Simple tips for happy marriage: ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂದು ಹೇಳಲಾಗುತ್ತದೆ. ಲಕ್ಷ ಲಕ್ಷ ಖರ್ಚು ಮಾಡಿ ಜನ ಮದುವೆಯಾಗುತ್ತಾರೆ. ಕೆಲವೊಬ್ಬರು ಪ್ರೀತಿಸಿ ಮದುವೆಯಾದ್ರೆ ಇನ್ನೂ ಕೆಲವರು ಅರೇಂಜ್ಡ್ ಮ್ಯಾರೇಜ್ ಆಗುತ್ತಾರೆ. ಮನಸ್ಥಾಪ, ಬೇಸರ, ಜಗಳಗಳ ನಡುವೆ ಈ ಸಂಬಂಧಗಳು ಮುರಿದು ಬೀಳುತ್ತವೆ. ಹಾಗಾದರೆ ಸುಖವಾದ ಸಂಸಾರಕ್ಕೆ ಇಲ್ಲಿದೆ ನೋಡಿ ಸಿಂಪಲ್ ಸೂತ್ರಗಳು..
Malavya Yoga 2024: ಉದ್ಯೋಗದಲ್ಲಿರುವವರು ದೊಡ್ಡ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ವ್ಯಾಪಾರಿಗಳು ವಿವಿಧ ವ್ಯವಹಾರಗಳಿಂದ ಭಾರೀ ಲಾಭ ಪಡೆಯಬಹುದು. ಮಾಲವ್ಯ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
Sukraditya Rajayoga & Budhaditya Rajayoga: ಗ್ರಹಗಳ ಅಧಿಪತಿ ಸೂರ್ಯನು ಜುಲೈ 16ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಅಲ್ಲಿ ಸೂರ್ಯನು ಸಂಪತ್ತಿನ ಅಧಿಪತಿಯಾದ ಶುಕ್ರನನ್ನು ಸೇರಲಿದೆ. ನಂತರ ಬುಧ ಕರ್ಕಾಟಕ ರಾಶಿಯಲ್ಲಿ ಸಂಚಾರ ನಡೆಸಲಿದೆ. ಹೀಗಾಗಿ ಎರಡು ಶಕ್ತಿಶಾಲಿ ರಾಜಯೋಗಗಳಾದ ಸುಕ್ರಾದಿತ್ಯ ರಾಜಯೋಗ ಮತ್ತು ಬುಧಾದಿತ್ಯ ರಾಜಯೋಗ ಕರ್ಕಾಟಕ ರಾಶಿಯಲ್ಲಿ ರೂಪಗೊಳ್ಳುತ್ತವೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನೇಹಾಳ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಪ್ರತಿದಿನ ಗಂಟೆಗಟ್ಟಲೇ ಫೋನ್ನಲ್ಲಿ ಮಾತನಾಡುತ್ತಿದ್ದ ನೇಹಾ, ಮನೆಯಲ್ಲೇ ಮದ್ಯಪಾನ ಮಾಡಲು ಪ್ರಾರಂಭಿಸಿದ್ದಳಂತೆ. ರಕ್ಷಾಬಂಧನಕ್ಕೆಂದು ತವರು ಮನೆಗೆ ಹೋದ ಆಕೆ ಮತ್ತೆ ಗಂಡನ ಮನೆಗೆ ಮರಳಲೇ ಇಲ್ಲವಂತೆ.
Viral News: ಮದುವೆ ಆಗಿ ಎಷ್ಟೇ ವರ್ಷ ಆದ್ರೂ ಕೆಲವೊಂದು ರಹಸ್ಯಗಳು ಪತಿ-ಪತ್ನಿ ಮಧ್ಯೆ ಹಾಗೇ ಉಳಿದುಕೊಂಡಿರುತ್ತವೆ.. ಮುಂದೆ ಆ ಸಿಕ್ರೇಟ್ಗಳೆಲ್ಲ ಆಚೆ ಬಂದಾಗ ಸಂಸಾರದಲ್ಲಿ ಸಂಚಲನವೇ ಸೃಷ್ಟಿಯಾಗಿಬಿಡುತ್ತದೆ..
