AP liquor price : ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಹೊಸ ವರ್ಷಕ್ಕೂ ಮುನ್ನವೇ ಮದ್ಯ ಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿ ನೀಡಿದೆ.. ಇದು ಆಂಧ್ರ - ಕರ್ನಾಟಕದ ಗಡಿ ಭಾಗದ ಜನರಿಗೂ ಖುಷಿ ನೀಡಿದೆ..
Liquor Will Be Available Rs 99 Only: ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂಚಲನದ ನಿರ್ಧಾರ ಕೈಗೊಂಡಿದ್ದಾರೆ. ಮದ್ಯ ಪ್ರಿಯರಿಗೆ ಸಿಹಿಸುದ್ದಿ ನೀಡುತ್ತಿದ್ದು ಕೇವಲ 99 ರೂ.ಗೆ ಮದ್ಯ ಲಭ್ಯವಾಗುತ್ತಿದೆ.
New Liquor Policy: ಮದ್ಯ ವ್ಯಸನಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಮುಂದಿನ ತಿಂಗಳಿನಿಂದ ಅತಿ ಕಡಿಮೆ ದರದಲ್ಲಿ ಮದ್ಯ ಮಾರಟ ಮಾಡಲಾಗುವುದು ಎಂದು ತಿಳಿದುಬಂದಿದೆ. ಬನ್ನಿ ಬಿಯರ್ ಸೇರಿದಂತೆ ಹಲವು ಎಣ್ಣೆ ಬ್ರಾಂಡ್ಗಳ ದರ ಎಷ್ಟು? ಅಂತ ತಿಳಿಯೋಣ..
ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ ನಂತರ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರಗಳು ವ್ಯಾಟ್ ಅನ್ನು ಕಡಿತಗೊಳಿಸಿವೆ ಎಂದು ತಿಳಿಸೋಣ. ಉದ್ಧವ್ ಠಾಕ್ರೆ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ತಮಗೂ ಕಡಿಮೆ ಮಾಡುತ್ತದೆ ಎಂದು ಮಹಾರಾಷ್ಟ್ರದ ಜನರು ಆಶಿಸಿದರು,
ನ.17ರಿಂದ 849 ಹೊಸ ಮದ್ಯದಂಗಡಿ ತೆರೆಯಬೇಕಿದ್ದು, ಈ ಮಧ್ಯೆ ಮೊದಲ ಕೆಲವು ದಿನ ಕಡಿಮೆ ಹೊಸ ಅಂಗಡಿಗಳು ತೆರೆಯುವ ಆತಂಕ ಎದುರಾಗಿದೆ. ಇದರೊಂದಿಗೆ ತೆರೆಯುವ ಅಂಗಡಿಗಳಲ್ಲಿಯೂ ಜನರಿಗೆ ಅವರ ಇಷ್ಟದ ಮದ್ಯ ಸಿಗುತ್ತದೆ ಎಂಬ ಭರವಸೆ ಇಲ್ಲ.
ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ, ಈಗ ಮದ್ಯಪಾನ ಮಾಡುವವರಿಗೆ ಬಿಗ್ ಶಾಕ್ ಇದೆ. ಈಗ ಮದ್ಯಪಾನದ ಪ್ರತಿಯೊಂದು ಬಾಟಲಿ ಮೇಲೆ ಶೇ. 20 ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ, ಎಲ್ಲಾ ರೀತಿಯ ಮದ್ಯದ ಬೆಲೆಯನ್ನು ಶೇ. 20 ರಷ್ಟು ಹೆಚ್ಚಿಸಲಾಗಿದೆ. ನಿನ್ನೆ ತನಕ 200 ರೂ.ಗಳ ಮೌಲ್ಯದ ಮಧ್ಯದ ಬೆಲೆ ಈಗ 240 ರೂ. ಆಗಿದೆ. ಪುದುಚೇರಿಯಲ್ಲಿ ಜುಲೈ 15 ರಿಂದ ಜಾರಿಗೆ ಬಂದಿವೆ. ಪುದುಚೇರಿಯ ಅಬಕಾರಿ ಇಲಾಖೆಯಿಂದ ಬೆಲೆ ಹೆಚ್ಚಿಸಲು ಪ್ರಕಟಣೆ ಹೊರಡಿಸಲಾಗಿದೆ.
ಕೋವಿಡ್ ಸೆಸ್ ಹಾಕಿದ ಮೇಲೆ ಮದ್ಯದ ಬೆಲೆ 10 ರಿಂದ 40 ರೂಪಾಯಿಗಳಷ್ಟು ಹೆಚ್ಚಾಗಲಿದೆ. ಅಬಕಾರಿ ನೀತಿ ತಿದ್ದುಪಡಿ ವೇಳೆ, ರೆಗ್ಯುಲರ್ ಕೆಟಗರಿ ಮದ್ಯದ ಮೇಲೆ 90 ಮಿಲಿಗೆ 10 ರೂ.ಗಳ ವಿಶೇಷ ಹೆಚ್ಚುವರಿ ಪರಿಗಣನಾ ಶುಲ್ಕವನ್ನು ಸರ್ಕಾರ ವಿಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.