Relationship Tips: ಹಣವು ಯಾವುದೇ ಸಂಬಂಧದ ಮೇಲೆ ಪರಿಣಾಮ ಬೀರುವ ಒಂದು ವಿಷಯವಾಗಿದೆ. ಇಂತಹ ಪ್ರಕರಣಗಳು ಸಮಾಜದಲ್ಲಿ ಆಗಾಗ ಕಾಣಸಿಗುತ್ತವೆ. ಯಾವುದೇ ಸಂಬಂಧದಲ್ಲಿ ಹಣವು ಪ್ರಮುಖ ವಿಷಯವಾಗಿದೆ. ಮದುವೆಗೆ ಮೊದಲು, ನಿಮ್ಮ ಖರ್ಚು ಅಭ್ಯಾಸಗಳು ಮತ್ತು ನಿಮ್ಮ ಹಣಕಾಸಿನ ಗುರಿಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಬೇಕು.
ಪ್ರತಿಯೊಬ್ಬ ತಾಯಿಯು ತನ್ನ ಮಗಳಿಗೆ ಮದುವೆಗೆ ಮೊದಲು ಕೆಲವು ವಿಷಯಗಳನ್ನು ತಿಳಿಸಿಕೊಟ್ಟರೆ ಹೊಸ ಕುಟುಂಬಕ್ಕೆ, ಹೊಸ ಜಗತ್ತಿಗೆ ಹೊಂದಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯನ್ನು ಎದುರಾಗುವುದಿಲ್ಲ.
Pre Marriage Tips: ಮದುವೆಯಾಗಬೇಕಾದರೆ ತರಾತುರು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಒಪ್ಪಿಗೆ ಸೂಚಿಸುವುದು ಸರಿಯಲ್ಲ. ಮದುವೆಗೆ ಮೊದಲು ಯಾವ ವಿಷಯಗಳನ್ನು ನಿಮ್ಮ ಭಾವಿ ಸಂಗಾತಿಯ (Would-Be) ಜೊತೆಗೆ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
Relationship: ಇಂದಿನ ಕಾಲದಲ್ಲಿ, ಕೆಲ ವಿವಾಹಿತ ಮಹಿಳೆಯರು ತಮ್ಮ ಗಂಡನಿಂದ ಮರೆಮಾಚಿ ಇತರ ಪುರುಷರೊಂದಿಗೆ ಸಂಬಂಧಗಳನ್ನು ಹೊಂದುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಿವಾಹಿತ ಮಹಿಳೆಯರು ವಿವಾಹೇತರ ಸಂಬಂಧಗಳಿಗೆ ಕಾರಣವಾಗುವ ಕೆಲವು ಅಂಶಗಳನ್ನು ಇಂದು ನಾವು ಇಂದು ನಿಮಗೆ ಹೇಳಲಿದ್ದೇವೆ, ಬನ್ನಿ ತಿಳಿದುಕೊಳ್ಳೋಣ
Marriage Tips: ನೀವೂ ಕೂಡ ನಿಮ್ಮ ಭಾವಿ ಬಾಳಸಂಗಾತಿಯನ್ನು ಮೊಟ್ಟಮೊದಲ ಬಾರಿಗೆ ಭೇಟಿಯಾಗಲು ಯೋಜನೆ ರೂಪಿಸುತ್ತಿದ್ದರೆ ನೀವು ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ
ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದ್ರೆ ಬಾಳ ಸಂಗಾತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ದೇವರದ್ದಲ್ಲ ನಿಮ್ಮದು. ಕೆಲವೊಮ್ಮೆ ದುಷ್ಟ ಗುಣಗಳಿರುವ ಸುಂದರ ಸಂಗಾತಿ ನಿಮ್ಮ ಜೀವನಕ್ಕೆ ಮುಳ್ಳಾಗಬಹುದು. ಸುಂದರ ಸಂಸಾರಕ್ಕೆ ಸುಂದರಿ ಅವಶ್ಯಕತೆಯಿಲ್ಲ ಎನ್ನುವುದನ್ನ ಮೊದಲು ಅರ್ಥ ಮಾಡಿಕೊಳ್ಳಿ..
Pre-Marriage Test for Couples: ಸುಖಮಯ ದಾಂಪತ್ಯ ಜೀವನಕ್ಕಾಗಿ ಮದುವೆಗೂ ಮುನ್ನ ಪ್ರತಿಯೊಬ್ಬರೂ ಕೂಡ ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳಿಂದ ಆನುವಂಶಿಕ ಕಾಯಿಲೆಗಳು ಪತ್ತೆಯಾಗುತ್ತವೆ ಮತ್ತು ಸಮಯ ಇರುವಾಗಲೇ ಅವುಗಳಿಗೆ ಚಿಕಿತ್ಸೆ ಕೂಡ ಪಡೆಯಬಹುದು.
