Myanmar military plane crash: ವಿಮಾನದಲ್ಲಿ ಪೈಲಟ್ ಸೇರಿದಂತೆ 14 ಜನರಿದ್ದರು, ಗಾಯಾಳುಗಳನ್ನು ಲೆಂಗ್ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಿಜೋರಾಂ ಡಿಜಿಪಿ ತಿಳಿಸಿದ್ದಾರೆ.
Christmas Holiday For Bank: ಭಾರತದಲ್ಲಿ ಡಿಸೆಂಬರ್ ತಿಂಗಳಂದು ಕ್ರಿಸ್ಮಸ್ ದಿನವಾಗಿರುವುದರಿಂದ ಭಾರತದಲ್ಲಿನ ಬ್ಯಾಂಕ್ಗಳು ತೆರೆದಿರುತ್ತಿದೆಯೇ ಅಥವಾ ರಜೆಯಿರುತ್ತದೆಯೇ ಎಂದು ತಿಳಿಯಬೇಕೆ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ.
Assembly Elections Exit Poll Results 2023: ಬಿಜೆಪಿಯು ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಮತ್ತು ಮಧ್ಯಪ್ರದೇಶವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷವು ಎಲ್ಲಾ 5 ರಾಜ್ಯಗಳನ್ನು ಗೆದ್ದು ಹೊಸ ಇತಿಹಾಸ ಬರೆಯಲು ನೋಡುತ್ತಿದೆ. ಪಂಚ ರಾಜ್ಯಗಳ ಈ ವಿಧಾನಸಭಾ ಚುನಾವಣಾ ಫಲಿತಾಂಶವನ್ನು 2024ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ನೋಡಲಾಗುತ್ತಿದೆ.
ಗುರುಗ್ರಾಮ್ನ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ನ ಕಾರ್ಯತಂತ್ರದ ಪ್ರಾಧ್ಯಾಪಕ ರಾಜೇಶ್ ಕೆ ಪಿಲಾನಿಯಾ ನಡೆಸಿದ ಅಧ್ಯಯನದ ಪ್ರಕಾರ ಮಿಜೋರಾಂ ಅನ್ನು ದೇಶದ ಸಂತೋಷದ ರಾಜ್ಯ ಎಂದು ಘೋಷಿಸಲಾಗಿದೆ.
ಸೋಮವಾರ ಮಿಜೋರಾಂನ ಹ್ನಾಥಿಯಾಲ್ ಜಿಲ್ಲೆಯಲ್ಲಿ ಕಲ್ಲಿನ ಕ್ವಾರಿಯೊಂದು ಕುಸಿದು ಬಿದ್ದ ನಂತರ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರದೇಶದಲ್ಲಿ ಹಲವಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ದುರದೃಷ್ಟಕರ ಘಟನೆಯೊಂದರಲ್ಲಿ, ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ಶನಿವಾರ, ಅಕ್ಟೋಬರ್ 29, 2022 ರಂದು ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ಗೆ ಬೆಂಕಿ ತಗುಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದರು ಮತ್ತು 10 ಮಂದಿ ಗಾಯಗೊಂಡರು. ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡ ಘಟನೆ ತುಯಿರಿಯಾಲ್ ಪ್ರದೇಶದಲ್ಲಿ ನಡೆದಿದೆ.
ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಮಾತನಾಡಿ, ಹೆಚ್ಚಿನ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಪ್ರಮಾಣಪತ್ರ ಮತ್ತು ಟ್ರೋಫಿಯ ಜೊತೆಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
Assam Mizoram Border Clash: ಅಸ್ಸಾಂ ಮತ್ತು ಮಿಜೋರಾಂ ಜನರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಹಲವಾರು ಜನರು ಗಾಯಗೊಂಡ ನಂತರ ಎರಡು ರಾಜ್ಯಗಳ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದೆ.
ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳ ದೃಷ್ಟಿಯಿಂದ ಮಿಜೋರಾಂ ಸರ್ಕಾರವು ಹೆಚ್ಚುವರಿ ಗುಣಮಟ್ಟದ ಕಾರ್ಯಾಚರಣಾ ವಿಧಾನವನ್ನು ಹೊರಡಿಸಿದೆ, ಇದನ್ನು ರಾಜ್ಯದ ಪ್ರತಿಯೊಂದು ಕಾರ್ಯದಲ್ಲೂ ಅನುಸರಿಸಲಾಗುವುದು ಎಂದು ಹೇಳಲಾಗಿದೆ.
ಕೊರೊನಾವೈರಸ್ ಕಾರಣ ತೈಲ ಟ್ಯಾಂಕರ್ಗಳು ಮಿಜೋರಾಂ ತಲುಪಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಪೆಟ್ರೋಲ್-ಡೀಸೆಲ್ ವಿರಳವಾಗಿದೆ. ಈ ಕಾರಣದಿಂದಾಗಿ ಈಗ ಸ್ಥಳೀಯ ಜನರಿಗೆ ನಿಗದಿತ ಮಿತಿಯೊಳಗೆ ಇಂಧನವನ್ನು ನೀಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೊರೊನಾ ಸಂಕಷ್ಟದ ನಡುವೆ ಭಾನುವಾರ ದೇಶದ ಹಲವು ರಾಜ್ಯಗಳಲ್ಲಿ ಭೂ ಕಂಪಿಸಿರುವ ಕುರಿತು ವರದಿಗಳು ಕೇಳಿಬಂದಿವೆ. ಬೆಳಗ್ಗೆ ಲಡಾಖ್ ನಲ್ಲಿ ಸಂಭವಿಸಿದ ಭೂಕಂಪದ ಬಳಿದ ಇದೀಗ ಸಂಜೆ ಗುಜರಾತ್ ನ ಕಛ ಭೂಕಂಪ ಸಂಭವಿಸಿದ್ದು, 15 ನಿಮಿಷಗಳ ಅಂತರದಲ್ಲಿ ಮಿಜೋರಾಂನಲ್ಲಿ ಭೂಮಿ ಕಂಪಿಸಿದೆ.
ಮಿಜೋರಾಂನಲ್ಲಿ ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ಭೂಕಂಪನ ಸಂಭವಿಸಿದೆ. ಮುಂಜಾನೆ 4.10 ರ ಸುಮಾರಿಗೆ ಭೂಕಂಪದ ನಡುಕ ಅನುಭವವಾಯಿತು. ರಿಯಾಕ್ಟರ್ ಪ್ರಮಾಣದಲ್ಲಿ ಭೂಕಂಪದ ಪ್ರಮಾಣ 5.3 ಆಗಿತ್ತು.
ಕೇಂದ್ರ ತನಿಖಾ ಸಂಸ್ಥೆ ಇತ್ತೀಚೆಗೆ ಒಕ್ರಾಮ್ ಇಬೋಬಿ ಸಿಂಗ್, ಮಾಜಿ ಮಣಿಪುರ ಸಿಎಂ, ಅಂದಿನ ಮಣಿಪುರ ಅಭಿವೃದ್ಧಿ ಸೊಸೈಟಿಯ ಅಧ್ಯಕ್ಷರು ಮತ್ತು ಇತರ ಐದು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.