Lokayukta raids in Haveri: ಡಿಡಿಪಿಐ ಕಚೇರಿಯಲ್ಲಿ ಶುಕ್ರವಾರ ನಿವೃತ್ತ ಶಿಕ್ಷಕರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (DDPI) ಹಾಗೂ ಕಚೇರಿಯ ಸಿಬ್ಬಂದಿ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ನಿನ್ನೆ ಕೊಪ್ಪಳದ KRIDL ಕಛೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ಈ ಹಿನ್ನಲೆಯಲ್ಲಿ ತರಾತ್ರಿ 1 ಗಂಟೆಗೆ ಮನೆಗೆ ಆಗಮಿಸಿರುವ ಚಿಂಚೋಳಿಕರ್, ಪರಿಶೀಲನೆ ಕಾರ್ಯವನ್ನು ಮುಂದುವರೆಸಿದ್ದಾರೆ.
ರಾಜ್ಯಾದ್ಯಂತ ಹಲವು ಕಡೆ ಲೋಕಾಯುಕ್ತ ಪೊಲೀಸರ ದಾಳಿ
ಹಾವೇರಿ, ತುಮಕೂರು, ಬೆಂಗಳೂರಲ್ಲಿ ಅಧಿಕಾರಿಗಳಿಂದ ತಲಾಶ್
ಹಾವೇರಿಯ ನಿರ್ಮಿತಿ ಕೇಂದ್ರ ಇಂಜಿನಿಯರ್ ಮನೆ ಮೇಲೆ ದಾಳಿ
ಇಂಜಿನಿಯರ್ ವಾಗೀಶ್ ಶೆಟ್ಟರ್ ರಾಣೆಬೆನ್ನೂರು ನಿವಾಸದಲ್ಲಿ ಸರ್ಚಿಂಗ್
ತುಮಕೂರು KIADB ಅಧಿಕಾರಿ ನರಸಿಂಹಮೂರ್ತಿ ಮನೆಯಲ್ಲಿ ತಪಾಸಣೆ
ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ಸಹ ಲೋಕಾಯುಕ್ತ ವಿಚಾರಣೆ ಎದುರಿಸಲು ಮನಸ್ಸು ಮಾಡ್ತಾಯಿಲ್ಲ. ಇತ್ತ ಬೇಲ್ ಸಿಕ್ಕಿದ್ರೂ ಸಹ ಇನ್ನು ಬರ್ತಿನಿ ಬರ್ತಿನಿ ಅಂತ ಕಾಲಹರಣ ಮಾಡುತ್ತಿರುವ ಶಾಸಕರ ಬರುವೆಕೆಗಾಗಿ ಲೋಕಾಯುಕ್ತ ಅಧಿಕಾರಿಗಳು ಸಹ ಕಾದು ಕಾದು ಸುಸ್ತಾಗಿದ್ದಾರೆ. ಮತ್ತೊಂದು ಕಡೆ ಲೋಕಾ ಅಧಿಕಾರಿಗಳ ವಿರುದ್ಧವಾಗಿಯೂ ಸಹ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಭಷ್ಟಾಚಾರ ನಡೆಸಿಲ್ಲ..ಸಿಕ್ಕ ಹಣಕ್ಕೂ ನನಗೆ ಸಂಬಂಧವಿಲ್ಲ ಅಡಿಕೆ ತೋಟದ ವ್ಯವಹಾರವಿದೆ.. ಆ ಹಣ ಮನೆಯಲ್ಲಿಟ್ಟಿದೆ-ಮಾಡಾಳ್ ಸ್ಪಷ್ಟನೆ 6 ಕೋಟಿ ಹಣ ನನಗೆ ಲೆಕ್ಕವೇ ಇಲ್ಲ ಅಡಿಕೆ ವ್ಯಾಪಾರಿಗಳಿಗೆ ಕೋಟಿ ಕೋಟಿ ಲೆಕ್ಕವಿಲ್ಲ ಕೃಷಿ, ವ್ಯಾಪಾರಗಳಿಂದ ದುಡಿದಿರೋ 8 ಕೋಟಿ ಹಣ
ಲೋಕಾಯುಕ್ತ ದಾಳಿ ಬಳಿಕ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ ವಿರುಪಾಕ್ಷಪ್ಪ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷವಾಗಿದ್ದಾರೆ. ಆರು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದ ಮಾಡಾಳ ವಿರುಪಾಕ್ಷಪ್ಪ ಇಂದು ತವರು ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಲೋಕಾಯುಕ್ತ ದಾಳಿ, ಚನ್ನಗಿರಿ ಕ್ಷೇತ್ರ, ಶಾಸಕ ಮಾಡಾಳ ವಿರುಪಾಕ್ಷಪ್ಪ, ಮಧ್ಯಂತರ ಜಾಮೀನು,
ನಮ್ಮ ಹಣವನ್ನ ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದಾರೆ, ಆ ಹಣವನ್ನ ವಾಪಾಸ್ ಪಡೆಯುತ್ತೇವೆ. ಅದು ಭ್ರಷ್ಟಾಚಾರದ ಹಣವಲ್ಲ. ನಾವು ದಾಖಲೆಗಳನ್ನ ಅವರಿಗೆ ನೀಡುತ್ತೇವೆ ಎಂದು ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿ ಮಾಡಾಳ ವಿರುಪಾಕ್ಷಪ್ಪ ಹೇಳಿಕೆ ನೀಡಿದರು.
ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ 5 ದಿನ ಕಳೆಯಿತು. ಈ ವೇಳೆ ಕೋಟಿ.. ಕೋಟಿ.. ಹಣ ಸಿಕ್ಕಿತ್ತು.. ಆದರೆ ಹಣದ ಬಗ್ಗೆ ಶಾಸಕ ಮಾಡಾಳ್ ಇಲ್ಲಿವರೆಗೂ ಸ್ಪಷ್ಟನೆ ಕೊಟ್ಟಿಲ್ಲ. ತಲೆತಪ್ಪಿಸಿಕೊಂಡು ಓಡಾಡುತ್ತಿರುವ ಎಂಎಲ್ಎ ಇಂದು ನೀರಿಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೋರೆ ಹೊಗಿದ್ದಾರೆ.
ಶಾಸಕ ಮಾಡಾಳ್ ಪುತ್ರನ ಮನೆ ಮೇಲೆ ಲೋಕಾ ದಾಳಿ ಪ್ರಕರಣ. ಪ್ರಶಾಂತ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಅಡಗಿದೆ ಡೀಲ್ ಸೀಕ್ರೆಟ್. ಯಾರ ಹೆಸರನ್ನ ಪ್ರಶಾಂತ್ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ ಗೊತ್ತಾ? ಪ್ರಶಾಂತ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸ್ಫೋಟಕ ಮಾಹಿತಿ. ಈ ಡೈರಿಯಲ್ಲಿದೆ ದುಡ್ಡಿನ ಲೆಕ್ಕಾಚಾರ, ವ್ಯವಹಾರದ ಮಾಹಿತಿ.
Karnataka Bribe case: ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿದಂತೆ ಬೇರೆ ಬೇರೆ ಕಡೆ ಲೋಕಾಯುಕ್ತ ಪೊಲೀಸರು ಆಕ್ಟಿವ್ ಅಗಿದ್ದಾರೆ. ಯಾವುದೇ ಕ್ಷಣದಲ್ಲಿ ಮಾಡಾಳು ವಿರೂಪಾಕ್ಷಪ್ಪರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.