Sushmita Sen Recollects About Her Miss Universe Win: ಇಂದು ಸುಶ್ಮಿತಾ ಸೇನ್ ಭುವನ ಸುಂದರಿ ಪ್ರಶಸ್ತಿ ಗೆದ್ದು 29 ವರ್ಷಳು ತುಂಬಿವೆ. ನಟಿ 29 ವರ್ಷಗಳ ಹಿಂದೆ ಇತಿಹಾಸವನ್ನು ಸೃಷ್ಟಿಸಿದರು. ಈ ವಿಶೇಷ ಸಂದರ್ಭದಲ್ಲಿ ಸುಶ್ಮಿತಾ ಸೇನ್ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
Miss Universe 2023 Divita Rai : ಮಿಸ್ ಯನಿವರ್ಸ್ 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕರುನಾಡ ಸುಂದರಿ ದಿವಿತಾ ರೈ ಭಾಗವಹಿಸುತ್ತಿದ್ದಾರೆ. ಪ್ರಸ್ತುತ, ಅವರು ರಾಷ್ಟ್ರೀಯ ಕಾಸ್ಟ್ಯೂಮ್ ರೌಂಡ್ನಲ್ಲಿ ಚಿನ್ನದ ಹಕ್ಕಿಯಂತೆ ಕಂಗೊಳಿಸಿದ್ದಾರೆ. ಈ ಕುರಿತು ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿಷ್ಠಿತ ಭುವನ ಸುಂದರಿ ಸ್ಪರ್ಧೆಯು ವಿವಾಹಿತ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡಲು ಸಿದ್ಧವಾಗಿದೆ.ಭುವನ ಸುಂದರಿ ಸೌಂದರ್ಯ ಸ್ಪರ್ಧೆಯು ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸುತ್ತಿದೆ.2023 ರಿಂದ, ವೈವಾಹಿಕ ಮತ್ತು ಪೋಷಕರ ಸ್ಥಿತಿಯು ಇನ್ನು ಮುಂದೆ ಸ್ಪರ್ಧಿಗಳ ಅರ್ಹತೆಯ ಮೇಲೆ ಪರಿಣಾಮ ಬೀರುವುದಿಲ್ಲ.
Miss Universe 2021: ಗ್ರ್ಯಾಂಡ್ ಫಿನಾಲೆಗೆ, ಹರ್ನಾಜ್ ಸಂಧು (Harnaaz Sandhu's Miss Universe Gown) ಧರಿಸಿದ್ದ ಗೌನ್ ಅನ್ನು ಸೈಶಾ ಶಿಂಧೆ (Saisha Shinde) ವಿನ್ಯಾಸಗೊಳಿಸಿದ್ದರು.
Harnaaz Sandhu: ಹರ್ನಾಜ್ ಚಂಡೀಗಢದಲ್ಲಿ ಶಿಕ್ಷಣ ಪಡೆದಿದ್ದಾರೆ. ಚಂಡೀಗಢದಲ್ಲಿರುವ ಶಿವಾಲಿಕ್ ಪಬ್ಲಿಕ್ ಸ್ಕೂಲ್ ಮತ್ತು ಬಾಲಕಿಯರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಹರ್ನಾಜ್ ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.
ಅಂತಿಮ ಸುತ್ತಿನಲ್ಲಿ, ಆಂಡ್ರಿಯಾ ಮೇಜಾ ಅವರಿಗೆ ನೀವು ದೇಶದ ಪ್ರಮುಖ ನಾಯಕರಾಗಿದ್ದರೆ ಕರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸುತ್ತಿದ್ದಿರಿ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸರಿಯಾದ ಮಾರ್ಗವಿಲ್ಲ ಎಂದು ನಾನು ನಂಬುತ್ತೇನೆ. ಹೇಗಾದರೂ, ಪರಿಸ್ಥಿತಿ ಹದಗೆಡುವ ಮೊದಲು ನಾನು ಲಾಕ್ಡೌನ್ ಹಾಕುತ್ತಿದ್ದೆ ಎಂದು ಆಂಡ್ರಿಯಾ ಹೇಳಿದರು.
ಲಾರಾ ದತ್ತಾ ಬುಧವಾರ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ತನ್ನ ಮಿಸ್ ಯೂನಿವರ್ಸ್ ದಿನಗಳ ಸ್ಮರಣೆಯನ್ನು ಹಂಚಿಕೊಂಡಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ ಕ್ಲಬ್ ಹಂಚಿಕೊಂಡ ಪಿಕ್ಚರ್ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಚಿತ್ರಗಳ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ.
ಈ ಮುಂಬೈ ಬೆಡಗಿ ಹಾಗೂ ಮಿಸ್ ಯುನಿವರ್ಸ್ 2018 ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನೆಹಾಲ್ ಚುಡಾಸಮಾಗೆ ಐಎಎಸ್ ಅಧಿಕಾರಿಯಾಗುವ ಆಸೆಯಂತೆ,ಆದ್ದರಿಂದ ಈ ಸ್ಪರ್ಧೆ ಮುಗಿದ ನಂತರ ಪರೀಕ್ಷೆಗೆ ತಯಾರಿ ನಡೆಸುವುದಾಗಿ ತಿಳಿಸಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.