Healthy Married Life Tips: ನಾವು ಬೆಳಗ್ಗೆ ಬೇಗನೆ ಎದ್ದಾಗ, ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ದಿನದ ಆರಂಭ ನಮ್ಮ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಆದ್ದರಿಂದ, ಪ್ರಬಲ ದಾಂಪತ್ಯ ಜೀವನಕ್ಕಾಗಿ ಬೆಳಗ್ಗೆ ನಿಮ್ಮ ದಿನವನ್ನು ಉತ್ತಮವಾದ ಮಾತುಗಳಿಂದ ಆರಂಭಿಸುವುದು ಮುಖ್ಯ. ಈ ಲೇಖನದಲ್ಲಿ, ನಿಮ್ಮ ದಾಂಪತ್ಯವನ್ನು ಉತ್ಕೃಷ್ಟಗೊಳಿಸಲು ನೀವು ಪ್ರತಿದಿನ ಬೆಳಗ್ಗೆ (Lifestyle News In Kannada) ಮಾಡಬಹುದಾದ ಐದು ವಿಷಯಗಳ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Chanakya Niti: ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಆಚಾರ್ಯ ಚಾಣಕ್ಯ ಹೇಳಿದ ಈ ವಿಷಯಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ ಜನರು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.
Garlic Benefits - ಬೆಳ್ಳುಳ್ಳಿಯನ್ನು (Garlic) ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿಯ ವಾಸನೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ, ಇದೇ ಕಾರಣಕ್ಕೆ ಅದನ್ನು ಬಡವರ ಮನೆ ಕಸ್ತೂರಿ ಎಂದೂ ಕೂಡ ಕರೆಯಲಾಗುತ್ತದೆ.
Importance Of Silver - ಬೆಳ್ಳಿಯನ್ನು (Silver) ಹಿಂದೂ ಧರ್ಮದಲ್ಲಿ (Hindu Religion) ಶುದ್ಧ ಮತ್ತು ಪರಿಣಾಮಕಾರಿ ಲೋಹ ಎಂದು ವಿವರಿಸಲಾಗಿದೆ. ಶಂಕರನ ಕಣ್ಣುಗಳಿಂದ ಬೆಳ್ಳಿ ಹುಟ್ಟಿತು ಎಂಬುದು ಧಾರ್ಮಿಕ ನಂಬಿಕೆ.
Hasta Samudrika - ಹಸ್ತ ಸಾಮುದ್ರಿಕದಲ್ಲಿ (Hasta Rekha Vijnana) ವಿವಾಹ ರೇಖೆಯ ತುಂಬಾ ಮಹತ್ವವಿರುತ್ತದೆ. ಇದು ವ್ಯಕ್ತಿಯೊಬ್ಬರ ವೈವಾಹಿಕ ಜೀವನದ ಕುರಿತು ಹೇಳುತ್ತದೆ. ವೈವಾಹಿಕ ಜೀವನದ ಆರಂಭ ಹಾಗೂ ಅದರ ಮುಂದುವರೆಯುವಿಕೆಯ ಸ್ಥಿತಿ ಆ ವ್ಯಕ್ತಿಯ ವೈವಾಹಿಕ ಜೀವನದ ಕುರಿತು ಸಾಕಷ್ಟು ಸಂಕೇತ ನೀಡುತ್ತದೆ.
Vastu Tips For Happy Married Life - ಒಂದು ವೇಳೆ ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಸರಿಯಾಗಿರದಿದ್ದರೆ, ವಾಸ್ತುಗೆ ಸಂಬಂಧಿಸಿದ ಈ ಸಲಹೆಗಳನ್ನು ಅನುಸರಿಸಿ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.