ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಗ್ನಿ ಪಿ ಎಂದೂ ಕರೆಯಲ್ಪಡುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದೆ. ಇದೊಂದು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಅಗ್ನಿ-1 ಹಾಗೂ ಅಗ್ನಿ-2 ಕ್ಷಿಪಣಿಗಳ ಬದಲಿಗೆ ಬಳಕೆಯಾಗಲಿದೆ.
ಬ್ರಹ್ಮೋಸ್ ಕ್ಷಿಪಣಿಯ ಇತ್ತೀಚಿನ ಆವೃತ್ತಿ ಶಬ್ದದ ವೇಗಕ್ಕಿಂತ ಏಳು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ ಅದರ ಗುರಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರಹ್ಮೋಸ್ ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾಗಿದ್ದು, ಇದು ಇಂತಹ ಅದ್ಭುತ ಆಯುಧವಾಗಿದ್ದರೂ, ರಷ್ಯನ್ ಸೇನೆ ಇನ್ನೂ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಭಾರತ ಮಾತ್ರವೇ ಬ್ರಹ್ಮೋಸ್ ಅನ್ನು ಉಪಯೋಗಿಸುತ್ತಿದೆ. ಯಾಕೆ ಹೀಗೆ? ನಾವು ಬ್ರಹ್ಮೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಾ, ಕ್ರೂಸ್ ಕ್ಷಿಪಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗಮನಿಸೋಣ.
Brahmos Missile - ಭಾರತವನ್ನು ಇಬ್ಭಾಗಿಸುವ ಕನಸು ಕಾಣುತ್ತಿರುವ ಪಾಕಿಸ್ತಾನದ ಪಾಲಿಗೆ ನಿದ್ದೆಗೆಡಿಸುವ ಸುದ್ದಿಯೊಂದು ಪ್ರಕಟವಾಗಿದೆ. ಭಾರತ ಬುಧವಾರ ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿ ತನ್ನ 'ಬಾಹುಬಲಿ' ಕ್ಷಿಪಣಿ (Missile) ಪರೀಕ್ಷೆಯನ್ನು ಕೈಗೊಂಡಿದೆ. ಈ ಕ್ಷಿಪಣಿ ಯಾವುದೇ ಸುಳಿವು ನೀಡದೆ ಪಾಕ್ ಹಾಗೂ ಚೀನಾವನ್ನು (China) ಪ್ರವೇಶಿಸಿ ತನ್ನ ನಿರ್ಧಿಷ್ಟ ಗುರಿಯನ್ನು ಹೊಡೆಯಬಲ್ಲ ಸಾಮರ್ಥ್ಯ ಹೊಂದಿದೆ.
ಒಡಿಶಾದ ಬಾಲಸೋರ್ನ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ (BrahMos supersonic cruise missile) ಕ್ಷಿಪಣಿಯ ಹೊಸ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ಮಾರಣಾಂತಿಕ ಶಸ್ತ್ರಾಸ್ತ್ರಗಳು ಈಗಾಗಲೇ ಪರಮಾಣು ದಾಳಿಗೆ ಸಮರ್ಥವಾಗಿದ್ದವು, ಆದರೆ ಈಗ ವಾಯುಪಡೆಯ ಬಾಹುಬಲಿ ರಫಲ್ ಭಾರತದ ಬಲವನ್ನು ಬಲಪಡಿಸುತ್ತದೆ. ಪರಮಾಣು ಕ್ಷಿಪಣಿಗಳನ್ನು ಸಾಗಿಸುವ ರಫಲ್ ಸಾಮರ್ಥ್ಯವು ಅದನ್ನು ವಿಭಿನ್ನಗೊಳಿಸುತ್ತದೆ.
Russia India S-400:ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಷ್ಯಾ ಭೇಟಿಯ ಸಂದರ್ಭದಲ್ಲಿ, ಶೀಘ್ರದಲ್ಲೇ ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪೂರೈಸುವುದಾಗಿ ಮಾಸ್ಕೋ ಭಾರತಕ್ಕೆ ಭರವಸೆ ನೀಡಿದೆ. ರಷ್ಯಾ ಭಾರತಕ್ಕೆ ಶಸ್ತ್ರಾಸ್ತ್ರ ನೀಡಬಾರದು ಎಂದು ಚೀನಾ ಮನವಿ ಮಾಡಿದ ಸಮಯದಲ್ಲಿ ರಷ್ಯಾ ಈ ಭರವಸೆ ನೀಡಿರುವುದು ಇಲ್ಲಿ ಗಮನಾರ್ಹವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.