Lakshmi Yoga in Shravana Masa: ಮೇಷ ರಾಶಿಯ 4 & 5ನೇ ಸ್ಥಾನಗಳಲ್ಲಿ ಶುಭ ಗ್ರಹಗಳ ಸಂಚಾರದಿಂದ ಶ್ರಾವಣ ಮಾಸವು ಚೆನ್ನಾಗಿರುತ್ತದೆ. ಆದಾಯವು ಅನೇಕ ಪಟ್ಟು ಬೆಳೆಯುತ್ತದೆ. ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ಸುಖ-ಸಂತೋಷ ನಿಮ್ಮದಾಗಲಿದೆ. ಉದ್ಯೋಗದಲ್ಲಿ ನೀವು ಭಡ್ತಿ ಪಡೆಯುತ್ತೀರಿ.
Shukra Gochar 2023- Laxmi Yog In Makar Rashi: ವೈದಿಕ ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳ ಚಲನೆಯಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ಈ ತಿಂಗಳ ಕೊನೆಯಲ್ಲಿ ಅಂದರೆ ಮೇ 30 ರಂದು ಶುಕ್ರ ಕೂಡ ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ.
Maha Lakshmi Rajyog : ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿಗಳ ಬದಲಾವಣೆಯು ಬಹಳ ಮುಖ್ಯವೆಂದು ಹೇಳಲಾಗಿದೆ. ಈ ಗ್ರಹಗಳು ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುವ ಮೂಲಕ ರಾಜಯೋಗವನ್ನು ಸೃಷ್ಟಿಸುತ್ತವೆ. ಇದರ ಪರಿಣಾಮ ಭೂಮಿಯ ಮೇಲಷ್ಟೇ ಅಲ್ಲ ವ್ಯಕ್ತಿಯ ಬದುಕಿನ ಮೇಲೂ ಬೀಳುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ಅಂಗೈ ವಿಭಿನ್ನವಾಗಿರುತ್ತದೆ. ಕೆಲವು ಯೋಗಗಳು ಅಂಗೈಯಲ್ಲಿರುವ ಚಿಹ್ನೆಗಳಿಂದ ರೂಪುಗೊಳ್ಳುತ್ತವೆ. ಇದು ಹಣದ ಪ್ರಯೋಜನಗಳ ಬಗ್ಗೆ ಹೇಳುತ್ತದೆ. ಇದರೊಂದಿಗೆ ಈ ಯೋಗಗಳು ಅದೃಷ್ಟವನ್ನು ಸಹ ಸೂಚಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.