Actress Sara Annaiah: ನಟಿ ಸಾರಾ ಅಣ್ಣಯ್ಯ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಹಣೆಗೆ ತಿಲಕ, ಸೀರೆ ನೋಟಕ್ಕೆ ಕನ್ನಡಿಗರು ಫಿಧ ಆಗಿದ್ದಾರೆ. ಇಲ್ಲಿದೆ ನೋಡಿ ನಟಿ ಸಾರಾ ರಾಯರ ಸನ್ನಿಯ ಸುಂದರ ಕ್ಷಣದ ಫೋಟೊಸ್....
ಮಂತ್ರಾಲಯದಲ್ಲಿ ಗುರುವೈಭೋತ್ಸವ ಹಿನ್ನೆಲೆ
ಮಂತ್ರಾಲಯಕ್ಕೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಭೇಟಿ
ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದ ಜಗ್ಗೇಶ್
ಬಳಿಕ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ
ಸಂಜೆ ಗುರುವೈಭೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗಿ
ಸಭಾ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಗೆ ಸನ್ಮಾನ
ಸುಬುಧೇಂದ್ರ ತೀರ್ಥರಿಂದ ಸನ್ಮಾನಗೊಳ್ಳಲಿರೋ ನಟ
ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು
Lady Fan Kissed ShivaRajkumar : ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಇಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ರಾಯಚೂರಿನಲ್ಲಿ ವೇದ ಸಿನಿಮಾ ಪ್ರೀ ರಿಲೀಸ್ ಹಿನ್ನೆಲೆ ಸಿನಿಮಾ ತಂಡ ರಾಯರ ದರ್ಶನ ಪಡೆದರು. ಈ ವೇಳೆ ಗೀತಕ್ಕನ ಮುಂದೆ ಶಿವಣ್ಣನಿಗೆ ಅಭಿಮಾನಿಯೊಬ್ಬರು ಕಿಸ್ ಕೊಟ್ಟಿದ್ದಾರೆ.
ShivaRajkumar In Mantralaya : ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಅವರು ಇಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ರಾಯಚೂರಿನಲ್ಲಿ ವೇದ ಸಿನಿಮಾ ಪ್ರೀ ರಿಲೀಸ್ ಹಿನ್ನೆಲೆ ಶಿವಣ್ಣ ಕುಟುಂಬ ಹಾಗೂ ಸಿನಿಮಾ ತಂಡ ರಾಯರ ದರ್ಶನ ಪಡೆದರು.
Raghavendra Swamy Aradhana : ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ ಆರಂಭವಾಗಿದೆ. ಇಂದು ರಾಯರ ಪೂರ್ವಾರಾಧನೆ ನಡೆಯುತ್ತಿದೆ. ಈ ಹಿನ್ನೆಲೆ ಇಂದು ರಾಯರ ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ ನೆರವೇರಲಿದೆ.
ಮಂತ್ರಾಲಯದ ರಾಯರ 351ನೇ ಆರಾಧನಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಧ್ವಜಾರೋಹಣದ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. 2 ವರ್ಷಗಳ ಬಳಿಕ ಅದ್ಧೂರಿಯಾಗಿ ಈ ಮಹೋತ್ಸವ ನಡೆಯುತ್ತಿದ್ದು, ಈ ಬಾರಿ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ತುಂಗಭದ್ರ ನದಿಯಲ್ಲಿ ನೀರು ಹೆಚ್ಚಳವಾದ ಹಿನ್ನೆಲೆ ನದಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ.
ತುಂಗಭದ್ರಾ ಡ್ಯಾಂನಿಂದ ನೀರು ಬಿಡಲಾಗಿದೆ ಆದರೆ ಮಂತ್ರಾಲಯಕ್ಕೆ ಅದರಿಂದ ಯಾವುದೇ ಪ್ರವಾಹವಾಗಿಲ್ಲ ಆ ನೀರು ಸೀಮಿತ ಮಟ್ಟದಲ್ಲೇ ಹರಿಯುತ್ತಿದೆ ಭಕ್ತರ ಆತಂಕ ಪಡದೇ ರಾಯರ ದರ್ಶನಕ್ಕೆ ಆಗಮಿಸಬಹುದು
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ದೈವ ಭಕ್ತರಾಗಿದ್ದರು. ಅದರಲ್ಲೂ ಮಂತ್ರಾಲಯದ ರಾಯರೆಂದರೆ ಅಪ್ಪುಗೆ ಇನ್ನಿಲ್ಲದ ಭಕ್ತಿ. ಇನ್ನು ಅಪ್ಪು ನಮ್ಮನ್ನು ಅಗಲುವ ಮುನ್ನ ರಾಯರ ದರ್ಶನವನ್ನು ಪಡೆದು ಬಂದಿದ್ದರು. ಯುವರತ್ನ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನವರಸ ನಾಯಕ ಜಗ್ಗೇಶ್ ಜೊತೆಗೂಡಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು ಬಂದಿದ್ದರು.
ಮಂತ್ರಾಲಯದ ಶ್ರೀ ಗುರು ರಾಯರ ಮಠದ ಶ್ರೀ ವದೀಂದ್ರ ತೀರ್ಥರ ಪ್ರಾತಕಾಲದ ರಥೋತ್ಸವ ಜರುಗಿತು. ವಾದೀಂದ್ರತೀರ್ಥ ಮೂಲ ಬೃಂದಾವನಕ್ಕೆ ಪೂಜ್ಯ ಶ್ರೀ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಪಂಚಾಮೃತಾಭಿಷೇಕ ನೇರವೇರಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.