Beer rates: ಮದ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮದ್ಯ ಪ್ರಿಯರು ಶಾಕ್ ಆಗಿದ್ದಾರೆ.
Beer rates: ಮದ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮಧ್ಯ ಪ್ರಿಯರು ಶಾಕ್ ಆಗಿದ್ದಾರೆ.
ಎಣ್ಣೆ ಪ್ರಿಯರು ಕಡಿಮೆ ಬೆಲೆಯಲ್ಲಿ ಮಧ್ಯ ಸಿಕ್ಕರೆ ಸಾಕು ಅಂತಾ ವೈಟ್ ಮಾಡುತ್ತಾ ಇರುತ್ತಾರೆ, ಆದ್ರೆ ಸಡನ್ ಆಗಿ, ಮದ್ಯದ ಬೆಲೆ ಏರಿಕೆಯಾದರೆ ಪರಿಸ್ಥಿತಿ ಹೇಗಿರುತ್ತೆ ಹೇಳಿ.
ಹೌದು, ಮದ್ಯ ಪ್ರಿಯರಿಗೆ ಸರ್ಕಾರ ಇತ್ತೀಚೆಗೆ ಬೆಲೆ ಕಡಿಮೆ ಮಾಡುವ ಮೂಲಕ ಗುಡ್ನ್ಯೂಸ್ ಕೊಟ್ಟಿತ್ತು, ಈ ಸುದ್ದಿ ಕೇಳಿ ಎಣ್ಣೆ ಪ್ರಿಯರು ಫುಲ್ ಖುಷ್ ಆಗಿದ್ದರು, ಆದರೆ ಈ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.
ಮದ್ಯದ ಬೆಲೆಯನ್ನು ಇಳಿಕೆ ಮಾಡಿದ್ದ ಒಂದೆ ವಾರದಲ್ಲೆ, ಸರ್ಕಾರ ಮತ್ತೆ ಮದ್ಯದ ಧರವನ್ನು ಎರಡರಷ್ಟು ಹೆಚ್ಚಿಸಿದೆ.
ಇನ್ನೂ, ಈ ಮದ್ಯದ ಬೆಲೆ ಇಂದಿನಿಂದಲೇ ಜಾರಿಗೆ ಬರಲಿದ್ದು, ಎಣ್ಣೆ ಪ್ರಿಯರಿಗೆ ಈ ಸುದ್ದಿ ಸಡನ್ ಶಾಕ್ ಕೊಟ್ಟಿದೆ.
ರಾಜ್ಯದಲ್ಲಿ ಗುಣಮಟ್ಟದ ಮದ್ಯ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಹೊಸ ಮದ್ಯದ ನೀತಿಯನ್ನು ಜಾರಿಗೆ ತಂದಿದೆ. ಇಂದಿನಿಂದ ಮದ್ಯದ ಅಂಗಡಿಗಳಲ್ಲಿ ಪ್ರಮುಖ ಕಂಪನಿಗಳ ಬಿಯರ್ ಮತ್ತು ವಿಸ್ಕಿ ಬ್ರಾಂಡ್ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.
ಈ ನೀತಿ ಜಾರಿಯಾಗಿರುವುದು ಕರ್ನಾಟಕದಲ್ಲಿ ಅಲ್ಲ, ಹೊರತಾಗಿ ನಮ್ಮ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ. ಇಲ್ಲಿನ ರಾಜ್ಯ ಸರ್ಕಾರ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದು, ಮುಂದೆ ಕರ್ನಾಟಕ ರಾಜ್ಯ ಸರ್ಕಾರ ಕೂಡ ಇಂತಹದ್ದೊಂದು ನೀತಿಯನ್ನು ಜಾರಿ ಮಾಡಿದರೂ ಅಚ್ಚರಿ ಇಲ್ಲ ಎನಿಸುತ್ತಿದೆ.