ಶ್ರೀ ವದೀಂದ್ರ ತೀರ್ಥರ ಆರಾಧನಾ ಮಹೋತ್ಸವ

  • Zee Media Bureau
  • Jun 9, 2022, 01:22 PM IST

ಮಂತ್ರಾಲಯದ ಶ್ರೀ ಗುರು ರಾಯರ ಮಠದ ಶ್ರೀ ವದೀಂದ್ರ ತೀರ್ಥರ ಪ್ರಾತಕಾಲದ ರಥೋತ್ಸವ ಜರುಗಿತು. ವಾದೀಂದ್ರತೀರ್ಥ ಮೂಲ ಬೃಂದಾವನಕ್ಕೆ ಪೂಜ್ಯ ಶ್ರೀ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಪಂಚಾಮೃತಾಭಿಷೇಕ ನೇರವೇರಿಸಲಾಯಿತು.

Trending News