ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿಯ ನಂತರ ಮತ್ತು ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಮತ್ತು ಜಿ20 ನಂತಹ ಜಾಗತಿಕ ರಾಜತಾಂತ್ರಿಕ ಘಟನೆಗಳ ನಡುವೆ, ಬಿಜೆಪಿಯು ಪ್ರಪಂಚದಾದ್ಯಂತ ನಿರ್ದಿಷ್ಟವಾಗಿ ನೆರೆಹೊರೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ತನ್ನ ಸಂವಾದವನ್ನು ಹೆಚ್ಚಿಸಲು ಎದುರು ನೋಡುತ್ತಿದೆ.
ತೆಹರಾನ್: ಇರಾನಿನ ಅಧ್ಯಕ್ಷ ಹಸ್ಸನ್ ರೌಹಾನಿ ಮಧ್ಯ ಏಶಿಯಾ ರಾಷ್ಟ್ರಗಳ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು.
ಇಲ್ಲಿನ ಚಾಬರ್ ಪೋರ್ಟ್ನ ಉದ್ಘಾಟನಾ ಸಮಾರಂಭ ಸಂಧರ್ಭದಲ್ಲಿ ದೇಶವನ್ನು ಉದ್ದೇಶಿಸಿ ಟಿವಿ ಮೂಲಕ ಮಾತನಾಡುತ್ತಾ ಈ ಪ್ರದೇಶದಲ್ಲಿ ಸಮಸ್ಯೆಗಳಿವೆ ಎಂದಾದಲ್ಲಿ ಅವುಗಳನ್ನು ಯಾವುದೇ ಬಾಹ್ಯಶಕ್ತಿಗಳ ಮೂಲಕ ಪರಿಹರಿಸಿಕೊಳ್ಳದೆ ಅವುಗಳನ್ನು ನಾವು ನಮ್ಮ ನಡುವಿನ ಮಾತುಕತೆಯಿಂದ ಪರಿಹಾರ ಕೊಂಡುಕೊಳ್ಳಬಹುದು,ಇದಕ್ಕೆ ಯಾವುದೇ ಶಸ್ತ್ರಾಸ್ತ್ರ ಅಥವಾ ಬಾಹ್ಯಶಕ್ತಿಗಳ ಅಗತ್ಯವಿಲ್ಲ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.