Turmeric for weight loss: ಅರಿಶಿನವು ತೂಕ ನಷ್ಟಕ್ಕೆ ತುಂಬಾ ಉಪಯುಕ್ತವಾಗಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಪಾಲಿಫಿನಾಲ್ಗಳು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.
Best time to do meditation: ಧ್ಯಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಇದನ್ನು ಮಾಡಲು ಸರಿಯಾದ ಮಾರ್ಗ ಯಾವುದು ಎಂದು ತಿಳಿಯೋಣ.
Vivekananda Rock Memorial: ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಪವಿತ್ರ ಸ್ಥಳದಲ್ಲಿರುವ ಧ್ಯಾನ ಮಂಟಪದಲ್ಲಿ ಜೂನ್ 1ರ ಸಂಜೆಯವರೆಗೆ ಪ್ರಧಾನಿ ಮೋದಿಯವರು ನಿರಂತರ ಧ್ಯಾನವನ್ನು ಮಾಡಲಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ, ನಮ್ಮ ಗಮನವು ಎಲ್ಲಿಂದಲಾದರೂ ವಿಚಲಿತವಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಒಂದೇ ಸ್ಥಳದಲ್ಲಿ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಆದ್ದರಿಂದ, ಏಕಾಗ್ರತೆಯನ್ನು ಹೆಚ್ಚಿಸಲು ಧ್ಯಾನ ಮಾಡಲು ಸಲಹೆ ನೀಡಲಾಗುತ್ತದೆ.
Diabeties: ನಿಮ್ಮ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಆರೋಗ್ಯದಿಂದ ಜೀವನವನ್ನು ನಡೆಸಲು, ಸಹಾಯ ಆಗುವ ಆಹಾರ ಯೋಜನೆ ಮತ್ತು ವ್ಯಾಯಾಮದ ಸಲಹೆಗಳೊಂದಿಗೆ ಈ ಪ್ರಮುಖ ಜೀವನಶೈಲಿ ತಂತ್ರಗಳನ್ನು ಪರಿಶೀಲಿಸಿ.
ಮಂಗಳ ಗೋಚರ 2023: ಈ ಸಮಯದಲ್ಲಿ ವೃಷಭ ರಾಶಿಯ ಜನರು ಕೆಲವು ವಿಷಯಗಳ ಬಗ್ಗೆ ಹೆಚ್ಚು ಒತ್ತಡ ಹೊಂದಬಹುದು. ಆದ್ದರಿಂದ ಅವರು ಅದನ್ನು ಕಡಿಮೆ ಮಾಡಲು ಧ್ಯಾನವನ್ನು ಮಾಡಬೇಕು. ನೀವು ಅತಿಯಾಗಿ ಯೋಚಿಸಿದರೆ ಮಾನಸಿಕ ಅಸ್ವಸ್ಥತೆಗೆ ಬಲಿಯಾಗಬಹುದು.
ಆಧ್ಯಾತ್ಮಿಕ ಧ್ಯಾನವನ್ನು ಪ್ರಪಂಚದಾದ್ಯಂತ ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳಲ್ಲಿ ಬಳಸಲಾಗುತ್ತದೆ.ಕೆಲವರು ಇದನ್ನು ಒತ್ತಡ ಮತ್ತು ವಿಶ್ರಾಂತಿಗಾಗಿ ಬಳಸುತ್ತಾರೆ, ಇತರರು ತಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಬಳಸುತ್ತಾರೆ, ಮತ್ತು ಕೆಲವರು ತಮಗಿಂತ ಹೆಚ್ಚಿನದರೊಂದಿಗೆ ತಮ್ಮ ಸಂಪರ್ಕವನ್ನು ಜಾಗೃತಗೊಳಿಸಲು ಮತ್ತು ಗಾಢವಾಗಿಸಲು ಇದನ್ನು ಬಳಸುತ್ತಾರೆ.
ಅನೇಕ ವೈಜ್ಞಾನಿಕ ಅಧ್ಯಯನಗಳು ಧ್ಯಾನವು ಹೇಗೆ ವಿಶ್ರಾಂತಿ ಪ್ರಯೋಜನಗಳನ್ನು ನೀಡುತ್ತದೆ ಎನ್ನುವುದರ ಕುರಿತಾಗಿ ತಿಳಿಸಿವೆ.ಕೆಲವರು ಅದರ ಸಕಾರಾತ್ಮಕ ಪರಿಣಾಮಗಳ ಕುರಿತಾಗಿಯೂ ಕೂಡ ಚರ್ಚಿಸಿದ್ದಾರೆ.ಹಾಗಾಗಿ ಈಗ ನಾವು ಈ ಆಧ್ಯಾತ್ಮಿಕ ಧ್ಯಾನದ ಕುರಿತಾಗಿ ಈ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.
How to increase Memory: ನೀವು ಆಗಾಗ್ಗೆ ವಿಷಯಗಳನ್ನು ಮರೆತುಬಿಡುತ್ತೀರಾ? ನಿಮ್ಮ ಜ್ಞಾಪಕ ಶಕ್ತಿ ದುರ್ಬಲವಾಗುತ್ತಿದೆಯೇ? ಹೌದು ಎಂದಾದರೆ, ನೀವು ಮನೆಕೆಲಸಗಳನ್ನು ಮಾಡಲು ಪ್ರಾರಂಭಿಸಬೇಕು. ಸಂಶೋಧನೆ ಏನು ಹೇಳುತ್ತದೆ ಎಂದು ತಿಳಿಯಿರಿ.
ಭಾನುವಾರದಂದು ಭಾರತ ಒಟ್ಟು 47 ಲಕ್ಷ ಕೊರೊನಾ ಪ್ರಕರಣಗಳನ್ನು ತಲುಪಿದೆ ಮತ್ತು ದೈನಂದಿನ ಗುಣಪಡಿಸಿದ ಪ್ರಕರಣಗಳು 70,000 ಮೀರಿದೆ, ಈಗ ಕೇಂದ್ರ ಸರ್ಕಾರವು ಟೆಲಿಫೋನಿಕ್ ಅಥವಾ ದೈಹಿಕ ಸಮಾಲೋಚನೆಗಳನ್ನು ಸ್ಥಾಪಿಸುವ ಆಸ್ಪತ್ರೆಗಳೊಂದಿಗೆ ಕೋವಿಡ್ ನಂತರದ ಆರೈಕೆಯ ಮಹತ್ವವನ್ನು ಹೇಳುತ್ತಿದೆ.
ಭಾರತದ ಸಶಸ್ತ್ರ ಪಡೆಗಳಲ್ಲಿ ಆತ್ಮಹತ್ಯೆ ಘಟನೆಗಳ ನಿಯಂತ್ರಣಕ್ಕಾಗಿ ಯೋಗ ಮತ್ತು ಧ್ಯಾನದಂತಹ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ರಾಜ್ಯಸಭೆಯಲ್ಲಿನ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಶ್ ಬಾಮ್ರ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.