ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಪಂಚಭೂತಗಳಲ್ಲಿ ಲೀನರಾದ ಶತಮಾನದ ಸಂತ
* ನಾಡಿನೆಲ್ಲೆಡೆ ಮೊಳಗುತಿದೆ ಸಿದ್ದೇಶ್ವರ ಭಕ್ತಿ ಗೀತೆ
* ಧಾರವಾಡ ಮೈಲಾರ ದೇವರ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ
* ಕೊರೊನಾ ರೂಪಾಂತರಿ ತಳಿ ಕರ್ನಾಟಕದಲ್ಲೂ ಪತ್ತೆ
* ರೋಚಕ ಜಯದೊಂದಿಗೆ ಹೊಸ ವರ್ಷ ಸ್ವಾಗತಿಸಿದ ಟೀಂ ಇಂಡಿಯಾ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
* ಸಿದ್ಧೇಶ್ವರ ಶ್ರೀ ವಿಧಿವಶ
* ನಿನ್ನೆ ಸಂಜೆ 06 ಗಂಟೆ 05 ನಿಮಿಷಕ್ಕೆ ಸಿದ್ಧೇಶ್ವರ ಶ್ರೀ ಲಿಂಗೈಕ್ಯ
* ಸಿದ್ಧೇಶ್ವರ ಶ್ರೀ ಲಿಂಗೈಕ್ಯಕ್ಕೆ ಪ್ರಧಾನಿ ಮೋದಿ ಸಂತಾಪ
* ಇಂದು ಸಂಜೆ 5 ಗಂಟೆಗೆ ಸಿದ್ದೇಶ್ವರ ಶ್ರೀ ವಿಧಿ-ವಿಧಾನ
* ಶ್ರೀಗಳ ದರ್ಶನಕ್ಕೆ ಭಕ್ತರ ದಂಡು
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
>> ಮುಂಬರುವ ರಾಜ್ಯ, ಲೋಕಸಭಾ ಚುನಾವಣೆ ಹಿನ್ನೆಲೆ - ಸಂಕ್ರಾತಿ ಮುನ್ನ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ
>> ವಿಜಯಪುರದ ಸಿದ್ದೇಶ್ವರ ಶ್ರೀಗಳು ಆರೋಗ್ಯ ಸ್ಥಿರ - ಸಚಿವರು, ಶಾಸಕರುಗಳು ಆಶ್ರಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಣೆ
>> ಹುಬ್ಬಳ್ಳಿಯಲ್ಲಿ ಇಂದಿನ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಟಕ್ಕರ್ - ಕಾಂಗ್ರೆಸ್ ಹೋರಾಟಕ್ಕೂ ಮುನ್ನ ವಿಜಯೋತ್ಸವ
>> 2D ಮೀಸಲಾತಿ ಬಗ್ಗೆ ಕಾಂಗ್ರೆಸ್ ನಾಯಕರ ಲೇವಡಿ - ಇದು ಮೂಗಿಗೆ ತುಪ್ಪಾ ಸವರೋ ಕೆಲ್ಸ ಎಂದ ಡಿಕೆಶಿ
>> ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಮತ್ತೊಂದು ದುರಂತ - ಸೀರೆ ಪಡೆಯಲು ನೂಕುನುಗ್ಗಲು ಉಂಟಾಗಿ 3 ಮಹಿಳೆಯರು ದುರ್ಮರಣ
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ರಾಜ್ಯದಲ್ಲಿ ಮತ್ತೆ ಸಂಪುಟ ಸರ್ಕಸ್
>> ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ, ಚಳಿಗಾಲದ ಅಧಿವೇಶನದಲ್ಲಿ ಹೋರಾಟ ಮಾಡಲು ನಿರ್ಧಾರ
>> ಕುಕ್ಕರ್ ಬಾಂಬ್ ಪ್ರಕರಣ ಎನ್ಐಎಗೆ ಶಿಫ್ಟ್
>> ಕೆಆರ್ಎಸ್ ಬೃಂದಾವನದಲ್ಲಿ ಚಿರತೆ ಕಾಟ, 50 ಲಕ್ಷ ನಷ್ಟ
>> ಇನ್ನೂ ಮೂರು ದಿನ ತುಂತುರು ಹನಿ...?
ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ. ಇಂದು ಯಾವ ರೀತಿ ನಾಟಕವಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರ 40% ಸರ್ಕಾರ ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು.
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ಕುಕ್ಕರ್ ಕಿರಾತಕ... ಹಿಂದೂ ನಾಟಕ...
>> ಕೈ-ಕಮಲ ನಾಯಕರ ನಡುವೆ ಚಿಲುಮೆ ದಂಗಲ್
>> ಮತದಾರರ ಪಟ್ಟಿ ಹಗರಣ ಕೇಸ್- ಈವರೆಗೆ 40 ಜನರಿಗೆ ಪೊಲೀಸರ ಡ್ರಿಲ್
>> ಗ್ರಾಹಕರಿಗೆ ಕಹಿ... ರೈತರಿಗೆ ಸಿಹಿ..!
>> ಬೆಂಗಳೂರು ಕೂಲ್... ಕೂಲ್...
