Budh Gochar 2023: ಮಾರ್ಚ್ 30ರ ವರೆಗೆ ಮೀನ ರಾಶಿಯಲ್ಲಿರುವ ಬುಧ, ಮಾರ್ಚ್ 31ರಂದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮೀನರಾಶಿಯಲ್ಲಿದ್ದಷ್ಟು ಸಮಯ ಯಾವುದೇ ಸಮಸ್ಯೆ ಅನುಭವಿಸದ ಈ ಕೆಲ ರಾಶಿಯ ಜನರು, 31ರ ಬಳಿಕ ಪಡಬಾರದ ಕಷ್ಟ ಅನುಭವಿಸಲಿದ್ದಾರೆ.
Remedies For Mercury: ಜಾತಕದಲ್ಲಿ ಗ್ರಹಗಳ ರಾಜಕುಮಾರ ಬುಧನು ಬಲಶಾಲಿಯಾಗಿದ್ದರೆ ನೀವು ಹಿಡಿದ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಅಂತೆಯೇ, ನಿಮ್ಮ ಜಾತಕದಲ್ಲಿ ಬುಧನು ದುರ್ಬಲನಾಗಿದ್ದರೆ ಅಥವಾ ಬುಧ ದೋಷವಿದ್ದರೆ ನಿಮ್ಮ ಕೆಲಸ ಕಾರ್ಯಗಳು ಕುಂಟಿತಗೊಳ್ಳಬಹುದು. ಆದರೆ, ನೀವು ಕೆಲವು ಸರಳ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಬಹುದು. ಅಂತಹ ಕೆಲವು ಸುಲಭ ಟಿಪ್ಸ್ ಇಲ್ಲಿದೆ.
Budh Margi in Taurus 2022: ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧ ಇಂದು ಅಂದರೆ ಜೂನ್ 3 ರಿಂದ ಸಂಚಾರ ಮಾಡಲಿದ್ದಾನೆ. ಬುಧ ಗ್ರಹವು ವೃಷಭ ರಾಶಿಯಲ್ಲಿ ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ, ಆದರೆ ಈ ಸಮಯದಲ್ಲಿ ಅವನು ಕೆಲವು ರಾಶಿಯ ಜನರಿಗೆ ಹಾನಿ ಮಾಡುತ್ತಾನೆ.
Valentine Day Horoscope - ಪ್ರೇಮಿಗಳ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಎರಡು ಶುಭ ಗ್ರಹಗಳ ಪ್ರಭಾವದಿಂದ ಜೀವನದಲ್ಲಿ ಅಪಾರ ಯಶಸ್ಸು ಸಿಗುತ್ತದೆ. ಇಂತಹ ಜನರು ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ. ಗ್ರಹಗಳ ಶುಭ ಪರಿಣಾಮಗಳನ್ನು ಪಡೆಯಲು, ಕೆಟ್ಟ ಗುಣಗಳಿಂದ ದೂರವಿರಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ.
Planet Mercury - ಜ್ಯೋತಿಷ್ಯಶಾಸ್ತ್ರದಲ್ಲಿ (Astrology) 9 ಗ್ರಹಗಳ ಉಲ್ಲೇಖವಿದೆ. ಈ ಎಲ್ಲಾ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಬುಧ ಗ್ರಹವನ್ನು ಮಾತು, ಬುದ್ಧಿವಂತಿಕೆ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ (Budh Dev) ಅನುಗ್ರಹದಿಂದ ವ್ಯಾಪಾರ ಮತ್ತು ವಾಣಿಗೆ ಸಂಬಂಧಿತ ಕೆಲಸಗಳಲ್ಲಿ ಸಾಕಷ್ಟು ಯಶಸ್ಸು ಸಿಗುತ್ತವೆ.
Mercury:ಬುಧ ಗ್ರಹವು ಉತ್ತಮ ಮಾತನಾಡುವ ಶಕ್ತಿಯನ್ನು ನೀಡುತ್ತದೆ. ಬುಧನು ಶುಭ ಸ್ಥಾನದಲ್ಲಿದ್ದಾಗ ಬುದ್ಧಿಯು ಚುರುಕಾಗುತ್ತದೆ. ಇದಲ್ಲದೆ, ಬುಧ ಗ್ರಹವು ಶಿಕ್ಷಣ, ಮಕ್ಕಳು ಮತ್ತು ವ್ಯಾಪಾರದ ಅಂಶವಾಗಿದೆ. ಅಶುಭ ಬುಧನಿಂದಾಗಿ ವ್ಯಕ್ತಿಯ ಬುದ್ಧಿ ಮಂದವಾಗುತ್ತದೆ. ಇದರೊಂದಿಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಡುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022ರಲ್ಲಿ ಈ ರಾಶಿಯಲ್ಲಿ ಮೂರು ಗ್ರಹಗಳು ಸೇರುತ್ತವೆ. ಮಕರ ರಾಶಿಗೆ ಸೂರ್ಯ, ಶನಿ, ಬುಧ ಗ್ರಹದ ಆಗಮನವಾಗುವುದರಿಂದ ಇಲ್ಲಿ ತ್ರಿಗ್ರಾಹಿ ಯೋಗ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.