ಮಿಜೋರಾಂನ ಚಂಫೈ ಬಳಿ 5.6 ತೀವ್ರತೆಯ ಭೂಕಂಪ

ಮಿಜೋರಾಂನ ಚಂಫೈ ಬಳಿ ಇಂದು ಮಧ್ಯಾಹ್ನ 5.6 ತೀವ್ರತೆಯ ಭೂಕಂಪ ವರದಿಯಾಗಿದ್ದು, ಮಿಜೋರಾಂ, ಮಣಿಪುರ, ಅಸ್ಸಾಂ ಮತ್ತು ಉತ್ತರ ಬಂಗಾಳದಲ್ಲಿ ಕಂಪನದ ಅನುಭವವಾಗಿದೆ.

Last Updated : Jan 21, 2022, 05:24 PM IST
  • ಮಿಜೋರಾಂನ ಚಂಫೈ ಬಳಿ ಇಂದು ಮಧ್ಯಾಹ್ನ 5.6 ತೀವ್ರತೆಯ ಭೂಕಂಪ ವರದಿಯಾಗಿದ್ದು, ಮಿಜೋರಾಂ, ಮಣಿಪುರ, ಅಸ್ಸಾಂ ಮತ್ತು ಉತ್ತರ ಬಂಗಾಳದಲ್ಲಿ ಕಂಪನದ ಅನುಭವವಾಗಿದೆ.
ಮಿಜೋರಾಂನ ಚಂಫೈ ಬಳಿ 5.6 ತೀವ್ರತೆಯ ಭೂಕಂಪ title=
File Photo

ನವದೆಹಲಿ: ಮಿಜೋರಾಂನ ಚಂಫೈ ಬಳಿ ಇಂದು ಮಧ್ಯಾಹ್ನ 5.6 ತೀವ್ರತೆಯ ಭೂಕಂಪ ವರದಿಯಾಗಿದ್ದು, ಮಿಜೋರಾಂ, ಮಣಿಪುರ, ಅಸ್ಸಾಂ ಮತ್ತು ಉತ್ತರ ಬಂಗಾಳದಲ್ಲಿ ಕಂಪನದ ಅನುಭವವಾಗಿದೆ.

ಇದನ್ನೂ ಓದಿ : Petrol Price Today : ಇಂದಿನ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ : ನಿಮ್ಮ ನಗರದ ಬೆಲೆ ಇಲ್ಲಿ ತಿಳಿಯಿರಿ

ಭೂಕಂಪವು ಮಧ್ಯಾಹ್ನ 3:42 ಕ್ಕೆ ಮೇಲ್ಮೈಯಿಂದ 60 ಕಿಮೀ ಆಳದಲ್ಲಿ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದು ಇಂಡೋ-ಮ್ಯಾನ್ಮಾರ್ ಗಡಿ ಪ್ರದೇಶದ ಚಂಫೈನಿಂದ 58 ಕಿಮೀ ಆಗ್ನೇಯದಲ್ಲಿದೆ.ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇನ್ನೂ ವರದಿಯಾಗಿಲ್ಲ.

ಇದನ್ನೂ ಓದಿ : LIC ಈ ಯೋಜನೆಗೆ ಬರೀ 1 ಪ್ರೀಮಿಯಂ ಪಾವತಿಸಿ ನಂತರ ಪ್ರತಿ ತಿಂಗಳು ಪಡೆಯಿರಿ ₹12,000!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News