Marriage Tips: ಹುಡುಗಿಯ ಮನೆಗೆ ಅವಳನ್ನು ನೋಡಲು ಹೋಗುತ್ತೀರಿ. ನಿಮ್ಮೊಂದಿಗೆ ಪೋಷಕರು ಮತ್ತು ಹತ್ತಿರದ ಸಂಬಂಧಿಕರು ಇರುತ್ತಾರೆ. ಈ ವೇಳೆ ಹುಡುಗ ಮತ್ತು ಹುಡುಗಿ ಪರಸ್ಪರ ಮಾತನಾಡಲು ಅವಕಾಶವನ್ನು ನೀಡಲಾಗುತ್ತದೆ. ಆ ಸಮಯದಲ್ಲಿ ಹುಡುಗ ಹುಡುಗಿಗೆ ಯಾವ ಪ್ರಶ್ನೆಗಳನ್ನು ಕೇಳಬೇಕು? ಇಲ್ಲಿ ತಿಳಿಯಿರಿ.
Marriage Planning: ನೀವು ಮದುವೆಯಾಗಲು ಹುಡುಗಿಯನ್ನು ನೋಡಲು ಹೋದಾಗ, ನೀವು ಖಂಡಿತವಾಗಿಯೂ ಅವಳಿಗೆ ಭವಿಷ್ಯದ ಬಗ್ಗೆ ಅನೇಕ ಪ್ರಮುಖ ಪ್ರಶ್ನೆಗಳನ್ನು ಖಾಸಗಿಯಾಗಿ ಕೇಳುತ್ತೀರಿ, ಇದರಿಂದ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ.
ಪ್ರತಿಯೊಂದು ಸಂಬಂಧವು ನಂಬಿಕೆಯ ಮೇಲೆ ಆಧಾರಿತವಾಗಿದೆ. ಒಮ್ಮೆ ನಂಬಿಕೆ ಮುರಿದು ಬಿದ್ದರೆ ಸಂಬಂಧ ಉಳಿಸುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಜನರು ತಮ್ಮ ಸಂಗಾತಿಯೊಂದಿಗೆ ಸಂಬಂಧದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಮಹಿಳೆಯರು ಅನೇಕ ರಹಸ್ಯಗಳನ್ನು ಮರೆಮಾಡುತ್ತಾರೆ. ಹುಡುಗಿಯರು ತಮ್ಮ ಸಂಗಾತಿಗೆ ಹೇಳದ ಅನೇಕ ವಿಷಯಗಳಿವೆ. ಅದು ಭಯದಿಂದಲ್ಲ. ಕೇವಲ ಯಾರಿಗೂ ಹೇಳಬಾರದು ಎಂಬ ದೃಢ ನಿರ್ಧಾರ ಹೊಂದಿರುವುದರಿಂದ
ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಗೆ ಮೊದಲು ನಿಮ್ಮ ಸಂಗಾತಿಯೊಂದಿಗೆ ನೀವು ಯಾವ ವಿಷಯಗಳ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
Pre-Marriage Test for Couples: ಸುಖಮಯ ದಾಂಪತ್ಯ ಜೀವನಕ್ಕಾಗಿ ಮದುವೆಗೂ ಮುನ್ನ ಪ್ರತಿಯೊಬ್ಬರೂ ಕೂಡ ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳಿಂದ ಆನುವಂಶಿಕ ಕಾಯಿಲೆಗಳು ಪತ್ತೆಯಾಗುತ್ತವೆ ಮತ್ತು ಸಮಯ ಇರುವಾಗಲೇ ಅವುಗಳಿಗೆ ಚಿಕಿತ್ಸೆ ಕೂಡ ಪಡೆಯಬಹುದು.
Relationship Tips For Marriage: ಸಾಕಷ್ಟು ಪ್ರಯತ್ನಪಟ್ಟರೂ ಕೂಡ ಕಂಕಣ ಭಾಗ್ಯ ಕೂಡಿಬರುತ್ತಿಲ್ಲ ಎಂದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಇದರ ಹಿಂದೆ ಹಲವು ಕಾರಣಗಳಿರುವ ಸಾಧ್ಯತೆ ಇದೆ. ಹಾಗಾದರೆ ಆ ಕಾರಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Relationship: ತಮ್ಮ ಮದುವೆಗೆ ಸಂಗಾತಿಯನ್ನು ಆಯ್ಕೆ ಮಾಡುವಾಗ ಹುಡುಗಿಯರು ತುಂಬಾ ಚೂಸಿಯಾಗಿರುತ್ತಾರೆ. ಸರಿಯಾದ ವರನನ್ನು (Couple) ಆಯ್ಕೆ ಮಾಡಲು ಅವಳು ಅವನಲ್ಲಿ ಅನೇಕ ಗುಣಗಳನ್ನು ಹುಡುಕುತ್ತಾಳೆ. ಹಾಗಾದರೆ ಬನ್ನಿ ಯುವತಿಯರು ತಮ್ಮ ಸಂಗಾತಿಯಲ್ಲಿ ಯಾವ ಗುಣಗಳನ್ನು ಹುಡುಕುತ್ತಾರೆ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.