ ಪ್ರೀತಿ ಸೃಷ್ಟಿಯಲ್ಲಿಯೇ ಅಪರೂಪ. ತನಗಾಗಿ ಅಲ್ಲ ತನ್ನ ಮಕ್ಕಳಿಗಾಗಿ ಬದುಕುವ ತ್ಯಾಗಮಯಿ ತಾಯಿ. ಪ್ರೀತಿಯನ್ನು ಪ್ರೇರೇಪಿಸುವ ಮಹಾ ತಾಯಿಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಅಳುತ್ತಿರುವ ಮಗುವಿನ ಹಸಿವನ್ನು ನೀಗಿಸಲು ತಾಯಿಯ ಪರದಾಟ.. ಮುಂದೆನಾಯ್ತು.. ನೋಡಿ..
Bombay High Court: ಮಗುವನ್ನು ತಾಯಿಯಿಂದ ಬೇರ್ಪಡಿಸುವುದು "ಕ್ರೌರ್ಯ"ಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದು ಖಂಡಿತವಾಗಿಯೂ ಮಗುವಿನ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿಯನ್ನುಂಟುಮಾಡುತ್ತದೆ" ಎಂದು ಬಾಂಬೆ ಹೈಕೋರ್ಟ್ ಪೀಠ ಹೇಳಿದೆ.
ನಮ್ಮ ಮೆಟ್ರೋ ಅಧಿಕಾರಿಗಳೇ ಈ ಸ್ಟೋರಿ ನೋಡಿ..!
ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು ತಾಯಿ ಪರದಾಟ
ಮಗುವಿಗೆ ಹಾಲುಣಿಸಲು ಕಾವಲಿಗೆ ನಿಂತ ಗಂಡ & ಮಾವ
ನಿನ್ನೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಡೆದಿರುವ ಘಟನೆ
ಮೆಟ್ರೋ ಸ್ಟೇಷನ್ಗಳಲ್ಲೂ ಆರೈಕೆ ಕೇಂದ್ರ ಸ್ಥಾಪಿಸಲು ಒತ್ತಾಯ
ಸೂರ್ಯ ಗ್ರಹಣ 2023: 2023ರ ಮೊದಲ ಸೂರ್ಯಗ್ರಹಣವು ನಾಳೆ ಅಂದರೆ ಗುರುವಾರ ವೈಶಾಖ ಅಮವಾಸ್ಯೆಯಂದು ಸಂಭವಿಸುತ್ತದೆ. ಬೆಳಗ್ಗೆ 7 ಗಂಟೆಯಿಂದ ಸೂರ್ಯಗ್ರಹಣ ಆರಂಭವಾಗಲಿದ್ದು, ಈ ಸಮಯದಲ್ಲಿ ಗರ್ಭಿಣಿಯರು ತುಂಬಾ ಜಾಗರೂಕರಾಗಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.