ಲೋನ್ ಅಥವಾ INSURENCE ಗಳಿಗೆ ಕೆಲವೊಮ್ಮೆ ಕಾರಣಾಂತರಗಳಿಂದ ಹಣ ಪಾವತಿಸಲು ಸಾಧ್ಯವಾಗದೇ LIC ಪಾಲಿಸಿ ನಿಷ್ಕ್ರಿಯಗೊಳ್ಳಬಹುದು. ನೀವು ಕೆಲವಾರು ವರ್ಷ ಪ್ರೀಮಿಯಮ್ ಕಟ್ಟಿ ಪಾಲಿಸಿ ಲ್ಯಾಪ್ಸ್ ಆಗಿ ಹೋಗಿದ್ರೆ ಅಂತಹ LIC ಪಾಲಿಸಿ ಮತ್ತೆ ಚಾಲನೆಗೊಳಿಸೋದು ಹೇಗೆ ಅಂತ ಹೇಳ್ತಿವಿ....ಈ ಡಿಟೇಲ್ಸ್ ನೋಡಿ,....
LIC : ನೀವು ಎಲ್ಐಸಿ ಪಾಲಿಸಿದಾರರಾಗಿದ್ದಾರೆ ತಪ್ಪದೆ ಗಮನಿಸಿ. ನೀವು ಪಾಲಿಸಿಯನ್ನು ತೆಗೆದುಕೊಂಡಿದ್ದರೆ ಮತ್ತು ನಿಮ್ಮ ಪ್ರೀಮಿಯಂ ಅನ್ನು ಪಾವತಿಸಲು ಮರೆತಿದ್ದರೆ, ಇದೀಗ ಅದನ್ನು ಮತ್ತೆ ತುಂಬಲು ನಿಮಗೆ ಅವಕಾಶ ನೀಡಿದೆ.
ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಲ್ಲಿ ಹಣ ಹೂಡಿಕೆ ಮಾಡಲು ಹುಡುಕುತ್ತಾರೆ. ಅದಕ್ಕಾಗಿ ನಿಮಗೆ ಇಂದು ಗರಿಷ್ಠ ಮತ್ತು ಸುರಕ್ಷಿತ ಆದಾಯವನ್ನು ಪಡೆಯುವ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಭವಿಷ್ಯದಲ್ಲಿ ಅನಿರೀಕ್ಷಿತ ಘಟನೆಗಳನ್ನು ಊಹಿಸಲು ಸಾಧ್ಯವಿಲ್ಲ ಆದ್ದರಿಂದ ಒಬ್ಬರು ಆರ್ಥಿಕವಾಗಿ ಸಿದ್ಧರಾಗಿರಬೇಕು. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನಂತಹ ವಿಶ್ವಾಸಾರ್ಹ ಸಂಸ್ಥೆಗಳಿಂದ ಪಿಂಚಣಿ ಯೋಜನೆಗಳಂತೆ ಕೆಲವು ಯೋಜನೆಗಳು ಈ ಭದ್ರತೆಯನ್ನು ಒದಗಿಸುತ್ತವೆ.
LIC Holiday New Rule: ನೀವು ಜೀವ ವಿಮಾ ನಿಗಮದ ಅಂದರೆ ಎಲ್ಐಸಿಯ ಗ್ರಾಹಕರಾಗಿದ್ದರೆ, ಈ ಸುದ್ದಿಯನ್ನು ತಿಳಿದುಕೊಳ್ಳುವುದು ನಿಮಗೆ ಬಹಳ ಮುಖ್ಯ. ವಾಸ್ತವವಾಗಿ, ಎಲ್ಐಸಿ ಈಗ ವಾರದಲ್ಲಿ 5 ದಿನಗಳು ಮಾತ್ರ ಕೆಲಸ ಮಾಡುತ್ತದೆ, ಉಳಿದ ಎರಡು ದಿನಗಳನ್ನು ಸಾರ್ವಜನಿಕ ರಜಾದಿನವೆಂದು ಪರಿಗಣಿಸಲಾಗುತ್ತದೆ.
ಮೂಲಗಳ ಪ್ರಕಾರ ಎಲ್ಐಸಿ ಡಿಜಿಟಲ್ ಪೆಮೆಂಟ್ ಗೇಟ್ ವೇ ಗಾಗಿ ಹರಾಜು ನಡೆದಿತ್ತು. ಈ ಹರಾಜು ಪೆಟಿಎಂ ಪಾಲಾಗಿದೆ. ಪೇಟಿಎಂ ಮಲ್ಟಿಪಲ್ ಪೇ ಮೆಂಟ್ ಸರ್ವಿಸಸ್ ನ ಹಲವು ವಿಶೇಷತೆಗಳ ಕಾರಣದಿಂದ ಈ ಹರಾಜಿನಲ್ಲಿ ಪೇಟಿಎಂ ಗೆದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.