Sara Annaiah: ಸೀರೆಯುಟ್ಟು ರಾಯರ ಸನ್ನಿಧಿಯಲ್ಲಿ ನಟಿ ಸಾರಾ: ಇಲ್ಲಿವೆ ನೋಡಿ ಫೋಟೊಸ್..!

Actress Sara Annaiah:‌ ನಟಿ ಸಾರಾ ಅಣ್ಣಯ್ಯ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಹಣೆಗೆ ತಿಲಕ, ಸೀರೆ ನೋಟಕ್ಕೆ ಕನ್ನಡಿಗರು ಫಿಧ ಆಗಿದ್ದಾರೆ. ಇಲ್ಲಿದೆ ನೋಡಿ ನಟಿ ಸಾರಾ ರಾಯರ ಸನ್ನಿಯ ಸುಂದರ ಕ್ಷಣದ ಫೋಟೊಸ್....

Sara Annaiah: ಕೆಲವು ದಿನಗಳಿಂದ ಅನೇಕ ಸಿನಿ ತಾರೆಯರು ರಾಯರ ಸನ್ನಿಧಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಅದೇ ಸಾಲಿನಲ್ಲಿ ಕನ್ನಡತಿ ಧಾರವಾಹಿ ನಟಿ ಸಾರಾ ಅಣ್ಣಯ್ಯ ಕೂಡ ಸನ್ನಿಧಿಗೆ ಭೇಟಿ ನೀಡಿದ್ದಾರೆ. ನಟಿ ಸಾರಾ ಸೀರೆಯುಟ್ಟು ಅಪ್ಪಟ ಕನ್ನಡತಿ ಸೊಬಗನ್ನು ಎತ್ತಿ ಹಿಡಿದಿದ್ದಾರೆ. ಹಣೆಗೆ ತಿಲಕ, ಸೀರೆ ನೋಟಕ್ಕೆ ಕನ್ನಡಿಗರು ಫಿಧ ಆಗಿದ್ದಾರೆ. ರಾಯರ ಸನ್ನಿಯ ಸುಂದರ ಕ್ಷಣವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ನಟಿ ಸಾರಾ ರಾಯರ ಸನ್ನಿಯ ಸುಂದರ ಕ್ಷಣದ ಫೋಟೊಸ್....

1 /7

ಸೀರೆಯುಟ್ಟು ರಾಯರ ಸನ್ನಿಧಿಕ್ಕೆ ಭೇಟಿ ನೀಡಿದ ಸಾರಾ ಅಣ್ಣಯ್ಯ 

2 /7

ಟಿವಿ ಪರದೆ ಮೇಲೆ ಮಾರ್ಡನ್‌ ಲುಕ್‌ ನಲ್ಲಿ ಕಾಣಿಸಿಕೊಳ್ಳುವ  ಸಾರಾ ಅಣ್ಣಯ್ಯಳ ಸೀರೆ ನೋಟಕ್ಕೆ ಫ್ಯಾನ್ಸ್‌ ಫುಲ್‌ ಫಿಧ ಆಗಿದ್ದಾರೆ.

3 /7

ಹಣೆಗೆ ತಿಲಕ, ಸೀರೆ ನೋಟದಲ್ಲಿ ಸಾರಾ, ಲಕ್ಷಣ ಕಾಣುತ್ತಿದ್ದರೆಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ

4 /7

ಕನ್ನಡತಿ ಧಾರವಾಹಿಯಲ್ಲಿ ವಿಲನ್‌ ಪಾತ್ರದಾರಿಯಾಗಿ ಎಲ್ಲರ ಮನ ಸೆಳೆದಿದ್ದರು

5 /7

ಸಾಂಪ್ರಾದಾಯಿಕ ಗೆಟಪ್‌ನಲ್ಲಿ ವರೂಧಿನಿ ಸಖತ್‌ ಆಗಿ ಕಂಡಿದ್ದಾರೆ. 

6 /7

ನಟಿ ಸಾರಾ ಅಣ್ಣಯ್ಯ ಇನ್ನು ಮುಂದೆ ಅಮೃತಧಾರೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ

7 /7

ರಾಯರ ಸನ್ನಿಯ ಸುಂದರ ಕ್ಷಣವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.