Mahashivratri 2024: ಇಂದು ಎಂದರೆ ಮಾರ್ಚ್ 08, 2024ರಂದು ದೇಶಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ದಿನ ಪೂಜೆ ಮಾಡುವಾಗ ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನವಿರಬೇಕು.
ಮಹಾಶಿವರಾತ್ರಿ ಹಬ್ಬವನ್ನು ಭಾರತದಾದ್ಯಂತ ಭಕ್ತ ಪೂರ್ವಕವಾಗಿ ಆಚರಿಸಲಾಗುತ್ತದೆ. ಅಂದು ಉಪವಾಸ ಇದ್ದು, ಮಹಾಶಿವ ಮಂತ್ರಗಳನ್ನು ಪಠಿಸುತ್ತಾರೆ. ಜನರು ಶಂಕರನನ್ನು ಮೆಚ್ಚಿಸಲು ತಮ್ಮ ನಂಬಿಕೆಗಳ ಪ್ರಕಾರ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡುತ್ತಾರೆ. ಭಗವಾನ್ ಶಿವ ದೃಷ್ಟ ಶಕ್ತಿಯನ್ನು ನಾಶ ಮಾಡಿ ಒಳಿತನ್ನು ಕರುಣಿಸುವ ಕರುಣಾಮಯಿ ಎಂದು ನಂಬಲಾಗುತ್ತದೆ. ಅದ್ದರಿಂದ ಪವಿತ್ರ ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳಲು ಕೆಲವು ಮಂತ್ರಗಳು ಇಲ್ಲಿವೆ ನೋಡಿ..
ಮಾರ್ಚ್ 1ರಂದು ಮಹಾಶಿವರಾತ್ರಿ (Mahashivaratri) ಹಬ್ಬದ ಪ್ರಯುಕ್ತ ಈ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಮಾರ್ಚ್ 1 ಮತ್ತು ಮಾರ್ಚ್ 2ರಂದು ಈ ಕಲಾಕೃತಿ ಸಾರ್ವಜನಿಕರ ದರ್ಶನಕ್ಕೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
Maha Shivaratri: ಶಿವನ ಆಶೀರ್ವಾದ ಪಡೆಯಲು, ಇಡೀ ವರ್ಷದಲ್ಲಿ ಅತ್ಯಂತ ವಿಶೇಷವಾದ ದಿನವೆಂದರೆ ಮಹಾಶಿವರಾತ್ರಿ. ಈ ದಿನದಂದು ಸಂಪೂರ್ಣ ಭಕ್ತಿ ಮತ್ತು ವಿಧಿವಿಧಾನದಿಂದ ಮಾಡಿದ ಪೂಜೆಯು ಎಲ್ಲಾ ಆಸೆಗಳನ್ನು ಪೂರೈಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.