Shivratri Vrat Parana Rules: ಮಹಾಶಿವರಾತ್ರಿಯ ದಿನವಿಡೀ ಭೋಲೆನಾಥ ಶಿವಲಿಂಗದಲ್ಲಿ ನೆಲೆಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ. ಆದರೆ ಈ ದಿನ ರಾತ್ರಿ ಜಾಗರಣೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮಹಾಶಿವರಾತ್ರಿಯ ಉಪವಾಸವನ್ನು ಮುರಿಯುವ ಮೊದಲು, ಸರಿಯಾದ ವಿಧಾನ, ನಿಯಮಗಳು ಮತ್ತು ಮಂಗಳಕರ ಸಮಯವನ್ನು ತಿಳಿದುಕೊಳ್ಳಿ.
Maha Shivaratri 2024: ಜಗತ್ತಿನಲ್ಲೇ ಅತೀ ಎತ್ತರದ ಶಿವನ ದೇವಾಲಯ ಎಂದು ಕುಖ್ಯಾತಿ ಪಡೆದ ದೇವಾಲಯ ಎಂದರೆ ಉತ್ತರಾಖಂಡದ ತುಂಗನಾಥ. ತುಂಗನಾಥ ಶಿವನ ಐದು ಕೇದಾರ ಕ್ಷೇತ್ರಗಳಲ್ಲಿ ಒಂದಾಗಿದೆ. ಉತ್ತರಾಖಂಡದಲ್ಲಿರುವ ಐದು ಪುರಾತನ ಮತ್ತು ಪವಿತ್ರ ದೇವಾಲಯಗಳನ್ನು ಪಂಚ ಕೇದಾರ ಕ್ಷೇತ್ರಗಳೆಂದು ಕರೆಯಲಾಗುತ್ತದೆ. ಹಾಗಾದರೆ ಈ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಅತಿ ಎತ್ತರದ ಶಿವನ ದೇವಾಲಯದ ಕುತೂಹಲಕಾರಿ ಸಂಗತಿಗಳನ್ನು ನಾವಿಂದು ತಿಳಿದುಕೊಳ್ಳೋಣ.
MAHA SHIVARATRI: ಮಹಾ ಶಿವರಾತ್ರಿಯ ದಿನ ಶಿವ ಭಕ್ತರು ಬಮ್-ಬಮ್ ಭೋಲೆ ಹೇಳಿ ಜೈಕಾರ ಹಾಕುತ್ತಾರೆ. ಈ ದಿನ ಶಿವಾಲಯಕ್ಕೆ ಭಕ್ತಾದಿಗಳ ದಂಡೆ ಹರಿದು ಬರುತ್ತದೆ. ಈ ದಿನ ಭಕ್ತರು ಶಿವಲಿಂಗಕ್ಕೆ ಅಭಿಷೇಕ ಕೂಡ ನೆರವೇರಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.