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಇಂದು ಸುಪ್ರೀಂನಲ್ಲಿ ವಿಚಾರಣೆ ಇಲ್ಲ
>> ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
>> ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಹೆಚ್.ಡಿ.ಕೆ ವಾಗ್ಧಾಳಿ
>> ಶಾಲಾ ಮಕ್ಕಳ ಬಿಸಿಯೂಟದಲ್ಲಿ ಹುಳಗಳು ಪತ್ತೆ
>> POK ವಶಕ್ಕಾಗಿ ಸಿದ್ಧ, ಆದರೆ...
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ಡಿ.19ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
>> ವೋಟರ್ 'ಡಾಟಾ' ಫೈಟ್...!
>> ಜೆಡಿಎಸ್ ನಿಂದ ರಾಜ್ಯಾದ್ಯಂತ ಪಂಚರತ್ನ ಯಾತ್ರೆ
>> ಮುಧೋಳದಲ್ಲಿ ಮೂರನೇ ದಿನವೂ ಮುಂದುವರೆದ ರೈತರ ಹೋರಾಟ
>> ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಕೇಂದ್ರದ ವಿರೋಧ
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ಗುಂಬಜ್ ಗಲಾಟೆ ನಡುವೆ ನಾಮಫಲಕದ ಕಿಡಿ
>> ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ಸಮಸ್ಯೆ- ಮುನಿಯಪ್ಪ ಕಿವಿಮಾತು
>> ಸಾಹುಕಾರ್ ಗೆ ಓಪನ್ ಚಾಲೆಂಜ್ ಹಾಕಿದ ಚಕ್ರವರ್ತಿ ಸೂಲಿಬೆಲೆ
>> ಕಪ್ಪು ಹಣ ತಡೆಯಲು ನೋಟ್ ಬ್ಯಾನ್
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> 'ಕೈ' ಪ್ರತ್ಯೇಕ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್
>> ಟಗರು ಮಣಿಸಲು ದಳ ತಂತ್ರ
>> ಕೇಸರಿ, ವಿಪಕ್ಷಗಳ ನಡುವೆ 'ವಿವೇಕ ವಾರ್'
>> ಧರ್ಮ, ಜಾತಿಗಳ ಮಧ್ಯೆ ರಾಜಕಾರಿಣಿಗಳಿಂದ ಸಂಘರ್ಷದ ಕಿಡಿ- ರಂಭಾಪುರಿ ಸ್ವಾಮೀಜಿ ಆರೋಪ
>> ಹಾಲಿನ ದರ ಏರಿಕೆಗೆ ಬ್ರೇಕ್ ಹಾಕಿದ ಸಿಎಂ
ಜೀ ಕನ್ನಡ ನ್ಯೂಸ್- ಮುಖ್ಯಾಂಶಗಳು
>> ಇಂದು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ
>> ಹಿರಿಯ ನಟ ಲೋಹಿತಾಶ್ವ ವಿಧಿವಶ
>> ಸಾಹುಕಾರ್ಗೆ ಅಶ್ಲೀಲ ಬಿಸಿ...!
>> ಬಿಜೆಪಿ ಸರ್ಕಾರದ ಇಂಜಿನ್ ಕೆಟ್ಟಿದೆ- ಯು.ಟಿ. ಖಾದರ್
>> ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿಳಂಬ- ಅಧಿಕಾರಿಗಳನ್ನು ಕೂಡಿಹಾಕಿ ಜನರ ಪ್ರೊಟೆಸ್ಟ್
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
>> ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ರಮೇಶ್ ಕುಮಾರ್ ಸ್ಪಷ್ಟನೆ
>> ಆರ್ಎಸ್ಎಸ್ ಮೇಲೆ ಸತೀಶ್ ಜಾರಕಿಹೊಳಿ ಕಿಡಿ
>> ಕನ್ನಡ ಬಾವುಟದಲ್ಲಿ ಅಪ್ಪು ಫೋಟೋ ವಿಚಾರ- 'ಪ್ಲೀಸ್ ನನ್ನನ್ನು ಕ್ಷಮಿಸಿ' ಎಂದ ಕಿರಿಕ್ ಮಾಡಿದ ಮಹಿಳೆ
>> ಆರು ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಪ್ರಕಟ: ಬಿಜೆಪಿ ಕಮಾಲ್
>> ಸೆಮಿಫೈನಲ್ ಗೆ ಲಗ್ಗೆ ಇಟ್ಟ ಬ್ಲೂ ಬಾಯ್ಸ್
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
>> ನಾಪತ್ತೆಯಾಗಿದ್ದ ಚಂದ್ರು ಕಾಲುವೆಯಲ್ಲಿ ಶವವಾಗಿ ಪತ್ತೆ
>> ಶಾಸಕರ ಅಣ್ಣನ ಪುತ್ರ ಶವವಾಗಿ ಪತ್ತೆ- ಇದೊಂದು ದೊಡ್ಡ ಆಘಾತ ಎಂದ ಸಿಎಂ
>> ತುಮಕೂರಿನಲ್ಲಿ ಅವಳಿ ಶಿಶು ಜೊತೆ ಬಾಣಂತಿ ಸಾವು- ಡಿಎಚ್ಒ, ಸರ್ಜನ್ ಸಸ್ಪೆಂಡ್
>> ಬೆಂಗಳೂರಿನಲ್ಲಿ ಮುಂದುವರೆದ ವರುಣನ ಅಬ್ಬರ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.