ನಾನು ನಾಸ್ತಿಕನಲ್ಲ ಆಸ್ತಿಕ, ನಮ್ಮೂರಲ್ಲೂ ರಾಮನ ಗುಡಿಯಿದೆ: ಸಿಎಂ ಸಿದ್ದರಾಮಯ್ಯ

  • Zee Media Bureau
  • Jan 23, 2024, 11:29 AM IST

ನಾನು ನಾಸ್ತಿಕನಲ್ಲ ಆಸ್ತಿಕ, ನಮ್ಮೂರಲ್ಲೂ ರಾಮನ ಗುಡಿಯಿದೆ
ಅಧರ್ಮ-ಅಮಾನವೀಯ ಕೆಲಸ ಮಾಡಿ ಪೂಜಿಸಿದರೆ ದೇವರು ಒಪ್ಪಲ್ಲ 
ನಾಟಕೀಯವಾಗಿ ಪೂಜೆ ಮಾಡಿದರೆ ದೇವರು ಒಪ್ಪಲ್ಲ-ಸಿದ್ದರಾಮಯ್ಯ
ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ, ಹಳ್ಳಿಗಳಲ್ಲೂ ಗುಡಿಗಳಿವೆ
ಬೆಂಗಳೂರಿನಲ್ಲಿ ದೇವಾಲಯ ಉದ್ಘಾಟಿಸಿ ಸಿದ್ದರಾಮಯ್ಯ ಹೇಳಿಕೆ

Trending News