Monkey Buffet Festival: ಮನುಷ್ಯರಿಗಾಗಿ ನಡೆಯುವ ಭವ್ಯವಾದ ಬಫೆ ಪಾರ್ಟಿಯ ಬಗ್ಗೆ ನೀವು ಕೇಳಿರಬೇಕು. ನೀವು ಕೂಡ ಅಂತಹ ಕೂಟದ ಭಾಗವಾಗಿದ್ದಿರಬಹುದು. ಆದರೆ ನೀವು ಎಂದಾದರೂ ಪ್ರಾಣಿಗಳ ಬಫೆ ಪಾರ್ಟಿಯನ್ನು ನೋಡಿದ್ದೀರಾ? ವಾಸ್ತವವಾಗಿ, ನಾವು ಇಂದು ನಿಮಗೆ ಹೇಳಲು ಹೊರಟಿರುವ ಪಾರ್ಟಿ ನಡೆಯುವುದು ಮಂಗಗಳಿಗಾಗಿ.
ಸಾಮಾನ್ಯವಾಗಿ ಜನರಿಗಾಗಿ ಸಖತ್ ಪಾರ್ಟಿ ಅಥವಾ ಬಫೆಗಳನ್ನು ಸಿದ್ಧ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಎಂದಾದರೂ ಪ್ರಾಣಿಗಳಿಗಾಗಿ ಈ ಉತ್ಸವ ಮಾಡೋದನ್ನು ನೋಡಿದ್ದೀರಾ? ನಿಮಗೆ ಶಾಕ್ ಆದ್ರೂ ಇದು ನಿಜ. ಹೌದು ಥೈಲ್ಯಾಂಡ್ನ ರಾಜಧಾನಿಯಾದ ಬ್ಯಾಂಕಾಕ್ನಿಂದ ಸುಮಾರು 150 ಕಿಮೀ ದೂರದಲ್ಲಿರುವ ಲೋಪ್ಬುರಿ ನಗರದಲ್ಲಿ ಕೋತಿಗಳಿಗಾಗಿ ಆಹಾರ ಹಬ್ಬವನ್ನು ಮಾಡಲಾಗುತ್ತದೆ. ಕಳೆದ 42 ವರ್ಷಗಳಿಂದ ನಿರಂತರವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದನ್ನು 'ಮಂಕಿ ಬಫೆ ಫೆಸ್ಟಿವಲ್' ಎಂದು ಕರೆಯಲಾಗುತ್ತದೆ.
ಒಂದು ಬಡಾವಣೆಯಲ್ಲಿರುವ ಕೋತಿಗಳು ಇನ್ನೊಂದು ಬೀದಿಗೆ ಲಗ್ಗೆ ಹಾಕಲು ಮೂಲ ನಿವಾಸಿ ಕೋತಿಗಳ ಸೈನ್ಯ ಬಿಡುವುದಿಲ್ಲ. ಆದರೆ ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಸುಮಾರು 15ಕ್ಕೂ ಹೆಚ್ಚು ಕೋತಿಗಳ ಹಿಂಡು ಸಂತೆಪೇಟೆ ಬೀದಿಗೆ ಲಗ್ಗೆ ಇಟ್ಟಿದ್ದವು. ಇದರಿಂದ ರೊಚ್ಚಿಗೆದ್ದ ವಿರೋಧಿ ಕೋತಿಗಳ ಗುಂಪುಗಳು ಜಗಳಕ್ಕಿಳಿದವು. ಸಾರ್ವಜನಿಕರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ಮನೆಗೆ ನುಗ್ಗಿದ ಕೋತಿಯೊಂದು 30 ಸಾವಿರ ಮೌಲ್ಯದ ಟಿವಿ ಹಾಳು ಮಾಡಿದ ಘಟನೆ ಕೊಪ್ಪಳ ತಾಲೂಕಿನ ಗಿಣಗೇರಾ ಗ್ರಾಮದಲ್ಲಿ ನಡೆದಿದೆ. ಏಕಾಏಕಿ ಗಿಣಗೇರಾ ಗ್ರಾಮದ ಕೃಷ್ಣ ಮೂರ್ತಿ ಪಾಟೀಲ್ ಎಂಬುವವರ ಮನೆಗೆ ನುಗ್ಗಿದ ಕೋತಿ ಟಿವಿ ಹಾಳು ಮಾಡಿದೆ. ಗಾಜಿನ ವಸ್ತು ಕಂಡ್ರೆ ಈ ಕೋತಿ ವಿಚಿತ್ರವಾಗಿ ಆಡ್ತಿದ್ದು, ಕೋತಿಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಕೈ ತುತ್ತು ನೀಡಿ ಬೆಳೆಸಿದ್ದ ಮಂಗನಿಂದ ಕಾಟ..ದಿನನಿತ್ಯ ಗ್ರಾಮದಲ್ಲಿ ದಾಳಿ ಮಾಡಿ ಗಾಯಗೊಳುಸುತ್ತಿದ್ದ ಮಂಗ..ಗಂಭೀರವಾಗಿ ಗಾಯಗೊಂಡ ಗ್ರಾಮಸ್ಥರು ಕಿಮ್ಸ್ ನಲ್ಲಿ ಚಿಕಿತ್ಸೆ..ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಂಗನ ಹಾವಳಿ
Meaning of Seeing Monkey in Dream: ರಾತ್ರಿಯಲ್ಲಿ ಕನಸಿನಲ್ಲಿ ಕೋತಿಗಳನ್ನು ವಿಚಿತ್ರ ಭಂಗಿಯಲ್ಲಿ ನೋಡುತ್ತೀರಾ. ಹೌದು ಎಂದಾದರೆ, ಆ ವಿಚಿತ್ರ ಭಂಗಿಗಳ ಮೂಲಕ ನಿಮಗೆ ಮುಂಬರುವ ಸಮಯದ ಬಗ್ಗೆ ನೀಡುತ್ತಿರುವ ಎಚ್ಚರಿಕೆ ಏನು ಎಂದು ಅರ್ಥಮಾಡಿಕೊಳ್ಳಿ.
Viral Video: ವಿಡಿಯೋದಲ್ಲಿ, ಕೋತಿಯು ಮೊದಲು ವೈನ್ ಶಾಪ್ಗೆ ನುಗ್ಗಿ ಮದ್ಯದ ಬಾಟಲಿಯನ್ನು ಹಿಡಿದಿದೆ. ಬಳಿಕ ತನ್ನ ಬಾಯಿಯಿಂದ ಬಾಟಲಿಯ ಮುಚ್ಚಳವನ್ನು ತೆರೆದು, ನಂತರ ಅದನ್ನು ನಿಧಾನವಾಗಿ ಕುಡಿಯಲು ಪ್ರಾರಂಭಿಸಿದೆ.
ಉತ್ತರ ಪ್ರದೇಶದ ಪಿಲಿಭಿತ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಕೆಲಸದಲ್ಲಿ ಮಗ್ನರಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್ ದ್ವಿವೇದಿ ಭುಜದ ಮೇಲೆ ಕೋತಿಯೊಂದು ಕುಳಿತು ಅವರ ತಲೆಯಲ್ಲಿ ಹೇನು ಹಿಡಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.