How To Use Social Media Safely: ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಸಾಮಾಜಿಕ ಮಾಧ್ಯಮವನ್ನು ಸುರಕ್ಷಿತವಾಗಿ ಬಳಸಲು 8 ಸಲಹೆಗಳನ್ನು ನೀಡಿದೆ. ಬನ್ನಿ ಅವುಗಳು ಯಾವುವು ತಿಳಿದುಕೊಳ್ಳೋಣ,
Single Digital ID - ಇನ್ಮುಂದೆ ಪ್ರತಿಯೊಬ್ಬ ವ್ಯಕ್ತಿಯು ಒಂದೇ ಡಿಜಿಟಲ್ ಐಡಿ ಹೊಂದಿರುತ್ತಾನೆ. ಇದರೊಂದಿಗೆ ಆಧಾರ್ (Aadhaar Card), ಪ್ಯಾನ್ ಕಾರ್ಡ್(PAN Card), ಡ್ರೈವಿಂಗ್ ಲೈಸೆನ್ಸ್ (Driving License), ಪಾಸ್ಪೋರ್ಟ್ (Passport) ಸೇರಿದಂತೆ ಎಲ್ಲ ದಾಖಲೆಗಳು ಒಂದಕ್ಕೊಂದು ಲಿಂಕ್ ಆಗಲಿವೆ. ಅಂದರೆ, ಆಧಾರ್, ಪ್ಯಾನ್ ಅಥವಾ ಪರವಾನಗಿ ಪರಿಶೀಲನೆಗಾಗಿ ನೀವು ಪ್ರತ್ಯೇಕ ಐಡಿಗಳನ್ನು ಒದಗಿಸುವ ಅಗತ್ಯವಿಲ್ಲ.
Operating System - ಇತ್ತೀಚೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (Ministry of Electronics and IT) ರಾಜ್ಯ ಸಚಿವ, ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಂದರ್ಶನವೊಂದರಲ್ಲಿ ಐಒಎಸ್ (iOS) ಮತ್ತು ಆಂಡ್ರಾಯ್ಡ್ಗೆ (Android) ಸ್ಪರ್ಧಿಸುವ ಭಾರತೀಯ ಆಪರೇಟಿಂಗ್ ಸಿಸ್ಟಮ್ (Indian OS) ಅನ್ನು ತಯಾರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.