ಮಾರ್ಚ್ 9ರಂದು ಲಾಹೋರ್ನ ನೊನಾರಿಯನ್ ಚೌಕ್ನ ಶಾಲಿಮಾರ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ಚಿಕನ್ಗೆ ಸರಿಯಾಗಿ ಮಸಾಲೆ ಹಾಕಲಿಲ್ಲ ಅನ್ನೋ ಕಾರಣಕ್ಕೆ ಪತ್ನಿಯ ಮೇಲೆ ಪತಿ ಹಾಗೂ ಅತ್ತೆ ಸೇರಿ ಹಲ್ಲೆ ನಡೆಸಿದ್ದಾರೆ. ಮನಬಂದಂತೆ ಆಕೆಯನ್ನು ಥಳಿಸಿದ್ದಾರೆ.
Haris Rauf Injured: ಪಾಕಿಸ್ತಾನದ ಕ್ರಿಕೇಟಿಗ ಹ್ಯಾರಿಸ್ ರೌಫ್ ಫೀಲ್ಡಿಂಗ್ ಮಾಡುವಾಗ ಭುಜಕ್ಕೆ ಏಟಾದ ಕಾರಣ ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್ನಿಂದ ಹೊರ ಉಳಿದಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
IAF Fighter Jets Iran Plane:ಟೆಹರಾನ್ನಿಂದ ಚೀನಾಕ್ಕೆ ಹೋಗುತ್ತಿರುವ ಮಹಾನ್ ಏರ್ಲೈನ್ಸ್ ನ ವಿಮಾನದಲ್ಲಿ ಬಾಂಬ್ ಇರುವ ಸುದ್ದಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಆ ಸಮಯದಲ್ಲಿ ಈ ವಿಮಾನವು ಭಾರತದ ವಾಯುಪ್ರದೇಶದಲ್ಲಿತ್ತು. ವಿಮಾನವು ಇಳಿಯಲು ಅನುಮತಿ ಕೋರಲಾಗಿತ್ತು ಆದರೆ ಅದನ್ನು ನಿರಾಕರಿಸಲಾಯಿತು, ನಂತರ ಅದು ಚೀನಾಕ್ಕೆ ಹೋಗಿದೆ.
Shaheen shah Afridi: ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ ಸ್ಫೋಟಕ ಬೌಲಿಂಗ್ಗೆ ಹೆಸರುವಾಸಿಯಾಗಿದ್ದಾರೆ, ಆದರೆ ಅವರ ಅಪಾಯಕಾರಿ ಬ್ಯಾಟಿಂಗ್ ಈಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಂಡುಬಂದಿದೆ.
ಕರಾಚಿಯಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾದ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ವಿಮಾನದ ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್ ನಡುವಿನ ಸಂಭಾಷಣೆಯ ಅಂತಿಮ ಕ್ಷಣಗಳನ್ನು ಫ್ಲೈಟ್-ಟ್ರ್ಯಾಕಿಂಗ್ ವೆಬ್ಸೈಟ್ನಲ್ಲಿ ದಾಖಲಿಸಲಾಗಿದೆ.
ಪಾಕಿಸ್ತಾನವು ದೆಹಲಿ-ಲಾಹೋರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಸೋಮವಾರದಂದು ದೆಹಲಿ-ಲಾಹೋರ್ ಬಸ್ ಸೇವೆಯನ್ನು ರದ್ದುಗೊಳಿಸಿದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಪಾಕಿಸ್ತಾನದ ಲಾಹೋರ್ ನಲ್ಲಿರುವ ಪುರಾತನ ಜನಪ್ರಿಯ ಸೂಫಿ ಕ್ಷೇತ್ರ ದಾತಾ ದರ್ಬಾರ್ ಬಳಿ ಸ್ಫೋಟದಿಂದಾಗಿ ಕನಿಷ್ಠ 8 ಜನರು ಮೃತಪಟ್ಟು 25 ಜನರು ಸಾವನ್ನಪ್ಪಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್) ಅನ್ನು ಸಯೀದ್ನ ನಿಷೇಧಿತ ಉಗ್ರ ಸಂಘಟನೆಯಾಗಿರುವ ಜೆಯುಡಿ ಇದರ ರಾಜಕೀಯ ಮುಖವೆಂದು ತಿಳಿಯಲಾಗಿದೆ. ಪಾಕ್ ಆಂತರಿಕ ಸಚಿವಾಲಯ ಇದನ್ನು ನಿಷೇಧಿತ ಲಷ್ಕರ್ ಎ ತೊಯ್ಬಾ ದ ಒಂದು ಉಪಘಟಕವೆಂದು ಕರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.