Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದ ಡ್ರೋನ್ ಪ್ರತಾಪ್ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ.
Valentine's Day 2023 : ಇಂದು ಜಗತ್ತಿನಾದ್ಯಂತ ವ್ಯಾಲೆಂಟೈನ್ ಡೇ ಸೆಲಿಬ್ರೇಟ್ ಮಾಡಲಾಗುತ್ತಿದೆ. ತಮ್ಮ ಇಷ್ಟದ ಹೃದಯಕ್ಕೆ ಪ್ರೇಮ ಸಂದೇಶ ನೀಡುವ ದಿನವಿದು. ಇಂದು ಅನೇಕರು ತಮ್ಮ ಇಷ್ಟದ ವ್ಯಕ್ತಿಗೆ ಪ್ರಪೋಸ್ ಮಾಡುತ್ತಾರೆ.
Best Marriage Proposal: ನೀವೂ ಕೂಡ ಯಾರಿಗಾದರು ಪ್ರಪೋಸ್ ಮಾಡಲು ಬಯಸುತ್ತಿದ್ದರೆ, ಕೆಲ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯ, ಏಕೆಂದರೆ ನೀವು ಮಾಡುವ ಸಣ್ಣದೊಂದು ತಪ್ಪು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು.
ಟೀಂ ಇಂಡಿಯಾ- ನೆದರ್ಲ್ಯಾಂಡ್ ಪಂದ್ಯ ವೀಕ್ಷಿಸುತ್ತಿದ್ದ ಯುವತಿಯ ಬಳಿ ಯುವಕನೋರ್ವ ಬಂದು “ವಿಲ್ ಯು ಮ್ಯಾರಿ ಮಿ” (ನನ್ನನ್ನು ಮದುವೆಯಾಗುತ್ತೀಯಾ) ಎಂದು ಮೂರು ಬಾರಿ ಕೇಳಿದ್ದಾನೆ. ಅದಕ್ಕೆ ಆಕೆ ನಗುತ್ತಾ “ಯೆಸ್” ಎಂದಿದ್ದಾಳೆ. ಸಂತೋಷಗೊಂಡ ಪ್ರಿಯಕರ ಮಂಡಿಯೂರಿ ಪ್ರೀತಿಯ ಉಂಗುರ ತೊಡಿಸಿದ್ದಾನೆ. ಈ ವಿಡಿಯೋ ಐಸಿಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ.
ಇನ್ನು ಇಂತಹ ಮಾತಿಗೆ ಪೂರಕ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಉಕ್ರೇನ್ ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನೋರ್ವ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದಾನೆ. ಆತನ ಸುತ್ತಲೂ ಅನೇಕರು ಸೇರಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನ ಇನಿಂಗ್ಸ್ ನ 11ನೇ ಓವರ್ ನಡೆಯುತ್ತಿದ್ದ ವೇಳೆ ಹುಡುಗಿಯೊಬ್ಬಳು ಮಂಡಿಯೂರಿ ತನ್ನ ಗೆಳೆಯನಿಗೆ ಲವ್ ಪ್ರಪೋಸ್ ಮಾಡಿದಳು, ಇದನ್ನು ಒಪ್ಪಿಕೊಂಡ ಹುಡುಗ, ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.