Marriage Panchami 2024: ವಿವಾಹ ಪಂಚಮಿಯ ದಿನದಂದು ಭಗವಾನ್ ರಾಮ ಮತ್ತು ತಾಯಿ ಸೀತಾ ವಿವಾಹ ನೆರವೇರಿತು. ನೇಪಾಳದ ಅಯೋಧ್ಯೆ ಮತ್ತು ಜನಕಪುರದಲ್ಲಿ ಪ್ರತಿ ವರ್ಷ ವಿವಾಹ ಪಂಚಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಮನೆಗಳಲ್ಲಿ ತಾಯಿ ಜಾನಕಿ ಮತ್ತು ಭಗವಾನ್ ರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ನಾನು ನಾಸ್ತಿಕನಲ್ಲ ಆಸ್ತಿಕ, ನಮ್ಮೂರಲ್ಲೂ ರಾಮನ ಗುಡಿಯಿದೆ
ಅಧರ್ಮ-ಅಮಾನವೀಯ ಕೆಲಸ ಮಾಡಿ ಪೂಜಿಸಿದರೆ ದೇವರು ಒಪ್ಪಲ್ಲ
ನಾಟಕೀಯವಾಗಿ ಪೂಜೆ ಮಾಡಿದರೆ ದೇವರು ಒಪ್ಪಲ್ಲ-ಸಿದ್ದರಾಮಯ್ಯ
ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ, ಹಳ್ಳಿಗಳಲ್ಲೂ ಗುಡಿಗಳಿವೆ
ಬೆಂಗಳೂರಿನಲ್ಲಿ ದೇವಾಲಯ ಉದ್ಘಾಟಿಸಿ ಸಿದ್ದರಾಮಯ್ಯ ಹೇಳಿಕೆ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಲ್ಲೂ ರಾಜಕಾರಣ ಮಾಡುವ ನಿಮ್ಮದು ನೀಚ ರಾಜಕಾರಣ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಜರಿದಿದ್ದಾರೆ.
ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೇವಿ. ಕಾಂಗ್ರೆಸ್ನವರು ನಿಜವಾದ ಹಿಂದುಗಳು. ನಾವು ಯಾವತ್ತೂ ಕೂಡ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನ ತೆಗೆದುಕೊಂಡು ಬಂದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Sakshi Maharaj Compared CM Yogi: ಉತ್ತರ ಪ್ರದೇಶದಲ್ಲಿ ರಾಜಕೀಯದ ಮೋಡಗಳು ಸದಾ ಅಬ್ಬರಿಸುತ್ತಲೇ ಇರುತ್ತವೆ. ಹೀಗಿರುವಾಗ ಸಾಕ್ಷಿ ಮಹಾರಾಜ್ ಮುಖ್ಯಮಂತ್ರಿ ಯೋಗಿಯನ್ನು ಶ್ರೀರಾಮ ಮತ್ತು ಕೃಷ್ಣನಿಗೆ ಹೋಲಿಸಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ದೇವಾಲಯದ ಭೂಮಿ ಪೂಜೆಯ ನಂತರ ಈ ಬಾರಿಯ ದೀಪಾವಳಿಯನ್ನು ಹೆಚ್ಚು ವಿಶೇಷವಾಗಿಸಲು ಸಿದ್ಧತೆ ಜೋರಾಗಿದೆ. ಅಯೋಧ್ಯೆ ದೀಪೋತ್ಸವದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ನವೆಂಬರ್ 11 ರಿಂದ ದೀಪೋತ್ಸವ ಪ್ರಾರಂಭವಾಗಿದೆ.
ಭಾರತೀಯರ ಹಿಂದೂ ಆರಾಧ್ಯ ದೈವ ಶ್ರೀರಾಮನ ಕುರಿತು ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಇದೀಗ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರುತ್ತಿದ್ದು, ವಿವಾದ ಶಮನಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಪ್ರಧಾನಿ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಓಲಿ, ಭಾರತವು 'ನಕಲಿ ಅಯೋಧ್ಯೆಯನ್ನು' ನಿರ್ಮಿಸುವ ಮೂಲಕ ನೇಪಾಳದ ಸಾಂಸ್ಕೃತಿಕ ಸಂಗತಿಗಳನ್ನು ಅತಿಕ್ರಮಿಸಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.